- Advertisement -
- Advertisement -
ಪದವಿ ಪೂರ್ವ ಶಿಕ್ಷಣ ಇಲಾಖೆಯು ದ್ವಿತೀಯ ಪಿಯುಸಿ ಪರೀಕ್ಷೆಯ ಅಂತಿಮ ಪರಿಷ್ಕೃತ ವೇಳಾಪಟ್ಟಿಯನ್ನು ಶುಕ್ರವಾರ ಪ್ರಕಟಿಸಿದೆ. ಇಲಾಖೆಯು ಈ ಮೊದಲು ಪ್ರಕಟಿಸಿದಂತೆಯೆ ಪರೀಕ್ಷೆಗಳು ಮೇ 24 ರಿಂದ ಜೂನ್ 16 ರವರೆಗೆ ನಡೆಯಲಿದ್ದು, ಕೆಲವು ಪರೀಕ್ಷಾ ವಿಷಯಗಳ ದಿನಾಂಕಗಳನ್ನು ಮಾತ್ರ ಪರಿಷ್ಕೃತ ವೇಳಾಪಟ್ಟಿಯಲ್ಲಿ ಬದಲಾಯಿಸಿದೆ.
ಇಂಟಿಗ್ರೇಟೆಡ್ ಪ್ರೋಗ್ರಾಂ ಇನ್ ಮ್ಯಾನೇಜ್‌ಮೆಂಟ್ ಆಪ್ಟಿಟ್ಯೂಡ್ ಟೆಸ್ಟ್ (IPMAT) ಮತ್ತು ನ್ಯಾಷನಲ್ ಎಂಟ್ರೆನ್ಸ್ ಸ್ಕ್ರೀನಿಂಗ್ ಟೆಸ್ಟ್ (NEST) ಪರೀಕ್ಷೆಗಳು ಜೂನ್ 14 ರಂದು ನಡೆಯುವ ಕಾರಣ ದ್ವಿತೀಯ ಪರೀಕ್ಷಾ ವೇಳಾಪಟ್ಟಿಯನ್ನು ಪರಿಷ್ಕರಿಸಲಾಗಿದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ತಿಳಿಸಿದೆ.
ಪರೀಕ್ಷೆಯ ಅಂತಿಮ ವೇಳಾಪಟ್ಟಿ ಕೆಳಗಿನಂತಿದೆ:

ಇದನ್ನೂ ಓದಿ: ಸಂಸದರು, ಸಚಿವರ ಕಾರು ಖರೀದಿಯ ಹಣ ಹೆಚ್ಚಿಸಿದ ಯಡಿಯೂರಪ್ಪ ಸರ್ಕಾರ!


