2024ರ ಲೋಕಸಭೆ ಚುನಾವಣೆಗೆ ಕೊನೆಯ ಹಂತದ ಮತದಾನ ಇಂದು ಕೊನೆಗೊಂಡಿದೆ. ಇದರ ಬೆನ್ನಲ್ಲಿ ಎಕ್ಸಿಟ್ ಪೋಲ್‌ಗಳ ಫಲಿತಾಂಶ ಹೊರಬಿದ್ದಿದೆ.
ನಾಲ್ಕು ಎಕ್ಸಿಟ್ ಪೋಲ್ ಸಮೀಕ್ಷೆಗಳು ಬಿಜೆಪಿ ನೇತೃತ್ವದ ಎನ್‌ಡಿಎಗೆ ದೊಡ್ಡ ಗೆಲುವು ನಿಡುವ ಭವಿಷ್ಯವನ್ನು ನುಡಿದಿದೆ.
2024ರ ಚುನವಾಣೆಯ ಎನ್‌ಡಿಎ ಎಕ್ಸಿಟ್ ಪೋಲ್ ಫಲಿತಾಂಶ
ರಿಪಬ್ಲಿಕ್ ಭಾರತ್- ಪಿ ಮಾರ್ಕ್: 359 ಸ್ಥಾನಗಳು
ಇಂಡಿಯಾ ನ್ಯೂಸ್- ಡಿ-ಡೈನಾಮಿಕ್ಸ್: 371 ಸ್ಥಾನಗಳು
ರಿಪಬ್ಲಿಕ್ ಭಾರತ್- ಮ್ಯಾಟ್ರಿಜ್ 353-368 ಸ್ಥಾನಗಳು
ಟಿವಿ 5 ತೆಲುಗು -359 ಸ್ಥಾನಗಳು
ಜನ್ ಕೀ ಬಾತ್-362-392 ಸ್ಥಾನಗಳು
ಎನ್‌ಡಿಟಿವಿ ಸಮೀಕ್ಷೆ-365 ಸ್ಥಾನಗಳು
ಲೋಕ್ ಪೋಲ್-325 ರಿಂದ 333 342-378
ನ್ಯೂಸ್ ನೇಷನ್-342-378 342-378
ಇಂಡಿಯಾ ಮೈತ್ರಿಕೂಟದ ಎಕ್ಸಿಟ್ ಪೋಲ್ ಫಲಿತಾಂಶ
ರಿಪಬ್ಲಿಕ್ ಭಾರತ್- ಪಿ ಮಾರ್ಕ್ -154 ಸ್ಥಾನಗಳು
ಇಂಡಿಯಾ ನ್ಯೂಸ್- ಡಿ-ಡೈನಾಮಿಕ್ಸ್ 125 ಸ್ಥಾನಗಳು
ರಿಪಬ್ಲಿಕ್ ಭಾರತ್- ಮ್ಯಾಟ್ರಿಜ್ -118ರಿಂದ 113 ಸ್ಥಾನಗಳು
ಟಿವಿ 5 ತೆಲುಗು- 154 ಸ್ಥಾನಗಳು
ಜನ್ ಕೀ ಬಾತ್-141ರಿಂದ 161 ಸ್ಥಾನಗಳು
ಎನ್‌ಡಿಟಿವಿ ಸಮೀಕ್ಷೆ-142 ಸ್ಥಾನಗಳು
ಲೋಕ್ ಪೋಲ್-155 ರಿಂದ 165
ನ್ಯೂಸ್ ನೇಷನ್-ಇಂಡಿಯಾ: 153-169
ಇತರರು:
ರಿಪಬ್ಲಿಕ್ ಭಾರತ್- ಪಿ ಮಾರ್ಕ್ -30 ಸ್ಥಾನಗಳು
ಇಂಡಿಯಾ ನ್ಯೂಸ್- ಡಿ-ಡೈನಾಮಿಕ್ಸ್- 47 ಸ್ಥಾನಗಳು
ರಿಪಬ್ಲಿಕ್ ಭಾರತ್- ಮ್ಯಾಟ್ರಿಜ್ -43-48 ಸ್ಥಾನಗಳು
ಎನ್‌ಡಿಟಿವಿ ಸಮೀಕ್ಷೆ-36 ಸ್ಥಾನಗಳು
ಜನ್ ಕೀ ಬಾತ್-10 ರಿಂದ 20 ಸ್ಥಾನಗಳು
ಟಿವಿ 5 ತೆಲುಗು-30 ಸ್ಥಾನಗಳು
ಲೋಕ್ ಪೋಲ್-48-55
ನ್ಯೂಸ್ ನೇಷನ್-ಇಂಡಿಯಾ: 21-23
ಎಕ್ಸಿಟ್ ಪೋಲ್‌ಗಳ ಫಲಿತಾಂಶ ನೈಜ ಫಲಿತಾಂಶಗಳಲ್ಲ, ಎಕ್ಸಿಟ್ ಪೋಲ್‌ಗಳ ಫಲಿತಾಂಶ ಹಲವು ಬಾರಿ ತಲೆ ಕೆಳಗಾಗಿದ್ದು ಇದೆ. 2014 ಮತ್ತು 2019ರ ಲೋಕಸಭೆ ಚುನಾವಣೆ ಮತ್ತು ಇತರ ರಾಜ್ಯಗಳ ಚುನಾವಣೆ ವೇಳೆ ಬಹಿರಂಗ ಪಡಿಸಲಾಗಿದ್ದ ಎಕ್ಸಿಟ್ ಪೋಲ್‌ಗಳ ಫಲಿತಾಂಶ ನಿಖರವಾಗಿರಲಿಲ್ಲ. ಆದ್ದರಿಂದ ಮತ ಎಣಿಕೆಯ ಬಳಿಕವೇ ನೈಜ ಫಲಿತಾಂಶ ಹೊರ ಬರಲಿದೆ.
🗳️ #NDTVPollOfPolls | 🔴 LIVE: PM Modi hatrick or I.N.D.I.A shining – who will win #LokSabhaElections2024?
Watch our big exit poll coverage with @VishnuNDTV @maryashakil #ElectionsWithNDTV #ExitPolls2024https://t.co/w6qKdWH79Y
— NDTV (@ndtv) June 1, 2024
ಕರ್ನಾಟಕದ ಎಕ್ಸಿಟ್ ಪೋಲ್ ಫಲಿತಾಂಶ
ಇಂಡಿಯಾ ಟಿವಿ
ಬಿಜೆಪಿ: 18-22 ಸ್ಥಾನಗಳು
ಜೆಡಿಎಸ್: 1-3 ಸ್ಥಾನಗಳು
ಕಾಂಗ್ರೆಸ್: 4-8 ಸ್ಥಾನಗಳು
ಪೋಲ್ ಸ್ಟ್ರ್ಯಾಟ್
ಬಿಜೆಪಿ: 18 ಸ್ಥಾನಗಳು
ಜೆಡಿಎಸ್: 2 ಸ್ಥಾನಗಳು
ಕಾಂಗ್ರೆಸ್: 8 ಸ್ಥಾನಗಳು
ಇಂಡಿಯಾ ಟುಡೇ
ಬಿಜೆಪಿ: 20-22 ಸ್ಥಾನಗಳು
ಜೆಡಿಎಸ್: 2-3 ಸ್ಥಾನಗಳು
ಕಾಂಗ್ರೆಸ್: 3-5 ಸ್ಥಾನಗಳು
ಪೋಲ್ ಹಬ್
ಬಿಜೆಪಿ: 21-24 ಸ್ಥಾನಗಳು
ಜೆಡಿಎಸ್: 1-2 ಸ್ಥಾನಗಳು
ಕಾಂಗ್ರೆಸ್: 3-7 ಸ್ಥಾನಗಳು
ಸಿಎನ್ಎನ್
ಬಿಜೆಪಿ: 23-26 ಸ್ಥಾನಗಳು
ಜೆಡಿಎಸ್: 00
ಕಾಂಗ್ರೆಸ್: 3-7 ಸ್ಥಾನಗಳು
ಇದನ್ನು ಓದಿ: ಎಕ್ಸಿಟ್ ಪೋಲ್‌ಗಳ ಫಲಿತಾಂಶ 2014, 2019ರಲ್ಲಿ ಎಷ್ಟು ನಿಖರವಾಗಿವೆ?


