ದಾಖಲೆಯ 89 ದಿನಗಳು ಕಳೆದರೂ ಅಧಿಕೃತವಾಗಿ ಮುಕ್ತಾಯಗೊಳ್ಳದ ಸಂಸತ್ತಿನ ಮುಂಗಾರು ಅಧಿವೇಶನ!

ಸಂಸತ್ತಿನ ಮುಂಗಾರು ಅಧಿವೇಶನವು ಇತಿಹಾಸದಲ್ಲೇ ಅತ್ಯಂತ ಸುದೀರ್ಘವಾದ ‘ಸೈನ್ ಡೈ’ (ನಿರ್ದಿಷ್ಟ ದಿನಾಂಕ ನಿಗದಿಪಡಿಸದೆ ಮುಂದೂಡುವುದು) ಮುಂದೂಡಿಕೆಯನ್ನು ದಾಖಲಿಸಿದೆ. ಬರೋಬ್ಬರಿ 89 ದಿನಗಳು ಕಳೆದರೂ ಅಧಿವೇಶನವನ್ನು ಔಪಚಾರಿಕವಾಗಿ ಮುಕ್ತಾಯಗೊಳಿಸುವ ‘ಪ್ರೊರೋಗ್’ (ಅಧಿವೇಶನದ ಮುಕ್ತಾಯ ಘೋಷಣೆ) ಪ್ರಕ್ರಿಯೆ ಇನ್ನೂ ನಡೆದಿಲ್ಲ. ಅಧಿವೇಶನವನ್ನು ಸೈನ್ ಡೈ ಮುಂದೂಡಿದ ನಂತರ, ಸಂಸತ್ತನ್ನು ಪ್ರೊರೋಗ್ ಮಾಡಲು ರಾಷ್ಟ್ರಪತಿಗಳಿಗೆ ಸಂವಿಧಾನವು ಯಾವುದೇ ನಿರ್ದಿಷ್ಟ ಕಾಲಮಿತಿಯನ್ನು ನಿಗದಿಪಡಿಸದಿದ್ದರೂ, ಅಧಿವೇಶನ ಮುಗಿದ ಕೆಲವು ದಿನಗಳಲ್ಲೇ ಅದನ್ನು ಪ್ರೊರೋಗ್ ಮಾಡುವುದು ಸಂಸದೀಯ ಸಂಪ್ರದಾಯವಾಗಿದೆ. ಲೋಕಸಭೆಯ ಸ್ಥಾನಗಳ ಸಂಖ್ಯೆಯನ್ನು ಹೆಚ್ಚಿಸುವ … Continue reading ದಾಖಲೆಯ 89 ದಿನಗಳು ಕಳೆದರೂ ಅಧಿಕೃತವಾಗಿ ಮುಕ್ತಾಯಗೊಳ್ಳದ ಸಂಸತ್ತಿನ ಮುಂಗಾರು ಅಧಿವೇಶನ!