ಭಾರತದ ಪ್ರಧಾನಿ ನರೇಂದ್ರ ಮೋದಿಯವರ ಬಾಂಗ್ಲಾ ಭೇಟಿ ವಿರೋಧಿಸಿ ಬಾಂಗ್ಲಾದೇಶದಲ್ಲಿ ಸಾವಿರಾರು ಜನ ಬೀದಿಗಿಳಿದ ಪ್ರತಿಭಟನೆ ನಡೆಸಿದ ಘಟನೆ ಜರುಗಿದೆ.
ಬಾಂಗ್ಲಾದ ರಾಷ್ಟ್ರೀಯ ಸಂಸ್ಥಾಪಕ ತಂದೆ ಶೇಖ್ ಮುಜಿಬುರ್ ರಹಮಾನ್ ಅವರ 100 ನೇ ಜನ್ಮ ದಿನಾಚರಣೆಯಂದು ಮಾರ್ಚ್ 17 ರಂದು ಮೋದಿ ಬಾಂಗ್ಲಾದೇಶಕ್ಕೆ ಭೇಟಿ ನೀಡಲಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರತಿಭಟನೆಗಳು ಭುಗಿಲೆದ್ದಿವೆ.
ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಭಾರತದಲ್ಲಿ CAA, NRC, NPR ಜಾರಿಗೊಳಿಸಲು ಮುಂದಾಗಿರುವುದು ಪ್ರತಿಭಟನೆಗಳು ಹೆಚ್ಚಾಗಲು ಪ್ರಧಾನ ಕಾರಣವಾಗಿದೆ ಎನ್ನಲಾಗಿದೆ.
ದೆಹಲಿ ಗಲಭೆಗೆ ಪ್ರಧಾನಿ ಮೋದಿಯೇ ನೇರ ಹೊಣೆಯಾಗಿದ್ದಾರೆ. ನೂರಾರು ಅಮಾಯಕ ಮುಸ್ಲಿಮರು ಕೊಲ್ಲಲ್ಪಡಲು ಮೋದಿಯೇ ಕಾರಣ. ಹಾಗಾಗಿ ಅವರು ಬಾಂಗ್ಲಾಗೆ ಬರುವುದು ಬೇಡ ಎಂದು ಪ್ರತಿಭಟನಾಕಾರರು ಕಿಡಿಕಾರಿದ್ದಾರೆ.
ಬಾಂಗ್ಲಾ ಸರ್ಕಾರ ಆಹ್ವಾನವನ್ನು ರದ್ದುಗೊಳಿಸಬೇಕು. ಇಲ್ಲವಾದಲ್ಲಿ ಏರ್‌ಪೋರ್ಟ್‌ಗೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ. ವಿಡಿಯೋಗಳನ್ನು ನೋಡಿ.
Sea of people protests in #Dhaka to prevent #Modi's arrival in #Bangladesh.
They said, 'we won’t let him come here; If govt doesn’t withdraw Modi's invitation, the airport will be cordoned off on March 17.#GetOutModi #GoBackModi #DelhiRiots2020 #AntiMuslimRiot pic.twitter.com/zLYNJsdwLY
— Sakibul Hoque ?? (@SakibulHoque8) March 6, 2020
Around 5,000 people protest in Bangladesh over Indian PM Narendra Modi's upcoming visit pic.twitter.com/JWXTcH2Tu3
— TRT World Now (@TRTWorldNow) March 6, 2020
All people are united to prevent terrorist #Modi to enter in #Bangladesh. Modi is a butcher and killer of innocent muslims in Delhi. #BoycottModi pic.twitter.com/rHIADCO8l0
— Ershad Khan (@ershadkhandu) March 7, 2020


