ಬಲಿಯ ಆದರ್ಶ ರಾಜ್ಯ ಮತ್ತು ಅದನ್ನು ಕಸಿದುಕೊಂಡು ಕಟ್ಟಿದ ಪುರಾಣದ ಬಗ್ಗೆ ಜ್ಯೋತಿಬಾ ಫುಲೆ ಬರಹ

ಭಾರತದ ಸಮಾಜ ಸುಧಾರಕರಲ್ಲಿ ಅಗ್ರಗಣ್ಯರಾದ, ಸತ್ಯಶೋಧಕ ಸಮಾಜದ ನಿರ್ಮಾತೃ ಜ್ಯೋತಿಬಾ ಫುಲೆ (1827 – 1890) ಅವರ ’ಗುಲಾಮಗಿರಿ’ ಪಠ್ಯದಿಂದ ಆಯ್ದ ಭಾಗ ಧೋಂಡಿಬಾ: ಬಲಿಯ ಸಾಮ್ರಾಜ್ಯ ಎಷ್ಟು ದೊಡ್ಡದಿತ್ತು? ಜ್ಯೋತಿರಾವ್: ಅದು ದೇಶದ ಉದ್ದಗಲಕ್ಕೂ ವಿಸ್ತರಿಸಿತ್ತು; ದೇಶದ ಇತರ ಹಲವಾರು ಭಾಗಗಳಲ್ಲಿಯ ಪ್ರದೇಶಗಳೂ ಬಲಿಯ ನಿಯಂತ್ರಣದಲ್ಲಿದ್ದವು ಎಂದುಕೊಳ್ಳಬಹುದು. ಅದರೊಂದಿಗೆ ಸಿಂಹಳದ್ವೀಪದ ಸಮೀಪದ ಅನೇಕ ದ್ವೀಪಗಳನ್ನೂ ಅವನು ನಿಯಂತ್ರಿಸುತ್ತಿದ್ದ; ಇಂದಿಗೂ ಬಲಿ ಎಂಬ ಹೆಸರಿನ ದ್ವೀಪ ಅಸ್ತಿತ್ವದಲ್ಲಿದೆ. ಅವನ ಸಾಮ್ರಾಜ್ಯವು ಕೊಲ್ಹಾಪುರದ ದಕ್ಷಿಣಕ್ಕೆ ಕೊಂಕಣ ಪ್ರದೇಶವನ್ನು ಒಳಗೊಂಡಿತ್ತಲ್ಲದೇ, … Continue reading ಬಲಿಯ ಆದರ್ಶ ರಾಜ್ಯ ಮತ್ತು ಅದನ್ನು ಕಸಿದುಕೊಂಡು ಕಟ್ಟಿದ ಪುರಾಣದ ಬಗ್ಗೆ ಜ್ಯೋತಿಬಾ ಫುಲೆ ಬರಹ