ಗಾಂಧಿಯನ್ನು ಕೊಂದ ಮತಾಂಧತೆಯಿಂದ ಗಳಿಸಿದ್ದಾದರೂ ಏನು?
ಭಾರತಕ್ಕೆ ಸ್ವಾತಂತ್ರ್ಯ ಲಭಿಸಿ ಒಂದು ವರ್ಷ ತುಂಬಿ ಕೆಲವು ತಿಂಗಳಾಗಿತ್ತಷ್ಟೇ. 1949 ಜನವರಿ 30ರ ಇಳಿಸಂಜೆ ಸ್ವತಂತ್ರ ದೇಶ ನಡುಗಿಹೋಗುವಂತ ಹತ್ಯೆ ನಡೆದೇಹೋಗಿತ್ತು. ಅಹಿಂಸೆಯೂ ಹೋರಾಟದ ಅಸ್ತ್ರವಾಗಬಲ್ಲದು ಎಂದು ಇಡೀ ವಿಶ್ವಕ್ಕೆ ಭೋದಿಸಿದ್ದ ಮಹಾತ್ಮ ಗಾಂಧಿ, ಮತಾಂಧನೊಬ್ಬನ ಕ್ರೌರ್ಯಕ್ಕೆ ತಮ್ಮದೇ ನೆಲದಲ್ಲಿ ರಕ್ತದ ಮಡುವಿನಲ್ಲಿ ಪ್ರಾಣ ಚೆಲ್ಲಿದ್ದರು. ಆದರೆ, ಹೀಗೆ ಈ ಮಣ್ಣನ್ನು ತ್ಯಜಿಸುವಾಗಲು ಗಾಂಧಿ ಎಂಬ ಮಹಾನ್ ವ್ಯಕ್ತಿ, ರಾಜಕೀಯ ಹೋರಾಟದಲ್ಲಿ ಗಾಂಧಿ ಮಾರ್ಗವನ್ನು ತುಳಿಯುವ ಮಾರ್ಟಿನ್ ಲೂಥರ್ ಕಿಂಗ್, ನೆಲ್ಸನ್ ಮಂಡೇಲಾರಂತಹ ಸಾವಿರಾರು ಜನರನ್ನು … Continue reading ಗಾಂಧಿಯನ್ನು ಕೊಂದ ಮತಾಂಧತೆಯಿಂದ ಗಳಿಸಿದ್ದಾದರೂ ಏನು?
Copy and paste this URL into your WordPress site to embed
Copy and paste this code into your site to embed