‘ಪಾಲೆಸ್ತೀನ್ ಆಕ್ಷನ್’ ಬೆಂಬಲಿಸಿ ಪ್ರತಿಭಟನೆ: 890ಕ್ಕೂ ಹೆಚ್ಚು ಜನರನ್ನು ಭಯೋತ್ಪಾದನಾ ಕಾಯ್ದೆ ಬಂಧಿಸಿದ ಲಂಡನ್ ಪೊಲೀಸ್

 ಬ್ರಿಟಿಷ್ ಇತಿಹಾಸದಲ್ಲಿ ನಾಗರಿಕ ಅಸಹಕಾರದ ಅತಿದೊಡ್ಡ ಕೃತ್ಯಗಳಲ್ಲಿ ಒಂದಾಗಿ, ಸಾವಿರಾರು ಜನರು ಲಂಡನ್‌ನಲ್ಲಿ ‘ಪಾಲೆಸ್ತೀನ್ ಆಕ್ಷನ್’ ಬೆಂಬಲಿಸಿ ನಡೆದ ಪ್ರದರ್ಶನದಲ್ಲಿ ಸೇರಿದ್ದಕ್ಕಾಗಿ 890 ಜನರನ್ನು ಬಂಧಿಸಿರುವುದಾಗಿ ಬ್ರಿಟಿಷ್ ಪೊಲೀಸ್ ಭಾನುವಾರ ಹೇಳಿದೆ. ‘ಪಾಲೆಸ್ತೀನ್ ಆಕ್ಷನ್’ ಅನ್ನು ಯುಕೆ ಭಯೋತ್ಪಾದನಾ ಕಾನೂನಿನ ಅಡಿಯಲ್ಲಿ ನಿಷೇಧಿತ ಗುಂಪು ಎಂದು ಘೋಷಿಸಲಾಗಿದೆ. ಮೆಟ್ರೋಪಾಲಿಟನ್ ಪೊಲೀಸರು, ‘ಪಾಲೆಸ್ತೀನ್ ಆಕ್ಷನ್’ಗೆ  ಬೆಂಬಲ ನೀಡಿದ 857 ಜನರನ್ನು ಭಯೋತ್ಪಾದನಾ ಕಾಯ್ದೆ 2000ರ ಸೆಕ್ಷನ್ 13ರ ಅಡಿಯಲ್ಲಿ ಬಂಧಿಸಲಾಗಿದೆ ಎಂದು ತಿಳಿಸಿದೆ. ಇದರ ಜೊತೆಗೆ, ಪ್ರತಿಭಟನೆಯಲ್ಲಿ ಹಿಂಸಾಚಾರ … Continue reading ‘ಪಾಲೆಸ್ತೀನ್ ಆಕ್ಷನ್’ ಬೆಂಬಲಿಸಿ ಪ್ರತಿಭಟನೆ: 890ಕ್ಕೂ ಹೆಚ್ಚು ಜನರನ್ನು ಭಯೋತ್ಪಾದನಾ ಕಾಯ್ದೆ ಬಂಧಿಸಿದ ಲಂಡನ್ ಪೊಲೀಸ್