’ಆರ್‌ಎಸ್‌ಎಸ್ ಆಳ ಮತ್ತು ಅಗಲ’ ಪುಸ್ತಕ ಪ್ರಕಟಣೆ ಮತ್ತು ಹಂಚಿಕೆ ಕರ್ನಾಟಕದ ಉದ್ದಗಲಕ್ಕೆ ಆಂದೋಲನವಾಗಿದ್ದರ ಕುರಿತು..

ಜಾನ್ ಹರ್ಸೆ ಚೀನಾ ಮೂಲದ ಅಮೆರಿಕ ಪತ್ರಕರ್ತ-ಲೇಖಕ. ಅಮೆರಿಕ ಹಿರೋಶಿಮಾ ಮೇಲೆ ಅಣುಬಾಂಬ್ ಎಸೆದ ಕೆಲವು ತಿಂಗಳುಗಳಲ್ಲಿ, ನ್ಯೂಯಾರ್ಕರ್ ಪತ್ರಿಕೆ ಈ ಮಾನವದುರಂತವನ್ನು ವರದಿ ಮಾಡಲು ಆತನನ್ನು ಜಪಾನ್‌ಗೆ ಕಳುಹಿಸುತ್ತದೆ. ಸಂತ್ರಸ್ತರನ್ನು ಮಾತನಾಡಿಸಿ ಸುಮಾರು 30 ಸಾವಿರ ಪದಗಳಲ್ಲಿ ಬರೆದ ಆ ವರದಿಯನ್ನು ಇಡಿಯಾಗಿ, ಬೇರೆ ಲೇಖನಗಳನ್ನು ತಡೆಹಿಡಿದು 1946ರ ಆಗಸ್ಟ್ ಕೊನೆ ವಾರದ ಸಂಚಿಕೆಯಲ್ಲಿ ನ್ಯೂಯಾರ್ಕರ್ ಪ್ರಕಟಿಸುತ್ತದೆ. ಒಂದೇ ದಿನದಲ್ಲಿ ಆ ಸಂಚಿಕೆಯ ಎಲ್ಲಾ ಪ್ರತಿಗಳೂ ಬಿಕರಿಯಾಗುತ್ತವೆ. ಅದು ಒಂದು ದೊಡ್ಡ ಸಂಚಲನವುಂಟುಮಾಡಿ ಹೆಚ್ಚಿನ ಪ್ರತಿಗಳಿಗೆ … Continue reading ’ಆರ್‌ಎಸ್‌ಎಸ್ ಆಳ ಮತ್ತು ಅಗಲ’ ಪುಸ್ತಕ ಪ್ರಕಟಣೆ ಮತ್ತು ಹಂಚಿಕೆ ಕರ್ನಾಟಕದ ಉದ್ದಗಲಕ್ಕೆ ಆಂದೋಲನವಾಗಿದ್ದರ ಕುರಿತು..