ಕಾರ್ಕಳ: ಇಲ್ಲಿಯವರೆಗೆ ರಾಜ್ಯದಲ್ಲಿ 20 ಮಂದಿ ನಕ್ಸಲರು ನಕ್ಸಲ್ ಪ್ಯಾಕೇಜ್‌ನಲ್ಲಿ ಮುಖ್ಯವಾಹಿನಿಗೆ ಬಂದಿದ್ದು, ಫೆ.1ರಂದು (ಶನಿವಾರ) ನಕ್ಸಲ್ ರವೀಂದ್ರ ಅವರು ಮುಖ್ಯವಾಹಿನಿಗೆ ಬಂದಿದ್ದು ಇದರೊಂದಿಗೆ 21 ಮಂದಿ ಮುಖ್ಯವಾಹಿನಿಗೆ ಬಂದಂತೆ ಆಗಿದೆ.
ಕೊಪ್ಪ ತಾಲೂಕು ಹಾಗಲಗಂಚಿ ಗ್ರಾಮದ ವೆಂಕಟೇಶ್ ಮತ್ತು ರಾಧಾ ಅವರು 2010 ಸೆಪ್ಟಂಬರ್ 28ರಂದು ಶರಣಾಗಿದ್ದು, 2010ರ ಅಕ್ಟೋಬರ್ 15ರಂದು ಗ್ರೀನ್ ಕೆಟಗರಿಯಲ್ಲಿದ್ದ ಕೊಪ್ಪ ತಾಲೂಕು ದೂಬಳದ ಮಲ್ಲಿಕಾ, ಮೇಗೂರು ಗ್ರಾಮದ ಹೊರಲೆ ಜಯ ಹಾಗೂ ಯಡಗುಂದ ಗ್ರಾಮದ ಕೋಮಲ ಶರಣಾಗಿದ್ದರು.
ನೂರ್ ಶ್ರೀಧರ್ ಹಾಗೂ ಸಿರಿಮನೆ ನಾಗರಾಜ್ ಅವರು 2014 ಡಿಸೆಂಬರ್ 8ರಂದು ಮುಖ್ಯವಾಹಿನಿಗೆ ಬಂದರೆ, 2016 ನವೆಂಬರ್ 14ರಂದು ರಿಜ್ವಾನ ಬೇಗಂ ಹಾಗೂ ಆಕೆಯ ಪತಿ ರಾಜು ಅಲಿಯಾಸ್ ಪರಶುರಾಮ, ರೇಣುಕಾ, ನಿಲುಗುಳಿ ಪದ್ಮನಾಭ್ ಪೊಲೀಸರ ಮುಂದೆ ಶರಣಾಗಿದ್ದಾರೆ. 2017 ಜೂನ್ 5ರಂದು ಶಿವು, ಕನ್ಯಾಕುಮಾರಿ ಮತ್ತು ಚೆನ್ನಮ್ಮ ಶರಣಾಗಿದ್ದಾರೆ. ನನಕ್ಸಲ್ ನಕ್ಸಲ್ ನಕ್ಸಲ್ ನಕ್ಸಲ್ ನಕ್ಸಲ್
ಶರಣಾಗತ ನಕ್ಸಲರ ಪಟ್ಟಿ ಹೀಗಿದೆ ನನಕ್ಸಲ್ ನಕ್ಸಲ್ ನಕ್ಸಲ್ ನಕ್ಸಲ್ ನಕ್ಸಲ್
- ಹಾಗಲಗಂಚಿ ವೆಂಕಟೇಶ್ ನನಕ್ಸಲ್ ನಕ್ಸಲ್ ನಕ್ಸಲ್ ನಕ್ಸಲ್ ನಕ್ಸಲ್
- ರಾಧಾ ಹಾಗಲಗಂಚಿ ನನಕ್ಸಲ್ ನಕ್ಸಲ್ ನಕ್ಸಲ್ ನಕ್ಸಲ್ ನಕ್ಸಲ್
- ದೂಬಳದ ಮಲ್ಲಿಕಾ ನ ನಕ್ಸಲ್ ನಕ್ಸಲ್ ನಕ್ಸಲ್ ನಕ್ಸಲ್ ನಕ್ಸಲ್
- ಹೊರಲೆ ಜಯ ನನಕ್ಸಲ್ ನಕ್ಸಲ್ ನಕ್ಸಲ್ ನಕ್ಸಲ್ ನಕ್ಸಲ್
- ಯಡಗುಂದ ಗ್ರಾಮದ ಕೋಮಲ ನನಕ್ಸಲ್ ನಕ್ಸಲ್ ನಕ್ಸಲ್ ನಕ್ಸಲ್ ನಕ್ಸಲ್
- ನೂರ್ ಶ್ರೀಧರ್ ನನಕ್ಸಲ್ ನಕ್ಸಲ್ ನಕ್ಸಲ್ ನಕ್ಸಲ್ ನಕ್ಸಲ್
- ಸಿರಿಮನೆ ನಾಗರಾಜ್ ನನಕ್ಸಲ್ ನಕ್ಸಲ್ ನಕ್ಸಲ್ ನಕ್ಸಲ್ ನಕ್ಸಲ್
- ರಿಜ್ವಾನ ಬೇಗಂ ನನಕ್ಸಲ್ ನಕ್ಸಲ್ ನಕ್ಸಲ್ ನಕ್ಸಲ್ ನಕ್ಸಲ್
- ಪರಶುರಾಮ ನನಕ್ಸಲ್ ನಕ್ಸಲ್ ನಕ್ಸಲ್ ನಕ್ಸಲ್ ನಕ್ಸಲ್
- ರೇಣುಕಾ ನಕ್ಸಲ್ ನಕ್ಸಲ್ ನಕ್ಸಲ್ ನಕ್ಸಲ್
- ಪದ್ಮನಾಭ್ ನನಕ್ಸಲ್ ನಕ್ಸಲ್ ನಕ್ಸಲ್ ನಕ್ಸಲ್ ನಕ್ಸಲ್
- ಶಿವು ನನಕ್ಸಲ್ ನಕ್ಸಲ್ ನಕ್ಸಲ್ ನಕ್ಸಲ್ ನಕ್ಸಲ್
- ಕನ್ಯಾಕುಮಾರಿ ನನಕ್ಸಲ್ ನಕ್ಸಲ್ ನಕ್ಸಲ್ ನಕ್ಸಲ್ ನಕ್ಸಲ್
- ಚೆನ್ನಮ್ಮ
- ಮುಂಡಗಾರು ಲತಾ
- ಬಾಳೆಹೊಳೆಯ ವನಜಾಕ್ಷಿ
- ಸುಂದರಿ ಕುತ್ಲೂರು
- ಜಯಣ್ಣ ಅರೋಲಿ
- ಕೆ.ವಸಂತ್
- ಟಿ.ಎನ್.ಜೀಶ
- ಕೋಟೆಹೊಂದ ರವೀಂದ್ರ
ಶರಣಾಗತಿಗೂ ಮುನ್ನ ಸರ್ಕಾರಕ್ಕೆ ಪತ್ರ : ಹಕ್ಕೊತ್ತಾಯಗಳನ್ನು ಮುಂದಿಟ್ಟ ನಕ್ಸಲ್ ಹೋರಾಟಗಾರರು


