ನಾನಕ್ ಚಂದ್ ರತ್ತುರವರ ’ಬಾಬಾ ಸಾಹೇಬರ ಕೊನೆ ದಿನಗಳು’
“ಮಹತ್ತರವಾದ ಕಷ್ಟಗಳೊಡನೆ, ನಾನು ಈ ’ವಿಮೋಚನಾ ರಥ’ವನ್ನು ಇಂದು ನೀವು ಕಾಣುತ್ತಿರುವಲ್ಲಿಗೆ ಎಳೆದು ತಂದಿದ್ದೇನೆ. ಇದರ ದಾರಿಯಲ್ಲಿ ಅಡೆತಡೆಗಳು, ಅಪಾಯದ ಜಾಗಗಳು ಹಾಗೂ ಸಂಕಷ್ಟಗಳು ಬರಬಹುದಾದರೂ ಸಹ ಈ ’ವಿಮೋಚನಾ ರಥ’ವು ಮುಂದೆ ಸಾಗಲಿ ಮತ್ತು ಇನ್ನೂ ಮುಂದೆ ಸಾಗಲಿ. ಒಂದು ವೇಳೆ ನನ್ನ ಜನರು, ನನ್ನ ಅನುಯಾಯಿ ನಾಯಕರು ಈ ’ವಿಮೋಚನಾ ರಥ’ವನ್ನು ಮುಂದೊಯ್ಯಲು ಶಕ್ತರಾಗದಿದ್ದರೆ ಅವರು ಅದನ್ನು ಈ ದಿನ ಎಲ್ಲಿ ಕಾಣುತ್ತಿದೆಯೋ ಅಲ್ಲಿಯೇ ಬಿಟ್ಟುಬಿಡಬೇಕು. ಆದರೆ ಯಾವುದೇ ಸಂದರ್ಭದಲ್ಲೂ, ಅವರು ’ವಿಮೋಚನಾರಥ’ವು ಹಿಂದೆ … Continue reading ನಾನಕ್ ಚಂದ್ ರತ್ತುರವರ ’ಬಾಬಾ ಸಾಹೇಬರ ಕೊನೆ ದಿನಗಳು’
Copy and paste this URL into your WordPress site to embed
Copy and paste this code into your site to embed