ಡಿಎಂಕೆ ಕೌನ್ಸಿಲರ್ ಕಾಲಿಗೆ ಬಿದ್ದ ದಲಿತ ಸಮುದಾಯದ ಸರ್ಕಾರಿ ಸಿಬ್ಬಂದಿ; ಐವರ ವಿರುದ್ಧ ಪ್ರಕರಣ ದಾಖಲು

ತಮಿಳುನಾಡಿನ ವಿಲ್ಲುಪುರಂನ ಟಿಂಡಿವನಂ ಪುರಸಭೆ ಆಯುಕ್ತರ ಕಚೇರಿಯಲ್ಲಿ ಕ್ಷಮೆ ಕೋರುವ ನೆಪದಲ್ಲಿ ‘ಎಂಬಿಸಿ’ ಸಮುದಾಯಕ್ಕೆ ಸೇರಿದ ಡಿಎಂಕೆ ಕೌನ್ಸಿಲರ್ ಆರ್. ರಮ್ಯಾ ಅವರ ಕಾಲಿಗೆ ಬಿದ್ದಿರುವ ದಲಿತ ಕಂದಾಯ ಸಹಾಯಕ ಎಸ್ ಮುನಿಯಪ್ಪನ್ (30) ಅವರ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ವಿಡಿಯೊ ವೈರಲ್ ಆದ ನಂತರ ವಿವಾದ ಭುಗಿಲೆದ್ದಿದೆ. ಟಿಂಡಿವನಂ ಪೊಲೀಸರು ರಮ್ಯಾ, ಅವರ ಪತಿ ಮರೂರ್ ರಾಜ, ರವಿಚಂದ್ರನ್ (ಪುರಸಭೆ ಅಧ್ಯಕ್ಷರ ಪತಿ), ಕಾಮರಾಜ್ ಮತ್ತು ಬಿರ್ಲಾ ಸೆಲ್ವಂ ಸೇರಿದಂತೆ ಐದು ಜನರ ವಿರುದ್ಧ ಎಸ್‌ಸಿ/ಎಸ್‌ಟಿ … Continue reading ಡಿಎಂಕೆ ಕೌನ್ಸಿಲರ್ ಕಾಲಿಗೆ ಬಿದ್ದ ದಲಿತ ಸಮುದಾಯದ ಸರ್ಕಾರಿ ಸಿಬ್ಬಂದಿ; ಐವರ ವಿರುದ್ಧ ಪ್ರಕರಣ ದಾಖಲು