ಬಾಬಾಸಾಹೇಬರ ಪುಸ್ತಕಗಳ ಪ್ರಕಟನೆಗೂ ಅವರ ಜೀವನದಷ್ಟೇ ಕಲ್ಲು ಮುಳ್ಳಿನ ಹಾದಿ!

ತಮ್ಮ ಬದುಕಿನ ಕಟ್ಟಕಡೆಯ ಗಳಿಗೆಯವರೆಗೂ ಬರವಣಿಗೆಯಲ್ಲಿ ತೊಡಗಿದ್ದ ಡಾ.ಬಿ.ಆರ್ ಅಂಬೇಡ್ಕರ್ ತಾವು ಬರೆದಿದ್ದೆಲ್ಲವನ್ನೂ ತಮ್ಮ ಜೀವಿತಾವಧಿಯಲ್ಲೇ ಪ್ರಕಟಿಸಲು ಸಾಧ್ಯವಾಗಲಿಲ್ಲ. ಅಂಬೇಡ್ಕರ್ ಅವರು ತೀರಿಕೊಳ್ಳುವ ಕೆಲವು ಗಂಟೆಗಳ ಮುಂಚೆಯಷ್ಟೇ ತಮ್ಮ ಕೊನೆಯ ಕೃತಿ ’ಬುದ್ಧ ಮತ್ತು ಆತನ ಧಮ್ಮ’ದ ಹಸ್ತಪ್ರತಿಯನ್ನು ತಮ್ಮ ಕಾರ್ಯದರ್ಶಿಯಾಗಿ ಕೆಲಸ ಮಾಡುತ್ತಿದ್ದ ನಾನಕ್ ಚಂದ್ ರತ್ತು ಅವರ ಕೈಗಿಟ್ಟು ಪ್ರಕಾಶಕರಿಗೆ ತಲುಪಿಸಲು ಹೇಳಿದ್ದರು. ಅಂಬೇಡ್ಕರ್ ಈ ಪುಸ್ತಕವನ್ನು ಆದಷ್ಟು ಬೇಗ ಪ್ರಕಟಿಸಬೇಕು ಎನ್ನುವ ಇಚ್ಛೆ ಹೊಂದಿದ್ದರು. ಬುದ್ಧನ ಕುರಿತು ಅಂಬೇಡ್ಕರ್ ಪ್ರಕಟಿಸಬೇಕೆಂದುಕೊಂಡಿದ್ದ ನಾಲ್ಕು ಪುಸ್ತಕಗಳಲ್ಲಿ … Continue reading ಬಾಬಾಸಾಹೇಬರ ಪುಸ್ತಕಗಳ ಪ್ರಕಟನೆಗೂ ಅವರ ಜೀವನದಷ್ಟೇ ಕಲ್ಲು ಮುಳ್ಳಿನ ಹಾದಿ!