SIR ನಿಂದ ಬಾಧಿತರಾದ 13.3 ಕೋಟಿ ಮತದಾರರ ಮರುನೋಂದಣಿಗೆ ಕಾಂಗ್ರೆಸ್‌ನಿಂದ ‘ಮತ ರಕ್ಷಕ’ರ ಪಡೆ
ರಾಜ್ಯ ಮತ್ತು ದೇಶಾದ್ಯಂತ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯ ಹೆಸರಿನಲ್ಲಿ ಲಕ್ಷಾಂತರ ಶೋಷಿತ ಹಾಗೂ ಅರ್ಹ ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಕಾನೂನುಬಾಹಿರವಾಗಿ ಕೈಬಿಡಲಾಗಿದೆ ಎಂಬ ಗಂಭೀರ ಆರೋಪಗಳ ನಡುವೆಯೇ, ಕಾಂಗ್ರೆಸ್ ಪಕ್ಷವು ಬೃಹತ್ ಪ್ರತಿರೋಧದ ಅಭಿಯಾನಕ್ಕೆ ಮುಂದಾಗಿದೆ. ಎಸ್‌ಐಆರ್ ವೇಳೆ ಅಕ್ರಮವಾಗಿ ಡಿಲೀಟ್ ಮಾಡಲಾಗಿರುವ ದೇಶದ ಸುಮಾರು 13.3 ಕೋಟಿ ಮತದಾರರನ್ನು ತಲುಪಿ, ಅವರ ಹಕ್ಕನ್ನು ಮರುಸ್ಥಾಪಿಸಲು ‘ಮತ ರಕ್ಷಕ’ರನ್ನು (ವೋಟ್ ರಕ್ಷಕ್) ನೇಮಿಸಲು ಕಾಂಗ್ರೆಸ್ ತೀರ್ಮಾನಿಸಿದೆ. ಅಕ್ಟೋಬರ್ 25ರಿಂದ ನವೆಂಬರ್ 25ರವರೆಗೆ ಇಡೀ … Continue reading SIR ನಿಂದ ಬಾಧಿತರಾದ 13.3 ಕೋಟಿ ಮತದಾರರ ಮರುನೋಂದಣಿಗೆ ಕಾಂಗ್ರೆಸ್‌ನಿಂದ ‘ಮತ ರಕ್ಷಕ’ರ ಪಡೆ
Copy and paste this URL into your WordPress site to embed
Copy and paste this code into your site to embed