Homeಮುಖಪುಟಸಾಮಾಜಿಕ ಜಾಲತಾಣಗಳಲ್ಲಿ #boycottmodia/ಗೋಧಿ ಮೀಡಿಯಾ ತೊಲಗಿಸಿ ಅಭಿಯಾನ..!

ಸಾಮಾಜಿಕ ಜಾಲತಾಣಗಳಲ್ಲಿ #boycottmodia/ಗೋಧಿ ಮೀಡಿಯಾ ತೊಲಗಿಸಿ ಅಭಿಯಾನ..!

- Advertisement -
- Advertisement -

ಇಂದು ಟ್ವಿಟ್ಟರ್ ನಲ್ಲಿ #boycottmodia/ಗೋಧಿ ಮೀಡಿಯಾ ಹ್ಯಾಷ್‌ ಟ್ಯಾಗ್ ಮತ್ತು #boycottnews18 ಸುದ್ದಿ ಟ್ರೆಂಡಿಂಗ್ ಆಗಿದೆ “ನ್ಯೂಸ್ 18 ಸಂಸ್ಥೆ ಕೇಂದ್ರ ಸರ್ಕಾರದ/ಬಿಜೆಪಿ ಒಡೆತನಕ್ಕೆ ಸೇರಿದೆ. ಹೀಗಾಗಿ ನ್ಯೂಸ್ 18 ಆ್ಯಂಕರ್ ಅಮಿಷ್ ದೇವಗನ್ ನಡೆಸಿದ ಸಂದರ್ಶನ ಬಿಜೆಪಿಗೆ ಬೆಂಬಲ ನೀಡುವುದು, ಬಿಜೆಪಿ ಚಮಚಾ ಚಾನಲ್ ಎಂಬಂತೆ ನಡೆದುಕೊಂಡಿದ್ದಾರೆ. ತಮ್ಮನ್ನು ತಾವು ಅಮಿತ್ ದೇವಗನ್, ದಲಾಲ್ ಅವರು ಮಾರಿಕೊಂಡಿದ್ದಾರೆ” ಎಂದು ಟ್ವಿಟ್ಟರ್ ನಲ್ಲಿ ಟ್ರೆಂಡ್ ಆಗಿದೆ.

“ಲೈವ್ ಸಂದರ್ಶನದಲ್ಲಿ ಬಿಜೆಪಿ ಕಾರ್ಯಕ್ರಮಗಳನ್ನು ಹೊಗಳು ಮಟ್ಟದಲ್ಲಿ ಕಾರ್ಯಕ್ರಮ ನಡೆಸಿದ ಅಮಿತ್ ದೇವಗನ್, ಬಿಜೆಪಿ ಕಾರ್ಯಕರ್ತರಂತೆ ವರ್ತಿಸಿದ್ದಾರೆ. ಕೇವಲ ಜಮ್ಮುಕಾಶ್ಮೀರ ವಿಷಯದ ಬಗ್ಗೆ, ಪಾಕ್ ವಿರುದ್ಧ ಯುದ್ಧದ ವಿಚಾರವನ್ನೇ ಮಾತನಾಡಿದ್ದಾರೆ. ದೇಶದಲ್ಲಿ ಪ್ರಸ್ತುತ ಜನತೆ ಅನುಭವಿಸುತ್ತಿರುವ ಸಮಸ್ಯೆಗಳ ಬಗ್ಗೆ ಚಕಾರವೆತ್ತುತ್ತಿಲ್ಲ. ಆರ್ಥಿಕ ಕುಸಿತ, ನಿರುದ್ಯೋಗ, ಪ್ರಾಕೃತಿಕ ವಿಕೋಪ, ಬಡತನ, ಸಾಮೂಹಿಕ ಹತ್ಯೆ, ಗುಂಪು ಹಲ್ಲೆ ಸೇರಿ ಹಲವು ಜ್ವಲಂತ ವಿಷಯಗಳ ಬಗ್ಗೆ ಚರ್ಚೆಯನ್ನೇ ನಡೆಸಲಿಲ್ಲ. ಗೋಧಿ ಮೀಡಿಯಾ, ಉಪಯೋಗಕ್ಕೆ ಬಾರದ ಜರ್ನಲಿಸಂ” ಎಂದು ಟ್ವಿಟ್ಟರ್ ನಲ್ಲಿ ಬರೆದು ಟ್ವಿಟ್ಟಿಗರು ವ್ಯಂಗ್ಯವಾಡಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ.ಬಂಗಾಳ: ತನ್ನ ವಿರುದ್ಧದ ತನಿಖೆಗೆ ಸಹಕರಿಸದಂತೆ ರಾಜಭವನದ ಸಿಬ್ಬಂದಿಗಳಿಗೆ ಸೂಚಿಸಿದ ಗವರ್ನರ್‌

0
ಪ.ಬಂಗಾಳದ ರಾಜ್ಯಪಾಲ ಸಿವಿ ಆನಂದ ಬೋಸ್ ವಿರುದ್ಧ ರಾಜಭವನದ ಮಹಿಳಾ ಉದ್ಯೋಗಿಯೋರ್ವರು ಲೈಂಗಿಕ ದೌರ್ಜನ್ಯದ ಆರೋಪದಲ್ಲಿ ಪ್ರಕರಣ ದಾಖಲಿಸಿದ್ದರು. ಈ ಕುರಿತು ತನಿಖೆ ನಡೆಸಲು ಕೋಲ್ಕತ್ತಾ ಪೊಲೀಸರು ತಂಡವನ್ನು ರಚಿಸಿದ್ದಾರೆ. ಇದರ ಬೆನ್ನಲ್ಲಿ...