ಕೆ.ಆರ್.ಪೇಟೆ ಚಲೋ: ಜಾಗೃತ ಸಮುದಾಯ ಜೀವಂತ ಆಗಿರುತ್ತದೆ, ಅದರ ಮೇಲೆ ದಾಳಿ ಆಗಲ್ಲ; ಜ್ಞಾನ ಪ್ರಕಾಶ್ ಸ್ವಾಮಿ

‘‘ಯಾವ ಸಮುದಾಯ ಜಾಗೃತವಾಗಿ ಇರುತ್ತದೋ ಅದು ಜೀವಂತ ಆಗಿರುತ್ತದೆ. ಎಚ್ಚೆತ್ತ ಸಮುದಾಯಗಳ ಮೇಲೆ ದಾಳಿ ಆಗಲ್ಲ’’ ಎಂದು ಉರಿಲಿಂಗಪೆದ್ದಿ ಮಠದ ಪೀಠಾಧೀಶ ಜ್ಞಾನ ಪ್ರಕಾಶ್ ಸ್ವಾಮಿ ಮಂಗಳವಾರ ಹೇಳಿದರು. ಅವರು ಕೆ.ಆರ್. ಪೇಟೆ ತಾಲ್ಲೂಕಿನ ಕತ್ತರಘಟ್ಟ ಗ್ರಾಮದಲ್ಲಿ ಮೇ 17ರಂದು ನಡೆದ ದಲಿತ ಯುವಕ ಜಯಕುಮಾರ್‌ ಹತ್ಯೆ ವಿರೋಧಿಸಿ ಮೇ 27ರಂದು ನಡೆದ ಕೆ.ಆರ್. ಪೇಟೆ ಚಲೋ ಹೋರಾಟದಲ್ಲಿ ಭಾಗಿಯಾಗಿ ಮಾತನಾಡುತ್ತಿದ್ದರು. ಜಾಗೃತ ಸಮುದಾಯ ಜೀವಂತ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಈ ಕರಾಳ ಚರಿತ್ರೆಗೆ 75 … Continue reading ಕೆ.ಆರ್.ಪೇಟೆ ಚಲೋ: ಜಾಗೃತ ಸಮುದಾಯ ಜೀವಂತ ಆಗಿರುತ್ತದೆ, ಅದರ ಮೇಲೆ ದಾಳಿ ಆಗಲ್ಲ; ಜ್ಞಾನ ಪ್ರಕಾಶ್ ಸ್ವಾಮಿ