ನೇಪಾಳದಲ್ಲಿ ಹಳೆಯ ಆಡಳಿತ ಏಕೆ ಅಧಿಕಾರದಿಂದ ಹೊರಹೋಗಬೇಕಾಯಿತು?  

ಇದು ಹಿಟ್–ಅಂಡ್–ರನ್ ಘಟನೆಯೊಂದಿಗೆ ಪ್ರಾರಂಭವಾಯಿತು. ಪದಚ್ಯುತ ಪ್ರಧಾನಿ ಖಡ್ಗ ಪ್ರಸಾದ್ ಶರ್ಮಾ ಓಲಿ ಅವರ ಪಕ್ಷಕ್ಕೆ ಸೇರಿದ ಕೋಶಿ ಪ್ರಾಂತ್ಯದ ಹಣಕಾಸು ಸಚಿವರ ಕಾರು, 11 ವರ್ಷದ ಬಾಲಕಿಯೊಬ್ಬಳಿಗೆ ಡಿಕ್ಕಿ ಹೊಡೆದು ವೇಗವಾಗಿ ಪರಾರಿಯಾಯಿತು. ನಂತರ ಚಾಲಕನನ್ನು ವಶಕ್ಕೆ ತೆಗೆದುಕೊಳ್ಳಲಾಯಿತಾದರೂ, 24 ಗಂಟೆಗಳ ಒಳಗಾಗಿ ಬಿಡುಗಡೆ ಮಾಡಲಾಯಿತು. ಓಲಿ ಅದನ್ನು “ಕಾಮನ್” ಎಂದು ಕರೆದರು ಮತ್ತು ಪರಿಹಾರ ನೀಡಲಾಗುವುದು ಎಂದು ಹೇಳಿದರು. ಅಷ್ಟಕ್ಕೇ ವಿಷಯ ಮುಗಿಯಿತು. ಈ ಘಟನೆ ಹಗಲು ಹೊತ್ತಿನಲ್ಲಿ ನಡೆಯಿತು. ಕಂಗಾಲಾದ ಬಾಲಕಿ ನಿಧಾನವಾಗಿ … Continue reading ನೇಪಾಳದಲ್ಲಿ ಹಳೆಯ ಆಡಳಿತ ಏಕೆ ಅಧಿಕಾರದಿಂದ ಹೊರಹೋಗಬೇಕಾಯಿತು?