CAA, NRC ವಿರೋಧಿಸಿ ದೇಶಾವ್ಯಾಪಿ ಭಾರೀ ಪ್ರತಿಭಟನೆ ನಡೆದಿದೆ. ಇದರಿಂದ ಎಚ್ಚುತ್ತುಕೊಂಡ ಕೇಂದ್ರ ಸರ್ಕಾರದ ಗೃಹ ಇಲಾಖೆ ಅಮಿತ್ ಶಾ ನೇತೃತ್ವದಲ್ಲಿ ಸಭೆ ನಡೆಸುತ್ತಿದೆ.
ದೆಹಲಿಯಲ್ಲಿ ಯುವತಿಯೊಬ್ಬಳು ಪೊಲೀಸರಿಗೆ ಗುಲಾಬಿ ಕೊಡುತ್ತಿರುವ ಚಿತ್ರ ವೈರಲ್ ಆಗಿದೆ. ಆಕೆಯ ಕೈಯಲ್ಲಿ “ನಾನು ಇತಿಹಾಸ ಓದುತ್ತಿದ್ದೇನೆ ಎಂದು ನನ್ನ ತಂದೆ ಭಾವಿಸಿದ್ದಾರೆ, ಆದರೆ ಅವರಿಗೆ ಗೊತ್ತಿರಲಿಕ್ಕಿಲ್ಲ ನಾನು ಇತಿಹಾಸ ಸೃಷ್ಟಿಸುವಲ್ಲಿ ನಿರತನಾಗಿದ್ದನೆಂದು” ಎಂದು ಬರೆದಿರು ಭಿತ್ತಿಫಲಕವೂ ಗಮನ ಸೆಳೆದಿದೆ.
ಕರ್ನಾಟಕದ ಕಲಬುರಗಿಯಲ್ಲಿ ಸುಮಾರು 40 ಸಾವಿರ ಜನ ಬೀದಿಗಳಿದು ದಿನವೀಡಿ ಪ್ರತಿಭಟನೆ ನಡೆಸಿದ್ದಾರೆ. ಅವರನ್ನು ನಿಯಂತ್ರಿಸಲು ವಿಫಲರಾದ ಪೊಲೀಸರು ಕಂಗಾಲಾಗಿದ್ದಾರೆ.

ಮಹಾರಾಷ್ಟ್ರದ ಮಲೆಂಗಾವ್‌ನಲ್ಲಿ ಎಲ್ಲಾ ಬೀದಿಗಳು ಜನರಿಂದ ತುಂಬಿ ಹೋಗಿವೆ

ದೆಹಲಿಯ ಜಂತರ್ ಮಂತರ್‌ನಲ್ಲಿ ಜನ ನಿಲ್ಲಲು ಜಾಗ ಸಾಲದಾಗಿದೆ.. ನಿಷೇದಾಜ್ಞೆ ತಮಾಷೆಗೊಳಗಾಗಿದೆ

ಕೋಲ್ಕತ್ತದ ಬೀದಿಗಳು ಸಿಎಎ ವಿರೋಧಿ ಹೋರಾಟರಿಂದ ತುಂಬಿ ತುಳುಕುತ್ತಿವೆ

ದೆಹಲಿಯಲ್ಲಿ ಪೊಲೀಸರಿಗೆ ಗುಲಾಬಿ ಹೂ ಕೊಟ್ಟ ಪ್ರತಿಭಟನಾಕಾರರು.. ನಾಚಿ ನೀರಾದ ಪೊಲೀಸರು

ಹರಿಯಾಣದ ಯಮುನಾ ನಗರದಲ್ಲಿ ಜಾತಿ ಮತ ತೊರೆದು ಒಂದಾಗಿ ಪೌರತ್ವ ಕಾಯ್ದೆ ವಿರೋಧಿಸಿದ ಪ್ರತಿಭಟನಾಕಾರರು

ತಮಿಳುನಾಡಿನ ತಿರುಚಿಯಲ್ಲಿ ತಿರುಗಿಬಿದ್ದ ಜನತೆ

ಬೆಂಗಳೂರಿನಲ್ಲಿ ಸಿಡಿದೆದ್ದ ಜನತೆ: 144 ಸೆಕ್ಷನ್ ಹಾಕಿದ ಪೊಲೀಸರು ಪ್ರತಿಭಟನಾಕಾರರಲ್ಲಿ ಮನವಿ ಮಾಡಿದ ಕ್ಷಣ

ಮುಂಬೈನ ಕ್ರಾಂತಿ ಮೈದಾನದಲ್ಲಿ ಜನಕ್ರಾಂತಿ!

ಅಲಹಾಬಾದ್ ಜನತೆ ಅಬ್ಬರಿಸಿದ ಕ್ಷಣ… !

ಮುಸ್ಲಿಂ ಸಹೋದರರು ನಮಾಜ್ ಮಾಡುವಾಗ ಅವರಿಗೆ ಬೆಂಗಾವಲಾಗಿ ನಿಂತ ಹಿಂದೂ ಮತ್ತು ಸಿಖ್ ಸಹೋದರರು.. ದೆಹಲಿ ಜಾಮಿಯ ಮಿಲಿಯ ಯೂನಿವರ್ಸಿಲಿಯಲ್ಲಿ..
#JamiaMilliaUniversity while Muslims read namaz Hindus, Sikhs form a human chain to shield them. This while protestors protest against CAA /NRC in national capital pic.twitter.com/Uu17V22ev4
— Aishwarya Paliwal (@AishPaliwal) December 19, 2019



ಸರ್ಕಾರ ಅಥವಾ ಪ್ರಭುತ್ವಗಳು ಜನರ ದನಿಯನ್ನು ದಮನ ಮಾಡಲು ಪ್ರಯತ್ನಿಸಿದಂತೆಲ್ಲಾ, ದಂಗೆ ಏಳುವ ಜನರ ಸ್ವಭಾವ ಪುಟಿದೇಳುತ್ತದೆ ಎಂಬ ವಿಚಾರ ಇತಿಹಾಸದಲ್ಲಿ ಅನೇಕ ಬಾರಿ ಪುನರಾವರ್ತನೆ ಆಗಿದೆ. ಇದು ನಮ್ಮ ಆಡಳಿತಾರೂಢರ ಕಣ್ತೆರೆಸಬೇಕು.
ಈ ಹತ್ತು ಫೋಟೋಗಳನ್ನು ನೋಡಿದಾಗ, ನಿಜಕ್ಕೂ ಸಂತೋಷವಾಯಿತು. ಅನ್ಯಾಯದ ವಿರುದ್ಧ ಸಿಡಿದೇಳಬೇಕು ಎಂಬ ನಮ್ಮ ಜನರ ಮನೋಭಾವ ಕುಗ್ಗಿಲ್ಲದಿರುವುದು ಸ್ವಾಗತಾರ್ಹ.
Its really good message to the govt and it proves that INDIANS are still alive….
ಪ್ರಜೆಗಳೇ ಪ್ರಭುಗಳು… ಆದರೆ ಇಂದು ಜನರಿಂದ ಆಯ್ಕೆಯಾಗಿರುವ ಜನಪ್ರತಿನಿದಿನಗಳು, ಸರ್ಕಾರಗಳು ಯಾರಪರ, ಯಾವುದರ ಪರ ಏನು ಮಾಡಬೇಕು, ಬೇಡ ಎಂಬುದರ ಅರಿವಿಲ್ಲದೆ ಬಲವಂತವಾಗಿ ಏರುವ ಈ ನೀತಿ ನಿಯಮಗಳಿಗೆ ನನ್ನ ದಿಕ್ಕಾರ.
Politicians are not above the public the sentiments of public ia to be respected.