- Advertisement -
- Advertisement -
ಕರ್ನಾಟಕ ರಾಜ್ಯದಲ್ಲೂ ರಾಷ್ಟ್ರೀಯ ಪೌರತ್ವ ನೋಂದಣಿ ಮಾಡಲಾಗುವುದು ಎಂದು ಗೃಹ ಸಚವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಬೇರೆ ದೇಶದ ಗಡಿಯಿಂದ ವಲಸಿಗರು ರಾಜ್ಯಕ್ಕೂ ಬಂದು ಇಲ್ಲಿಯೇ ನೆಲೆಸಿದ್ದಾರೆ.
ನಾವು ವಿದೇಶಿ ವಲಸಿಗರ ಬಗ್ಗೆ ಮಾಹಿತಿ ಪಡೆಯುತ್ತಿದ್ದೇವೆ. ಈ ಬಗ್ಗೆ ಮುಂದಿನ ದಿನಗಳಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಜೊತೆಗೆ ಮಾತುಕತೆ ನಡೆಸಲಾಗುವುದು ಎಂದು ಹೇಳಿದ್ದಾರೆ.
Karnataka Home Min Basavaraj Bommai on if NRC will be implemented in the state: Karnataka is one of the states where lot of people from across the border are coming and settling down. We are collecting all the info. We will discuss with the Union Home Minister and then go ahead. pic.twitter.com/ARWQhURtuf
— ANI (@ANI) October 3, 2019
ಸಂಪೂರ್ಣ ಮಾಹಿಡಿ ಪಡೆದುಕೊಂಡ ನಂತರ ಪೌರತ್ವ ನೋಂದಣಿ ಮಾಡಲಾಗುವುದು ಎಂದು ತಿಳಿಸಿದ್ದಾರೆ.


