HomeಮುಖಪುಟPoll of Exit polls 2022: ಉತ್ತರ ಪ್ರದೇಶದಲ್ಲಿ ಬಿಜೆಪಿ, ಪಂಜಾಬ್‌ನಲ್ಲಿ ಆಪ್ ಅಧಿಕ್ಕಾರಕ್ಕೇರುವ ಸಾಧ್ಯತೆ

Poll of Exit polls 2022: ಉತ್ತರ ಪ್ರದೇಶದಲ್ಲಿ ಬಿಜೆಪಿ, ಪಂಜಾಬ್‌ನಲ್ಲಿ ಆಪ್ ಅಧಿಕ್ಕಾರಕ್ಕೇರುವ ಸಾಧ್ಯತೆ

- Advertisement -
- Advertisement -

ಐದು ರಾಜ್ಯಗಳ ವಿಧಾನಸಭಾ ಚುನಾವಣೆಗಳು ಮುಕ್ತಾಯಗೊಂಡಿವೆ. ಇಂದು ಉತ್ತರ ಪ್ರದೇಶದ 7ನೇ ಮತ್ತು ಅಂತಿಮ ಹಂತದ ಮತದಾನ ಮುಗಿದಿದ್ದು ಚುನಾವಣಾ ನಂತರದ ಸಮೀಕ್ಷೆಗಳು ಪ್ರಕಟಗೊಂಡಿವೆ.

ಮತದಾರರು ಮತಚಲಾಯಿಸಿ ಹೊರಬಂದ ನಂತರ ಅವರ ಅಭಿಪ್ರಾಯ ಸಂಗ್ರಹಿಸಿ ಚುನಾವಣಾ ನಂತರ ಸಮೀಕ್ಷೆ Exit poll ಎಂದು ಕರೆಯಲಾಗುತ್ತದೆ.

ಚುನಾವಣಾ ನಂತರ ಸಮೀಕ್ಷ ನಡೆಸಿರುವ ಸುದ್ದಿ ಸಂಸ್ಥೆಗಳು

ಇಂಡಿಯಾ ಟುಡೇ-ಆಕ್ಸಿಸ್ ಮೈ ಇಂಡಿಯಾ

ಎಬಿಪಿ ನ್ಯೂಸ್-ಸಿವೋಟರ್

ನ್ಯೂಸ್24- ಟುಡೇ ಚಾಣಕ್ಯ

ಟೈಮ್ಸ್ ನೌ-ವೆಟೊ

ರಿಪಬ್ಲಿಕ್-ಪಿ ಮಾರ್ಕ್

ಈ ಐದು ಸುದ್ದಿ ಸಂಸ್ಥೆಗಳು ಚುನಾವಣಾ ಪೂರ್ವ ಸಮೀಕ್ಷೆಯನ್ನು ಪ್ರಕಟಿಸಿವೆ. ಅವುಗಳ ಎಲ್ಲವನ್ನು ಒಟ್ಟು ಸೇರಿಸಿ ಸಾರಂಶ ನೀಡುವುದಾದರೆ ಉತ್ತರ ಪ್ರದೇಶದಲ್ಲಿ ಬಿಜೆಪಿ ಮತ್ತು ಪಂಜಾಬ್‌ನಲ್ಲಿ ಆಪ್ ಬಹುಮತ ಗಳಿಸುವ ನಿರೀಕ್ಷೆಯಿದೆ. Poll of Exit polls 2022 ಈ ಕೆಳಗಿನಂತಿದೆ.

 

ಉತ್ತರ ಪ್ರದೇಶ:

ಒಟ್ಟು ಸ್ಥಾನಗಳು 403 ಬಹುಮತ: 202

ಬಿಜೆಪಿ: 234
ಸಮಾಜವಾದಿ ಪಕ್ಷ: 140
ಕಾಂಗ್ರೆಸ್; 04
ಬಿಎಸ್‌ಪಿ: 15

ಪಂಜಾಬ್:

ಒಟ್ಟು ಸ್ಥಾನಗಳು: 117, ಬಹುಮತ: 59

AAP: 67
ಕಾಂಗ್ರೆಸ್: 25
ಅಕಾಲಿದಳ: 21
ಬಿಜೆಪಿ: 04

ಉತ್ತರಖಂಡ

ಒಟ್ಟು ಸ್ಥಾನಗಳು: 70, ಬಹುಮತ: 36

ಬಿಜೆಪಿ: 34
ಕಾಂಗ್ರೆಸ್: 32
ಆಪ್: 01
ಇತರೆ: 03

ಗೋವಾ:

ಒಟ್ಟು ಸ್ಥಾನಗಳು -40 ಬಹುಮತ 21

ಬಿಜೆಪಿ: 18
ಕಾಂಗ್ರೆಸ್: 15

ಮಣಿಪುರ

ಒಟ್ಟು ಸ್ಥಾನಗಳು: 60, ಬಹುಮತ: 31

ಬಿಜೆಪಿ: 30
ಕಾಂಗ್ರೆಸ್: 14
ಇತರೆ: 16

Poll of Exit polls ಅನ್ನು ಎನ್‌ಡಿಟಿವಿ ಪ್ರಕಟಿಸಿದ್ದು, ಅದರ ವಿವರ ಈ ಕೆಳಗಿನಂತಿದೆ.


ಇದನ್ನೂ ಓದಿ: ಬೌದ್ಧ ಧರ್ಮದ ವಿರುದ್ಧ ಅವಹೇಳನಕಾರಿ ಹೇಳಿಕೆ: ಸಚಿವ ಸುಧಾಕರ್ ವಿರುದ್ಧ ಭುಗಿಲೆದ್ದ ಆಕ್ರೋಶ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಧಾನಿ ಮೋದಿ ಜನರನ್ನು ಪ್ರಚೋದಿಸುತ್ತಿದ್ದಾರೆ, ಚುನಾವಣಾ ಆಯೋಗ ಕ್ರಮ ಕೈಗೊಳ್ಳಬೇಕು: ಮಲ್ಲಿಕಾರ್ಜುನ ಖರ್ಗೆ

0
'ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷ ಅಧಿಕಾರಕ್ಕೆ ಬಂದರೆ ಅಯೋಧ್ಯೆಯ ರಾಮಮಂದಿರದ ಮೇಲೆ ಬುಲ್ಡೋಜರ್ ಹರಿಸಲಿದೆ' ಎಂದು ಹೇಳುವ ಮೂಲಕ ಪ್ರಧಾನಿ ಮೋದಿ ಜನರನ್ನು ಪ್ರಚೋದಿಸುವ ಕೆಲಸ ಮಾಡುತ್ತಿದ್ದಾರೆ. ಅವರ ವಿರುದ್ಧ ಚುನಾವಣಾ ಆಯೋಗ...