ಉತ್ತರಾಖಂಡದಲ್ಲಿ ಮುಸ್ಲಿಂ ಲಾರಿ ಚಾಲಕನ ಮೇಲೆ ಗುಂಪು ಹಲ್ಲೆ: ಸಂತ್ರಸ್ತನಿಂದ ನ್ಯಾಯಕ್ಕೆ ಆಗ್ರಹ
ಹೊಸದಿಲ್ಲಿ: ಆಗಸ್ಟ್ 15 ರಂದು ಉತ್ತರಾಖಂಡದ ಶ್ರೀನಗರದಲ್ಲಿ ಮೂವರು ವ್ಯಕ್ತಿಗಳಿಂದ ಕ್ರೂರ ಹಲ್ಲೆಗೊಳಗಾದ ಉತ್ತರ ಪ್ರದೇಶದ ಸಹರಾನ್‌ಪುರ ಮೂಲದ ಲಾರಿ ಚಾಲಕ, ಹಲವು ದಿನಗಳ ನಾಪತ್ತೆಯ ನಂತರ ಕೊನೆಗೂ ಸುರಕ್ಷಿತವಾಗಿ ಮನೆಗೆ ಮರಳಿದ್ದಾರೆ. ಅವರ ಮೇಲಿನ ಹಲ್ಲೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ರಾಷ್ಟ್ರಾದ್ಯಂತ ಭಾರಿ ಆಕ್ರೋಶಕ್ಕೆ ಕಾರಣವಾಗಿತ್ತು. ಈ ವಿಡಿಯೋದಲ್ಲಿ, ಮೂವರು ಹಲ್ಲೆಕೋರರು ಲಾರಿ ಚಾಲಕನಿಗೆ ಮನಬಂದಂತೆ ಥಳಿಸುತ್ತಿರುವುದು, ಬೈಯುತ್ತಿರುವುದು ಮತ್ತು ಬಲವಂತವಾಗಿ ಹಿಂದೂತ್ವ ಘೋಷಣೆಗಳನ್ನು ಕೂಗುವಂತೆ ಒತ್ತಾಯಿಸುತ್ತಿರುವುದು ಸ್ಪಷ್ಟವಾಗಿ ದಾಖಲಾಗಿದೆ. ಘಟನೆಯ ನಂತರ … Continue reading ಉತ್ತರಾಖಂಡದಲ್ಲಿ ಮುಸ್ಲಿಂ ಲಾರಿ ಚಾಲಕನ ಮೇಲೆ ಗುಂಪು ಹಲ್ಲೆ: ಸಂತ್ರಸ್ತನಿಂದ ನ್ಯಾಯಕ್ಕೆ ಆಗ್ರಹ
Copy and paste this URL into your WordPress site to embed
Copy and paste this code into your site to embed