- Advertisement -
- Advertisement -
ಇಂದು ದೆಹಲಿ ಚುನಾವಣೆಯ ಮತ ಎಣಿಕೆ ಆರಂಭವಾಗಿದ್ದು, ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷವು ಭರ್ಜರಿ ಮುನ್ನಡೆ ಸಾಧಿಸಿದೆ.
ಆರಂಭದ ಕೇವಲ ಮೂವತ್ತು ನಿಮಿಷಗಳ ಫಲಿತಾಂಶದಲ್ಲಿ ಆಪ್ ಅಧಿಕಾರಯುತವಾಗಿ ಮುನ್ನಡೆ ಸಾಧಿಸಿದ್ದು ಮರಳಿ ಅಧಿಕಾರಕ್ಕೇರುವ ವಿಶ್ವಾಸ ವ್ಯಕ್ತಪಡಿಸಿದೆ.
70 ಕ್ಷೇತ್ರಗಳ ಸಂಪೂರ್ಣ ವಿವರ ಕೆಳಗಿನಂತಿದೆ.
ಆಪ್ : 53
ಬಿಜೆಪಿ : 15
ಕಾಂಗ್ರೆಸ್ :00
ಇತರರು :00


