ಸಿಜೆಐ ಗವಾಯಿ ಮೇಲೆ ದಾಳಿಗೆ ಯತ್ನ; ವಕೀಲನ ಮನೆ ಹೊರಗೆ ಪ್ರತಿಭಟನೆ

ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಮೇಲೆ ಶೂ ಎಸೆತ ಪ್ರಯತ್ನದ ನಂತರ, ಎಎಪಿ ನಾಯಕ ಸೌರಭ್ ಭಾರದ್ವಾಜ್ ನೇತೃತ್ವದಲ್ಲಿ ದಲಿತ ಗುಂಪುಗಳು ಮತ್ತು ಪಕ್ಷದ ನಾಯಕರು ವಕೀಲ ರಾಕೇಶ್ ಕಿಶೋರ್ ನಿವಾಸದ ಹೊರಗೆ ಪ್ರತಿಭಟನೆ ನಡೆಸಿದರು. ಅಂಬೇಡ್ಕರ್ ಭಾವಚಿತ್ರ ಹಿಡಿದಿದ್ದ ಪ್ರತಿಭಟನಾಕಾರರು, ಶೂಗಳ ಹಾರದೊಂದಿಗೆ ವಕೀಲನ ವಿರುದ್ಧ ಘೋಷಣೆ ಕೂಗಿದರು. ‘ಜೈ ಭೀಮ್’ ಮತ್ತು ‘ಸಿಜೆಐ ಕಾ ಅಪ್ಮಾನ್ ನಹಿ ಸಹೇಗಾ ಹಿಂದೂಸ್ತಾನ್’ ಎಂದು ಘೋಷಣೆಗಳನ್ನು ಕೂಗುತ್ತಾ ವಕೀಲ ರಾಕೇಶ್ ಕಿಶೋರ್ ವಿಹಾರದ ನಿವಾಸದ … Continue reading ಸಿಜೆಐ ಗವಾಯಿ ಮೇಲೆ ದಾಳಿಗೆ ಯತ್ನ; ವಕೀಲನ ಮನೆ ಹೊರಗೆ ಪ್ರತಿಭಟನೆ