SIR | ಕೊಡಗಿನ ಪಾಲೆಮಾಡಿನಲ್ಲಿ ‘ಬೃಹತ್ ಪಬ್ಲಿಕ್ ಹಿಯರಿಂಗ್’ : ನಟ ಪ್ರಕಾಶ್ ರಾಜ್ ಮುಂದೆ ನೋವು ತೋಡಿಕೊಂಡ ಹಾಡಿ ಜನರು

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ‘ಪರಿಶೋಧನೆ ಮತ್ತು ಪ್ರತಿರೋಧ ಜಾಥಾ’ದ ಭಾಗವಾಗಿ ಬಹುಭಾಷಾ ನಟ, ಹೋರಾಟಗಾರ ಪ್ರಕಾಶ್ ರಾಜ್‌ ನೇತೃತ್ವದಲ್ಲಿ ಮಂಗಳವಾರ (ಸೆ.29) ಕೊಡಗಿನ ಪಾಲೆಮಾಡಿನಲ್ಲಿ ‘ಬೃಹತ್ ಪಬ್ಲಿಕ್ ಹಿಯರಿಂಗ್’ ನಡೆಯಿತು. ನಾಗರಿಕ ಮತಕಾವಲು ಸಮಿತಿ, ಭೂಮಿ ಮತ್ತು ವಸತಿ ವಂಚಿತರ ಹೋರಾಟ ಸಮಿತಿ ಹಾಗೂ ವಿವಿಧ ಜಾತ್ಯತೀತ ಪಕ್ಷ ಮತ್ತು ಸಂಘಟನೆಗಳು ಜಂಟಿಯಾಗಿ ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ, ನಿರಾಶ್ರಿತರಾದ ಹಾಡಿ ಜನರು ಎಸ್‌ಐಆರ್‌ನಿಂದ ತಾವು ಎದುರಿಸಿದ ಸಂಕಟ ತೋಡಿಕೊಂಡರು. ಬಿ.ಶೆಟ್ಟಿಗೇರಿಯ ಮಂಜುಳಾ ಎಂಬವರು … Continue reading SIR | ಕೊಡಗಿನ ಪಾಲೆಮಾಡಿನಲ್ಲಿ ‘ಬೃಹತ್ ಪಬ್ಲಿಕ್ ಹಿಯರಿಂಗ್’ : ನಟ ಪ್ರಕಾಶ್ ರಾಜ್ ಮುಂದೆ ನೋವು ತೋಡಿಕೊಂಡ ಹಾಡಿ ಜನರು