Homeಎಕಾನಮಿಒಂದು ಡಾಲರ್‌ಗೆ 73.14 ರೂಪಾಯಿಗಳು.. 15 ತಿಂಗಳಿನಲ್ಲಿಯೇ ಅತ್ಯಧಿಕ ಕುಸಿತ ಕಂಡ ರೂ

ಒಂದು ಡಾಲರ್‌ಗೆ 73.14 ರೂಪಾಯಿಗಳು.. 15 ತಿಂಗಳಿನಲ್ಲಿಯೇ ಅತ್ಯಧಿಕ ಕುಸಿತ ಕಂಡ ರೂ

- Advertisement -
- Advertisement -

ಡಾಲರ್‌ ಎದುರು ರೂಪಾಯಿ ಮತ್ತಷ್ಟು ಕುಸಿತ ಕಂಡಿದ್ದು ಒಂದು ಡಾಲರ್‌ಗೆ 73.14 ರೂಪಾಯಿಗಳಿಗೆ ಬಂದು ತಲುಪಿದೆ. ಆ ಮೂಲಕ 15 ತಿಂಗಳಿನಲ್ಲಿಯೇ ಅತ್ಯಧಿಕ ಕುಸಿತ ಕಂಡ ದಾಖಲೆ ಸೃಷ್ಠಿಸಿದೆ.

ನಿನ್ನೆ 72.04ರೂಗೆ ಆರಂಭವಾಗಿ, 72.07ರೂಗೆ ಅಂತ್ಯ ಕಂಡಿತ್ತು. ಒಂದು ಹಂತದಲ್ಲಿ ಅದು 77.73ರೂ ತಲುಪಿತ್ತು. ಅಂದಾಜು ಒಂದು ರೂ ಕುಸಿತ ಕಂಡಿತ್ತು. ಇಂದು ಮತ್ತೆ ಒಂದು ಕುಸಿಯುವುದರೊಂದಿಗೆ ಕಳಪೆ ಪ್ರದರ್ಶನ ಮುಂದುವರೆದಿದೆ.

ಕರೋನಾ ವೈರಸ್‌ ಭಯದಿಂದಾಗಿ ಮಾರುಕಟ್ಟೆ ವ್ಯವಸ್ಥೆ ತಳಮಳದಲ್ಲಿರುವುದು ರೂಪಾಯಿ ಕುಸಿತಕ್ಕೆ ಕಾರಣವೆಂದು ವಿಶ್ಲೇಷಿಸಲಾಗುತ್ತಿದೆ. ಇದೇ ಸಮಯದಲ್ಲಿ ಭಾರತದಲ್ಲಿ ಇಬ್ಬರೂ ವ್ಯಕ್ತಿಗಳಿಗೆ ಕರೋನಾ ವೈರಸ್‌ ಹರಡಿರುವುದು ಸುದ್ದಿಯಾಗಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಕರ್ನಾಟಕದಲ್ಲಿ ಮೋದಿ ಪ್ರತಿಕೃತಿ ದಹಿಸಲು ಹೋದ ಕಾಂಗ್ರೆಸ್ಸಿಗರ ಪಂಚೆಗೆ ಬೆಂಕಿ...

0
ಕರ್ನಾಟಕದಲ್ಲಿ ಪ್ರತಿಭಟನೆ ವೇಳೆ ಪ್ರಧಾನಿ ನರೇಂದ್ರ ಮೋದಿಯವರ ಪ್ರತಿಕೃತಿ ದಹಿಸಲು ಹೋದ ಕಾಂಗ್ರೆಸ್ಸಿಗರ ಪಂಚೆಗೆ ಬೆಂಕಿ ತಗುಲಿದೆ ಎಂದು ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗಿದೆ. "ಕರ್ನಾಟಕದಲ್ಲಿ ನಡೆಯುತ್ತಿದ್ದ ಪ್ರತಿಭಟನೆಯೊಂದರಲ್ಲಿ ಕಾಂಗ್ರೆಸ್‌ ಕಾರ್ಯಕರ್ತರು ಪ್ರಧಾನಿ ಮೋದಿ...