Homeಮುಖಪುಟಟೋಕಿಯೋ ಒಲಂಪಿಕ್: ಫೈನಲ್ ತಲುಪಿದ ಭಾರತದ ಶೂಟರ್ ಸೌರಭ್ ಚೌಧರಿ

ಟೋಕಿಯೋ ಒಲಂಪಿಕ್: ಫೈನಲ್ ತಲುಪಿದ ಭಾರತದ ಶೂಟರ್ ಸೌರಭ್ ಚೌಧರಿ

- Advertisement -
- Advertisement -

ಟೋಕಿಯೋ ಒಲಂಪಿಕ್ಸ್‌ನ ಪುರುಷರ 10 ಮೀ ಏರ್‌ ಪಿಸ್ತೂಲ್ ವಿಭಾಗದಲ್ಲಿ ಕ್ವಾಲಿಫೈಯರ್‌ನಲ್ಲಿ ಮೊದಲಿಗರಾದ ಹೊರಹೊಮ್ಮಿದ ಭಾರತದ ಶೂಟರ್ ಸೌರಭ್ ಚೌಧರಿ ಫೈನಲ್ ಪ್ರವೇಶಿಸಿದ್ದಾರೆ.

ಸೌರಭ್ ಚೌಧರಿ ಅರ್ಹತಾ ಸುತ್ತಿನಲ್ಲಿ 95, 98, 98, 100, 98 ಮತ್ತು 97 ಅಂಕಗಳೊಂದಿಗೆ ಅಗ್ರಸ್ಥಾನ ಪಡೆದು ಪ್ರಶಸ್ತಿ ಸುತ್ತಿಗೆ ಆಯ್ಕೆಯಾಗಿದ್ದಾರೆ. ಆದರೆ ಮತ್ತೊಬ್ಬ ಶೂಟರ್ ಅಭಿಷೇಕ್ ವರ್ಮಾ ಅರ್ಹತಾ ಸುತ್ತಿನಲ್ಲಿ 17ನೇ ಸ್ಥಾನ ಪಡೆಯುವ ಮೂಲಕ ಪ್ರಶಸ್ತಿ ಸುತ್ತು ತಲುಪಲು ವಿಫಲರಾಗಿದ್ದಾರೆ.

ಇನ್ನೊಂದೆಡೆ ಹರ್ಮನ್‌ಪ್ರೀತ್ ಸಿಂಗ್‌ರವರ ಎರಡು ಮೌಲ್ಯಯುತ ಗೋಲುಗಳು ಮತ್ತು ಗೋಲ್‌ಕೀಪರ್ ಪಿ ಆರ್ ಶ್ರೀಜೇಶ್‌ರವರ ಅಮೋಘ ಆಟದ ನೆರವಿನಿಂದ ಭಾರತ ಒಲಪಿಂಕ್ಸ್‌ನ ಮೊದಲ ಪುರುಷರ ಹಾಕಿ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ 3-2 ಅಂತರದಿಂದ ಜಯಗಳಿಸಿ ಶುಭಾರಂಭ ಮಾಡಿದೆ.


ಇದನ್ನೂ ಓದಿ; ಒಲಂಪಿಕ್ಸ್ ಹಾಕಿ: ನ್ಯೂಜಿಲೆಂಡ್ ಮಣಿಸಿ ಶುಭಾರಂಭ ಮಾಡಿದ ಭಾರತ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಸಿದ್ದರಾಮಯ್ಯ ಸರ್ಕಾರ ಮುಸ್ಲಿಮರನ್ನು ಒಬಿಸಿ ಪಟ್ಟಿಗೆ ಸೇರಿಸಿದ್ದು ನಿಜಾನಾ?

0
ಕರ್ನಾಟಕದಲ್ಲಿ ಮುಸ್ಲಿಮರನ್ನು ಹಿಂದುಳಿದ ವರ್ಗಕ್ಕೆ ಸೇರಿಸುವ ಮೂಲಕ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಿಂದುಳಿದ ವರ್ಗಗಳ 36 ಜಾತಿಗಳಿಗೆ ಅನ್ಯಾಯ ಮಾಡಿದೆ ಎಂದು ಬಿಜೆಪಿ ಆರೋಪಿಸಿದೆ. ಸಿದ್ದರಾಮಯ್ಯ ಸರ್ಕಾರ ಹಿಂದುಳಿದ ವರ್ಗಗಳಿಗೆ...