ಯೆಮೆನ್‌: ಮಾರುಕಟ್ಟೆ ಮತ್ತು ವಸತಿ ಸಮುಚ್ಚಯದ ಮೇಲಿನ ಅಮೆರಿಕದ ವಾಯುದಾಳಿಗೆ 12 ಮಂದಿ ಸಾವು: ಹೌತಿ ಬಂಡುಕೋರರು 

ಯೆಮೆನ್ ರಾಜಧಾನಿಯ ಮೇಲೆ ನಡೆದ ಅಮೆರಿಕದ ವಾಯುದಾಳಿಯಲ್ಲಿ 12 ಜನರು ಸಾವನ್ನಪ್ಪಿದ್ದಾರೆ ಮತ್ತು 30 ಜನರು ಗಾಯಗೊಂಡಿದ್ದಾರೆ ಎಂದು ಹೌತಿ ಬಂಡುಕೋರರು ಸೋಮವಾರ ಮುಂಜಾನೆ ತಿಳಿಸಿದ್ದಾರೆ. ಸನಾದ ಶುಬ್ ಜಿಲ್ಲೆಯ ಫರ್ವಾ ನೆರೆಹೊರೆಯ ಮಾರುಕಟ್ಟೆ ಮತ್ತು ವಸತಿ ಸಮುಚ್ಚಯದ ಮೇಲೆ “ಅಮೆರಿಕದ ಶತ್ರು ಪಡೆ” ರಾತ್ರೋರಾತ್ರಿ ನಡೆಸಿದ ವಾಯುದಾಳಿಯ ಪರಿಣಾಮವಾಗಿ 12 ಮಂದಿ ಮೃತಪಟ್ಟಿದ್ದಾರೆ ಎಂದು ಹೌತಿ ನಡೆಸುತ್ತಿರುವ ಸಬಾ ಸುದ್ದಿ ಸಂಸ್ಥೆ ಸಚಿವಾಲಯವನ್ನು ಉಲ್ಲೇಖಿಸಿದೆ. ಭಾನುವಾರ ತಡರಾತ್ರಿ ಅಮ್ರಾನ್, ಮಧ್ಯ ಪ್ರಾಂತ್ಯ ಮಾರಿಬ್, ಪಶ್ಚಿಮದಲ್ಲಿ ಹೊಡೈಡಾ … Continue reading ಯೆಮೆನ್‌: ಮಾರುಕಟ್ಟೆ ಮತ್ತು ವಸತಿ ಸಮುಚ್ಚಯದ ಮೇಲಿನ ಅಮೆರಿಕದ ವಾಯುದಾಳಿಗೆ 12 ಮಂದಿ ಸಾವು: ಹೌತಿ ಬಂಡುಕೋರರು