‘ನುಸುಳುಕೋರರನ್ನು’ ಪತ್ತೆ ಹಚ್ಚುವುದು ಅಥವಾ ‘ವಿದೇಶಿ ಅಕ್ರಮ ವಲಸಿಗರನ್ನು’ ಪತ್ತೆ ಹಚ್ಚುವುದು ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಯ (ಎಸ್‌ಐಆರ್) ಪ್ರಮುಖ ಉದ್ದೇಶಗಳಲ್ಲಿ ಒಂದಾಗಿದೆ ಎಂದು ಭಾರತೀಯ ಚುನಾವಣಾ ಆಯೋಗ (ಇಸಿಐ) ಹೇಳಿತ್ತು. ಹಲವು ಸರ್ಕಾರಿ ಪ್ರತಿನಿಧಿಗಳು ಮತ್ತು ಬಿಜೆಪಿ ನಾಯಕರು ಕೂಡ ವಿವಾದಾತ್ಮಕ ಎಸ್‌ಐಆರ್ ಅನ್ನು ಬೆಂಬಲಿಸುವಾಗ ಇದೇ ವಾದವನ್ನು ಮುಂದಿಡುತ್ತಾ ಬಂದಿದ್ದರು. ಆದರೆ, ಹಿಂದೂಸ್ತಾನ್ ಟೈಮ್ಸ್‌ನ ಹಿಮಾಂಶಿ ದಹಿಯಾ ಅವರ ವರದಿಯಲ್ಲಿ ಮಹತ್ವದ ವಿಷಯವನ್ನು ಹೇಳಲಾಗಿದೆ. ವರದಿಯ ಪ್ರಕಾರ, ಸುಮಾರು 9.86 ಕೋಟಿ ಮತದಾರರನ್ನು … Continue reading ‘ನುಸುಳುಕೋರರನ್ನು’ ಹೊರಹಾಕಲು SIR ಎಂದಿತ್ತು ಬಿಜೆಪಿ ಮತ್ತು ಚು. ಆಯೋಗ : ಆರು ರಾಜ್ಯಗಳಲ್ಲಿ ಪತ್ತೆಯಾಗಿದ್ದು ಕೇವಲ 1,600 ವಿದೇಶಿಯರು ಮಾತ್ರ
Copy and paste this URL into your WordPress site to embed
Copy and paste this code into your site to embed