ಕರ್ನಲ್ ಸೋಫಿಯಾ ಖುರೇಷಿ ಅವರನ್ನು ‘ಪಾಕಿಸ್ತಾನಿಯರ ಸಹೋದರಿ’ ಎಂದ ಬಿಜೆಪಿ ಸಚಿವ

ಸಿಎಂ ಮೋಹನ್ ಯಾದವ್ ನೇತೃತ್ವದ ಮಧ್ಯಪ್ರದೇಶದ ಬಿಜೆಪಿ ಸರ್ಕಾರದ ಸಚಿವರಾದ ಕುನ್ವರ್ ವಿಜಯ್ ಶಾ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ನೀಡಿದ ಪ್ರಚೋದನಕಾರಿ ಹೇಳಿಕೆಯೊಂದಿಗೆ ವಿವಾದವನ್ನು ಹುಟ್ಟುಹಾಕಿದ್ದಾರೆ. ಭಾರತೀಯ ಸೇನಾಧಿಕಾರಿ ಕರ್ನಲ್ ಸೋಫಿಯಾ ಖುರೇಷಿ ಅವರನ್ನು ಹೆಸರಿಸದೆ, ಸಚಿವರು ಕೋಮುವಾದಿ ಮತ್ತು ಅವಹೇಳನಕಾರಿ ಧಾಟಿಯಲ್ಲಿ ಹೇಳಿಕೆಗಳನ್ನು ನೀಡಿದ್ದಾರೆ. ಸಭೆಯನ್ನುದ್ದೇಶಿಸಿ ಮಾತನಾಡಿದ ವಿಜಯ್ ಶಾ, ಪ್ರಧಾನಿ ನರೇಂದ್ರ ಮೋದಿ ಅವರು ಭಾರತೀಯ ಮಹಿಳೆಯರ ಮೇಲಿನ ದೌರ್ಜನ್ಯಕ್ಕೆ ಸೇಡು ತೀರಿಸಿಕೊಳ್ಳಲು “ಅವರ ಸಮುದಾಯದ ಸಹೋದರಿಯನ್ನೆ” ಪಾಕಿಸ್ತಾನವನ್ನು ಎದುರಿಸಲು ಕಳುಹಿಸುವ ಮೂಲಕ ಸಾಂಕೇತಿಕ ಹೆಜ್ಜೆ … Continue reading ಕರ್ನಲ್ ಸೋಫಿಯಾ ಖುರೇಷಿ ಅವರನ್ನು ‘ಪಾಕಿಸ್ತಾನಿಯರ ಸಹೋದರಿ’ ಎಂದ ಬಿಜೆಪಿ ಸಚಿವ