ತಮಿಳುನಾಡು ವಿಧಾನಸಭಾ ಚುನಾವಣೆ 2026| ದಕ್ಷಿಣ ರಾಜ್ಯಗಳು ‘ದೆಹಲಿ ತಂಡ’ವನ್ನು ಓಡಿಸಬೇಕು: ಉದಯನಿಧಿ ಸ್ಟಾಲಿನ್

ತಮಿಳುನಾಡು: ಮುಂಬರುವ ವಿಧಾನಸಭಾ ಚುನಾವಣೆಗಳು ತಮಿಳುನಾಡು ತಂಡ ಮತ್ತು ದೆಹಲಿ ತಂಡದ ನಡುವಿನ ಹೋರಾಟವಾಗಿದ್ದು, ದಕ್ಷಿಣ ರಾಜ್ಯವು ದೆಹಲಿಯನ್ನು “ಓಡಿಸಬೇಕು” ಎಂದು ಉಪಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್ ಬುಧವಾರ ಮತ್ತೊಮ್ಮೆ ಒತ್ತಾಯಿಸಿದ್ದಾರೆ. “ನಮ್ಮ ನಾಯಕ (ಎಂ.ಕೆ. ಸ್ಟಾಲಿನ್) ಪದೇ ಪದೇ ಹೇಳುವಂತೆ, ಈ ವಿಧಾನಸಭಾ ಚುನಾವಣೆ ದೆಹಲಿ vs ತಮಿಳುನಾಡು. ನಾವು ತಮಿಳುನಾಡು ತಂಡವಾಗಿ ಗೆಲ್ಲಬೇಕು. ಹಾಗೇ ದೆಹಲಿ ತಂಡವನ್ನು ಓಡಿಸಬೇಕು” ಎಂದು ಉದ್ಯನಿಧಿ ಹೇಳಿದ್ದಾರೆ.  ಏಪ್ರಿಲ್ 23 ರಂದು ನಡೆಯಲಿರುವ ಚುನಾವಣೆಗಾಗಿ ತೂತುಕುಡಿ ಜಿಲ್ಲೆಯ ಒಟ್ಟಪಿದರಾಮ್ ಕ್ಷೇತ್ರದಲ್ಲಿ … Continue reading ತಮಿಳುನಾಡು ವಿಧಾನಸಭಾ ಚುನಾವಣೆ 2026| ದಕ್ಷಿಣ ರಾಜ್ಯಗಳು ‘ದೆಹಲಿ ತಂಡ’ವನ್ನು ಓಡಿಸಬೇಕು: ಉದಯನಿಧಿ ಸ್ಟಾಲಿನ್