‘ಜೀನ್ಸ್ ಜಿಹಾದ್’ ಸುಳ್ಳು ವದಂತಿ: ಮುಸ್ಲಿಂ ಕಾರ್ಮಿಕರ ಬದುಕು ಬರ್ಬಾದ್
ಉತ್ತರಪ್ರದೇಶದ ಸಂಭಾಲ್ ಮತ್ತು ದೆಹಲಿಯ ಪಶ್ಚಿಮ ಭಾಗಗಳಲ್ಲಿ ಹಲವು ಜೀನ್ಸ್ ಉತ್ಪಾದನಾ ಘಟಕಗಳನ್ನು ಸರ್ಕಾರ ಮುಚ್ಚಿದೆ. ಈ ನಿರ್ಧಾರಕ್ಕೆ ನಿಖರ ಕಾರಣಗಳು ತಿಳಿದಿಲ್ಲವಾದರೂ, ಇದು ಕಾನೂನು ಅಥವಾ ಪರಿಸರ ನಿಯಮಗಳ ಉಲ್ಲಂಘನೆ ಎಂದು ಹೇಳಲಾಗುತ್ತಿದೆ. ಆದರೆ, ಈ ನಿರ್ಧಾರದಿಂದಾಗಿ ದಶಕಗಳಿಂದ ಈ ಉದ್ಯಮವನ್ನೇ ನೆಚ್ಚಿಕೊಂಡು ಬದುಕುತ್ತಿದ್ದ ನೂರಾರು ಮುಸ್ಲಿಂ ಕಾರ್ಮಿಕರು ಮತ್ತು ಅವರ ಕುಟುಂಬಗಳು ಆದಾಯವಿಲ್ಲದೆ ಬೀದಿಗೆ ಬಿದ್ದಿದ್ದಾರೆ. ಪರಿಸರ ಮಾಲಿನ್ಯ ಮತ್ತು ಪರವಾನಗಿಗಳ ಕೊರತೆಯ ನೆಪವೊಡ್ಡಿ ಮುಸ್ಲಿಂ ಒಡೆತನದ ಜೀನ್ಸ್ ಘಟಕಗಳನ್ನು ಮುಚ್ಚಲು ಆದೇಶಿಸಲಾಗಿದೆ. ಆದರೆ, … Continue reading ‘ಜೀನ್ಸ್ ಜಿಹಾದ್’ ಸುಳ್ಳು ವದಂತಿ: ಮುಸ್ಲಿಂ ಕಾರ್ಮಿಕರ ಬದುಕು ಬರ್ಬಾದ್
Copy and paste this URL into your WordPress site to embed
Copy and paste this code into your site to embed