ಪಾಕಿಸ್ತಾನದ ಜನಪ್ರಿಯ ಲೇಖಕಿ ಬಾಪ್ಸಿ ಸಿಧ್ವಾ (86) ನಿಧನ

ಪಾಕಿಸ್ತಾನದ ಅತ್ಯಂತ ಜನಪ್ರಿಯ ಇಂಗ್ಲಿಷ್ ಭಾಷೆಯ ಕಾದಂಬರಿಕಾರರಲ್ಲಿ ಒಬ್ಬರಾದ ಬಾಪ್ಸಿ ಸಿಧ್ವಾ ಅವರು ಬುಧವಾರ ಅಮೆರಿಕದ ಟೆಕ್ಸಾಸ್‌ನ ಹೂಸ್ಟನ್‌ನಲ್ಲಿ ನಿಧನರಾದರು ಎಂದು ಡಾನ್ ಪತ್ರಿಕೆ ವರದಿ ಮಾಡಿದೆ. ಅವರಿಗೆ 86 ವರ್ಷ ವಯಸ್ಸಾಗಿತ್ತು. ಪಾಕಿಸ್ತಾನದ ಜನಪ್ರಿಯ ಲೇಖಕಿ ಸಿಧ್ವಾ ಅವರು 1938 ರಲ್ಲಿ ಕರಾಚಿಯ ಗುಜರಾತಿ ಪಾರ್ಸಿ ಕುಟುಂಬದಲ್ಲಿ ಜನಿಸಿದರು. ನಂತರ ಲಾಹೋರ್‌ನಲ್ಲಿ ಬೆಳೆದ ಅವರು, ಅಲ್ಲಿ 1947 ರ ವಿಭಜನೆಯ ಪರಿಣಾಮವನ್ನು ಪ್ರತ್ಯಕ್ಷವಾಗಿ ನೋಡಿದವರಾಗಿದ್ದಾರೆ. ಈ ಘಟನೆ ಅವರನ್ನು ಅವರ ಬರವಣಿಗೆಯನ್ನು ರೂಪಿಸಿತು. 1957 ರಲ್ಲಿ … Continue reading ಪಾಕಿಸ್ತಾನದ ಜನಪ್ರಿಯ ಲೇಖಕಿ ಬಾಪ್ಸಿ ಸಿಧ್ವಾ (86) ನಿಧನ