ದೇವಿದಯಾಳ್ ಅವರ ’ಡಾ. ಬಾಬಾಸಾಹೇಬ್ ಅಂಬೇಡ್ಕರ್ ದಿನಚರಿ’ ಪುಸ್ತಕದ ಕನ್ನಡಾನುವಾದದಿಂದ ಆಯ್ದ ಅಧ್ಯಾಯ

ಭಾನುವಾರ ಇಲ್ಲವೆ ರಜಾದಿನಗಳಲ್ಲಿ ಬಾಬಾಸಾಹೇಬರ ಜೀವನದ ಕಾರ್ಯಕ್ರಮಗಳು ಬೇರೆ ರೀತಿಯ ಸ್ವರೂಪ ಪಡೆದುಕೊಳ್ಳುತ್ತಿದ್ದವು. ಬೆಳಿಗ್ಗೆ ಎಂಟು ಗಂಟೆಯೊಳಗೆ ನಿತ್ಯಕರ್ಮಗಳನ್ನು ಮುಗಿಸಿ, ತಿಂಡಿ ತಿಂದು, ಬರೆಯುವ ಟೇಬಲ್ಲಿನ ಮೇಲೆ ಕೂತು ಬರೆಯುತ್ತಾ ಆ ದಿನವೆಲ್ಲಾ ಕೆಲಸ ಮಾಡುತ್ತಿದ್ದರು. ಸೆಪ್ಟೆಂಬರ್ 10, 1944 ಭಾನುವಾರ ಬಾಬಾಸಾಹೇಬರು 8 ಗಂಟೆಗೆ ತಿಂಡಿ ತಿಂದು ಬರೆಯುವ ಟೇಬಲ್ ಮೇಲೆ ಕೂತುಕೊಳ್ಳುತ್ತಾರೆ. ತಾವು ಬರೆಯುತ್ತಿದ್ದ ಪುಸ್ತಕದ ’ಕಾಂಗ್ರೆಸ್ ಯಾರಿಗೆ ಪ್ರಾತಿನಿಧ್ಯ ಕೊಡುತ್ತದೆ? ನಿಜಕ್ಕೂ ಅದು ಅಸ್ಪೃಶ್ಯರಿಗೆ ಪ್ರಾತಿನಿಧ್ಯ ಕೊಡುತ್ತದೆಯೇ?’ ಎಂಬ ಅಧ್ಯಾಯವನ್ನು ಪೂರ್ಣಗೊಳಿಸಬೇಕೆಂದುಕೊಂಡರು. ಆ … Continue reading ದೇವಿದಯಾಳ್ ಅವರ ’ಡಾ. ಬಾಬಾಸಾಹೇಬ್ ಅಂಬೇಡ್ಕರ್ ದಿನಚರಿ’ ಪುಸ್ತಕದ ಕನ್ನಡಾನುವಾದದಿಂದ ಆಯ್ದ ಅಧ್ಯಾಯ