- Advertisement -
- Advertisement -
ಟೋಕಿಯೋ ಒಲಂಪಿಕ್‌ನ ಭಾರ ಎತ್ತುವ ಸ್ಪರ್ಧೆಯಲ್ಲಿ ಭಾರತದ ಮೀರಾಬಾಯಿ ಚಾನು 49 ಕೆಜಿ ವಿಭಾಗದ ಭಾರ ಎತ್ತುವ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆಲ್ಲುವ ಮೂಲಕ ಭಾರತಕ್ಕೆ ಮೊದಲ ಪದಕ ತಂದುಕೊಟ್ಟಿದ್ದಾರೆ.

115 ಕೆಜಿ ಭಾರ ಎತ್ತುವ ಮೂಲಕ ಅವರು ಪದಕ ಖಚಿತಪಡಿಸಿಕೊಂಡರು. ಆದರೆ 117 ಕೆಜಿ ಭಾರ ಎತ್ತಲು ವಿಫಲರಾದರು. 117 ಕೆಜಿ ಭಾರ ಎತ್ತುವ ಮೂಲಕ ಚಿನ್ನದ ಪದಕ ಚೀನಾದ ಜುಹ್ನಿ ಪಾಲಾಯಿತು.

ಇದನ್ನೂ ಓದಿ: ಒಲಂಪಿಕ್ಸ್ ಹಾಕಿ: ನ್ಯೂಜಿಲೆಂಡ್ ಮಣಿಸಿ ಶುಭಾರಂಭ ಮಾಡಿದ ಭಾರತ
ಇದನ್ನೂ ಓದಿ; ಟೋಕಿಯೋ ಒಲಂಪಿಕ್: ಫೈನಲ್ ತಲುಪಿದ ಭಾರತದ ಶೂಟರ್ ಸೌರಭ್ ಚೌಧರಿ


