ದಿ ಕ್ರಿಮಿನಲ್ ಪ್ರೊಸಿಜರ್ (ಐಡೆಂಟಿಫಿಕೇಷನ್) ಬಿಲ್; ಪೊಲೀಸ್ ಕಣ್ಗಾವಲಿನ ಕರಾಳ ವ್ಯವಸ್ಥೆಗೆ ಇನ್ನಷ್ಟು ಪುಷ್ಠಿ

ದಿ ಕ್ರಿಮಿನಲ್ ಪ್ರೊಸಿಜರ್ (ಐಡೆಂಟಿಫಿಕೇಷನ್) ಬಿಲ್, 2022 ಅಂದರೆ ಅಪರಾಧ ವಿಧಾನ (ಗುರುತಿಸುವಿಕೆ) ಮಸೂದೆಯನ್ನು ಈ ವರ್ಷ ಮಾರ್ಚ್ 28ರಂದು ಲೋಕಸಭೆಯಲ್ಲಿ ಮಂಡಿಸಲಾಯಿತು. ಹಾಗೂ ಅದನ್ನು ಜಾರಿಗೊಳಿಸಲಾಯಿತು. ಇದು ಈಗ ಚಾಲ್ತಿಯಲ್ಲಿರುವ ಐಡೆಂಟಿಫಿಕೇಷನ್ ಆಫ್ ಪ್ರಿಸನರ್ಸ್ ಆಕ್ಟ್, 1920ನ ಜಾಗ ತುಂಬಲಿದೆ. 1920ರ ಕಾಯಿದೆಯು ಬಂಧಿತ ವ್ಯಕ್ತಿಗಳ ವೈಯಕ್ತಿಕ ವಿವರಣೆಗಳ ಸಂಗ್ರಹಣೆ, ಶೇಖರಣೆ ಹಾಗೂ ಅದನ್ನು ನಾಶಪಡಿಸುವ ಕುರಿತು ನಿರ್ದಿಷ್ಟವಾದ ಮಾರ್ಗಸೂಚಿಗಳನ್ನು ಹೊಂದಿತ್ತು. ’ಪ್ರತಿರೋಧದ ಅಭಿವ್ಯಕ್ತಿಗೆ’ ಈ ಕಾಯ್ದೆಯಿಂದ ಗಂಭೀರ ಪರಿಣಾಮಗಳು ಒದಗುವ ಸಾಧ್ಯತೆ ಇರುವುದರಿಂದ ಈ … Continue reading ದಿ ಕ್ರಿಮಿನಲ್ ಪ್ರೊಸಿಜರ್ (ಐಡೆಂಟಿಫಿಕೇಷನ್) ಬಿಲ್; ಪೊಲೀಸ್ ಕಣ್ಗಾವಲಿನ ಕರಾಳ ವ್ಯವಸ್ಥೆಗೆ ಇನ್ನಷ್ಟು ಪುಷ್ಠಿ