- Advertisement -
- Advertisement -
ದೆಹಲಿ ಚುನಾವಣೆಯ ಮತ ಎಣಿಕೆ ಆರಂಭದಲ್ಲಿಯೇ ನಿರೀಕ್ಷೆಯಂತೆ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷವು ಭರ್ಜರಿ ಮುನ್ನಡೆ ಸಾಧಿಸಿದ್ದು, 53 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ.
ಇದೇ ಟ್ರೆಂಡ್ ಮುಂದುವರೆದಲ್ಲಿ ಬಹುಮತಕ್ಕೆ ಬೇಕಿರುವ 36 ಸ್ಥಾನಗಳನ್ನು ಅದು ಸುಲಭವಾಗಿ ಮುಟ್ಟಲ್ಲಿದ್ದು ಎರಡನೇ ಭಾರೀಗೆ ಅಧಿಕಾರಕ್ಕೆರುವ ಸಂಭವವಿದೆ.
70 ಕ್ಷೇತ್ರಗಳ ಸಂಪೂರ್ಣ ವಿವರ ಕೆಳಗಿನಂತಿದೆ.
ಆಪ್ : 52
ಬಿಜೆಪಿ : 16
ಕಾಂಗ್ರೆಸ್ :00
ಇತರರು :00


