Home Authors Posts by ಕೃಷ್ಣಮೂರ್ತಿ ಬಿಳಿಗೆರೆ

ಕೃಷ್ಣಮೂರ್ತಿ ಬಿಳಿಗೆರೆ

9 POSTS 0 COMMENTS

ಕೃಷಿಕಥನ -06: ನೀರ ಸಂಕಷ್ಟದ ಹೆಜ್ಜೆಗಳು

ಮಳೆನೀರು ಸಂಗ್ರಹದ ಸಾಂಪ್ರದಾಯಿಕ ವಿಧಾನಗಳಾದ ಕೆರೆಗಳು, ಬಾವಿಗಳು, ಚೆಕ್‍ಡ್ಯಾಂಗಳು, ಗುಂಡಿಗೊಟರುಗಳು, ಹಳ್ಳಕೊಳ್ಳಗಳು 20ನೆಯ ಶತಮಾನದ ಅರ್ಧಭಾಗದವರೆಗೂ ತಮ್ಮ ಕರ್ತವ್ಯ ನಿರ್ವಹಿಸಿದವು. ದೇಸಿ ತತ್ವಜ್ಞಾನಗಳ ನೆಲೆಯಲ್ಲಿ ರೂಪುಗೊಂಡಿದ್ದ ಈ ಬಗೆಯ ನೀರ ನೆಲೆಗಳು ಬಹು...

ಕೃಷಿ ಕಥನ -5: ನೀರಿನ ಅನ್ಯಾಯದ ಹಾದಿಗಳು

'ನೀರಿನಿಂದ ಮಾಡಿದ ನೀರು' ಸಿಗುತ್ತದೆ, ನೀರಿನಿಂದ ಮಾಡಿದ ನೂರಾರು ಬಗೆಯ ತಂಪು ಪಾನೀಯಗಳು ಸಿಗುತ್ತವೆ, ನೀರಿನಿಂದಲೇ ಮಾಡಿದ ಆದರೆ ನೀರಲ್ಲದ ಮದ್ಯ ಎಲ್ಲೆಂದರಲ್ಲಿ ಸಿಗುತ್ತದೆ, ಆದರೆ ಬಹುಜನಕ್ಕೆ ಕುಡಿಯಲು ಶುದ್ಧ ನೀರು ಸಿಗುತ್ತಿಲ್ಲ....

ತರಂತರ ಸಾರುಗಳು: ಹತ್ತಾರು ಸಾಂಬಾರ್‌ಗಳ ಬಗ್ಗೆ ತಿಳಿಯೋಣ

ಒಂದೆಲಗದ ಬಹುರೂಪ ಸಾರಿಗೆಹಳ್ಳಿ ಕೆರೆಯ ಮೇಲೆ ಮೋಡವಾಗಿತ್ತು. ಅದು ಮುಂಗಾರು ಮುಗಿದು ಹಿಂಗಾರು ಆರಂಭವಾದ ಕಾಲ. ಈ ಮಳೆಯಲ್ಲಿ ನೆನೆಯಲೇಬೇಕೆಂದು ಅರಸಿ ಆ ಮೋಡಗಳ ನಂಬಿ ಅದರಿಡಿಗೆ ಹೊರಟರೆ ಮನಸ್ಸಿನೊಳಗೆ "ಒಂದೆಲಗ" ಬೆಳೆಬೆಳೆದು ಹಬ್ಬಿ...

ಕೃಷಿಕಥನ 03: ರೈತರದು ಆತ್ಮಹತ್ಯೆಯಲ್ಲ, ಹತ್ಯೆ

ರೈತರು ಹತ್ಯೆಗೊಳಗಾಗುತ್ತಿದ್ದಾರೆ. ಆದರೆ ಸರ್ಕಾರಿ ಜನ ಮತ್ತು ಜನಮಾಧ್ಯಮಗಳು ರೈತರನ್ನು ಆತ್ಮಹತ್ಯೆ ಅವಮಾನದ ಶಿಲುಬೆಗೇರಿಸುತ್ತಿದ್ದಾರೆ. ಎಲ್ಲರೂ ಸುಳ್ಳುಗಳನ್ನು ಪ್ರತಿಪಾದಿಸಲೆಂದೇ, ಮಾಧ್ಯಮಗಳನ್ನು ಬಳಸುತ್ತಿರುವಾಗ ಹಸಿವಿನ ನಿಜದ ನೆಲೆಗಳ ಬೆಂಕಿಮಳೆಯನ್ನು ಹಾದು ಬರೆಯುತ್ತಿರುವ ಪತ್ರಕರ್ತ ಜನಚಿಂತಕ ಪಿ.ಸಾಯಿನಾಥ್...

ಕೃಷಿಕಥನ 2: ತುಮಕೂರು ಜಿಲ್ಲೆಯ ಕೆಲವು ಸಾವಯವ ತೋಟಗಳ ಒಳನೋಟಗಳು

ಸುಸ್ಥಿರವಾದ ಬೆಳೆನೀತಿ, ನೀರಿನ ನೀತಿ, ಭೂನೀತಿಗಳು ಇಲ್ಲದಿರುವ ಪರಿಣಾಮವಾಗಿ ಎಲ್ಲೆಡೆಯು ಕೃಷಿ, ತೋಟಗಾರಿಕೆಗಳು ಮುಗ್ಗರಿಸುತ್ತಿವೆ. ಇದು ತುಮಕೂರು ಜಿಲ್ಲೆಯ ಸಂದರ್ಭದಲ್ಲೂ ನಿಜವೇ. ಅಡಕೆ, ತೆಂಗು ಆವರಿಸಿ ಧವಸಧಾನ್ಯ ಪೇರಿ ಕಿತ್ತಿವೆ. ತಿನ್ನುವ ರಾಗಿಗೆ...

ಕೃಷಿ ಕಥನ 1: ಗಣಿಗಾರಿಕೆ ತಂದಿಟ್ಟ ಆಪತ್ತುಗಳ ಚರಿತ್ರೆ

ಖನಿಜ ತುಂಬಿಟ್ಟುಕೊಂಡ ಗುಡ್ಡದ ತಪ್ಪಲಿನ ಹಳ್ಳಿಗಳು ತಮಗೆ, ಅನ್ನ ನೀರು ತಮ್ಮ ದನಕರು, ಆಡುಕುರಿಗಳಿಗೆ ಮೇವು, ನೀರು, ಸಕಲ ಸೌಭಾಗ್ಯಗಳನ್ನೂ ಕೊಡುತಿದ್ದ ಗುಡ್ಡಗಳೇ ತಮ್ಮ ಹಿತಶತ್ರುಗಳಾಗಿ ಬದಲಾಗುತ್ತವೆಂಬುದನ್ನು ಗುಡ್ಡದ ತಪ್ಪಲಿನ ಜನ ಊಹಿಸಿರಲಿಲ್ಲ....