ರಾಜು ದಾದಾ-ಕೋಸಾ ದಾದಾರನ್ನು ಬಂಧಿಸಿ, ಹತ್ಯೆ ಮಾಡಲಾಗಿದೆ: ನಕ್ಸಲರ ದಂಡಕಾರಣ್ಯ ವಿಶೇಷ ಸಮಿತಿ

ರಾಯಪುರ/ಬಸ್ತರ್: ಭಾರತದ ಕಮ್ಯುನಿಸ್ಟ್ ಪಾರ್ಟಿ (ಮಾವೋವಾದಿ)ಯ ‘ದಂಡಕಾರಣ್ಯ ವಿಶೇಷ ವಲಯ ಸಮಿತಿ (DKSZC)’ಯು, ಸೆಪ್ಟೆಂಬರ್ 22 ರಂದು ನಾರಾಯಣಪುರ ಜಿಲ್ಲೆಯಲ್ಲಿ ನಡೆದಿದೆ ಎನ್ನಲಾದ ಎನ್‌ಕೌಂಟರ್ ಅನ್ನು ‘ನಕಲಿ’ ಎಂದು ಬಣ್ಣಿಸಿದ್ದು, ಇದರಲ್ಲಿ ಹಿರಿಯ ನಾಯಕರಾದ ಕಟ್ಟಾ ರಾಮಚಂದ್ರ ರೆಡ್ಡಿ (ರಾಜು ದಾದಾ) ಮತ್ತು ಕದರಿ ಸತ್ಯನಾರಾಯಣ ರೆಡ್ಡಿ (ಕೋಸಾ ದಾದಾ) ಅವರನ್ನು ಬಂಧಿಸಿ, ಚಿತ್ರಹಿಂಸೆ ನೀಡಿ ಹತ್ಯೆ ಮಾಡಲಾಗಿದೆ ಎಂದು ಗಂಭೀರ ಆರೋಪ ಮಾಡಿದೆ. ಸೆಪ್ಟೆಂಬರ್ 23ರಂದು ಬಿಡುಗಡೆ ಮಾಡಿದ ಪತ್ರಿಕಾ ಪ್ರಕಟಣೆಯಲ್ಲಿ, ದಂಡಕಾರಣ್ಯ ವಿಶೇಷ ವಲಯ … Continue reading ರಾಜು ದಾದಾ-ಕೋಸಾ ದಾದಾರನ್ನು ಬಂಧಿಸಿ, ಹತ್ಯೆ ಮಾಡಲಾಗಿದೆ: ನಕ್ಸಲರ ದಂಡಕಾರಣ್ಯ ವಿಶೇಷ ಸಮಿತಿ