ವಿ.ಎಸ್.ಅಚ್ಯುತನಂದನ್ ಕುರಿತ ಟೀಕೆ: ಮುಸ್ಲಿಂ ಕಾರ್ಯಕರ್ತನ ವಿರುದ್ಧ ಎಫ್‌ಐಆರ್, ಡಿವೈಎಫ್‌ಐನಿಂದ ‘ಭಯೋತ್ಪಾದಕ’ ಪೋಸ್ಟರ್

ತಿರುವನಂತಪುರಂ; ದಿವಂಗತ ಕಮ್ಯುನಿಸ್ಟ್ ನಾಯಕ ವಿ.ಎಸ್. ಅಚ್ಯುತನಂದನ್ ಅವರ ಕುರಿತು ಟೀಕೆ ಮಾಡಿದ್ದಕ್ಕಾಗಿ ಮುಸ್ಲಿಂ ಕಾರ್ಯಕರ್ತ ಅಬಿದ್ ಆದಿವರಂ ಅವರ ವಿರುದ್ಧ ಎಫ್‌ಐಆರ್  ದಾಖಲಾಗಿದೆ. ಅಚ್ಯುತನಂದನ್ ವಿರುದ್ಧದ ಟೀಕೆ ವಿರೋಧಿಸಿ ಡೆಮಾಕ್ರಟಿಕ್ ಯೂತ್ ಫೆಡರೇಶನ್ ಆಫ್ ಇಂಡಿಯಾ (ಡಿವೈಎಫ್‌ಐ) ಸದಸ್ಯರು ಆದಿವರಂ ಕಚೇರಿ ಮುಂದೆ “ಭಯೋತ್ಪಾದಕ” ಎಂದು ಆರೋಪ ಮಾಡಿದ ಪೋಸ್ಟರ್‌ಗಳನ್ನು ಅಂಟಿಸಿದ್ದು, ಅವರ ವಿದೇಶಿ ಭಯೋತ್ಪಾದಕ ಸಂಪರ್ಕಗಳ ಕುರಿತು ತನಿಖೆ ನಡೆಸಬೇಕೆಂದು ಕರೆ ನೀಡಿದ್ದಾರೆ. ಕೇರಳದಲ್ಲಿ ಇತ್ತೀಚೆಗೆ ನಡೆದ ಈ ಘಟನೆಯು ರಾಜಕೀಯ ವಲಯದಲ್ಲಿ ತೀವ್ರ … Continue reading ವಿ.ಎಸ್.ಅಚ್ಯುತನಂದನ್ ಕುರಿತ ಟೀಕೆ: ಮುಸ್ಲಿಂ ಕಾರ್ಯಕರ್ತನ ವಿರುದ್ಧ ಎಫ್‌ಐಆರ್, ಡಿವೈಎಫ್‌ಐನಿಂದ ‘ಭಯೋತ್ಪಾದಕ’ ಪೋಸ್ಟರ್