ಮಧ್ಯಪ್ರದೇಶ| ದಲಿತ ಯುವಕನನ್ನು ಕಸದ ತೊಟ್ಟಿಗೆ ಹಾಕಿ ಬೆಂಕಿ ಹಚ್ಚಿದ ದುಷ್ಕರ್ಮಿಗಳು; ಮಗನನ್ನು ರಕ್ಷಿಸಿದ ತಾಯಿ

ಪರ್ಬಲ ಜಾತಿಗೆ ಸೇರಿದ ಕೆಲವು ದುಷ್ಕರ್ಮಿಗಳು ದಲಿತ ಯುವಕನನ್ನು ರಸ್ತೆಬದಿಯ ಕಸದ ತೊಟ್ಟಿಗೆ ಹಾಕಿ ಬೆಂಕಿ ಹಚ್ಚಿರುವ ಘಟನೆ ಮಧ್ಯಪ್ರದೇಶದ ಸಾಗರ್ ಜಿಲ್ಲೆಯಲ್ಲಿ ನಡೆದಿದೆ ಎಂದು ಆರೋಪಿಸಲಾಗಿದೆ. ಯುವಕನ ತಾಯಿ ಮಧ್ಯಪ್ರವೇಶಿಸಿ ಬೆಂಕಿ ನಂದಿಸಿದ್ದು, ಗಾಯಾಳುವನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರಸ್ತುತ ಆತ ಸ್ಥಿರವಾಗಿದ್ದಾನೆ ಎನ್ನಲಾಗಿದೆ. ಯುವಕನ ತಾಯಿ ಮಧ್ಯಪ್ರವೇಶಿಸಿದಾಗ ಆರೋಪಿಯೂ ಆಕೆಯ ಜೊತೆ ಕೆಟ್ಟದಾಗಿ ವರ್ತಿಸಿದ್ದಾನೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ. ಮಾಹಿತಿಯ ಪ್ರಕಾರ, ಸಾಗರ್ ಜಿಲ್ಲೆಯ ರಾಹ್ಲಿ ಪ್ರದೇಶದ ಚಾಂದ್‌ಪುರ ಗ್ರಾಮದಿಂದ ಈ ಘಟನೆ ಬೆಳಕಿಗೆ … Continue reading ಮಧ್ಯಪ್ರದೇಶ| ದಲಿತ ಯುವಕನನ್ನು ಕಸದ ತೊಟ್ಟಿಗೆ ಹಾಕಿ ಬೆಂಕಿ ಹಚ್ಚಿದ ದುಷ್ಕರ್ಮಿಗಳು; ಮಗನನ್ನು ರಕ್ಷಿಸಿದ ತಾಯಿ