ಕರ್ನಾಟಕ ವಿಧಾನಸಭೆಯಲ್ಲಿ ಬಜೆಟ್ ಮೇಲಿನ ಅಧಿವೇಶನ ಸೋಮವಾರ ಪ್ರಾರಂಭವಾಗಿದ್ದು, ಇಂದು ಕೂಡಾ ಮುಂದುವರೆದಿದೆ. ಎರಡನೆ ದಿನದ ಮೊದಲ ಸಭೆ ಮಧ್ಯಾಹ್ನ 2 ಗಂಟೆವರೆಗೂ ನಡೆದಿದ್ದು, ಮಧ್ಯಾಹ್ನ ನಂತರದ ಸಭೆ ಮತ್ತೆ 3 ಗಂಟೆಯಿಂದ ಪ್ರಾರಂಭವಾಗಿದೆ. ಈ ಅಧಿವೇಶನದ ನೇರ ಪ್ರಸಾರವನ್ನು ನಾನು ಗೌರಿ ಫೇಸ್‌ಬುಕ್ ಲೈವ್ ಮೂಲಕ ವೀಕ್ಷಿಸಬಹುದು.
ಅಥವಾ ಇಲ್ಲೇ ವಿಧಾನಸಭೆಯಲ್ಲಿ ನಡೆಯುತ್ತಿರುವ ಅಧಿವೇಶನವನ್ನು ವೀಕ್ಷಿಸಬಹುದು.
ಮಂಗಳವಾರ(ಇಂದು) ನಡೆದ ವಿಧಾನಸಭಾ ಅಧಿವೇಶನದ ಮೊದಲನೇ ಭಾಗದ ವಿಡಿಯೋ ಇಲ್ಲಿದೆ.
ಸೋಮವಾರ ನಡೆದ ಬಜೆಟ್ ಅಧಿವೇಶನದ ಮಧ್ಯಹ್ನದ ನಂತರದ ಎರಡನೆ ಭಾಗವನ್ನು ಕೆಳಗೆ ವೀಕ್ಷಿಸಬಹುದು. ಮಧ್ಯಾಹ್ನದ ನಂತರ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಯಡಿಯೂರಪ್ಪ ಮಂಡಿಸಿರುವ ಬಜೆಟ್ ಅನ್ನು ವಿಶ್ಲೇಷಣೆ ನಡೆಸಿದರು.
“ಇದುವರೆಗೂ ಮಂಡಿಸಿರುವ ದೊಡ್ಡ ಬಜೆಟ್ ಎಂದು ಹೇಳಲಾಗುತ್ತಿದೆ ಆದರೂ, ಯಾವುದೆ ಪ್ರಮುಖ ಇಲಾಖೆಗಳಿಗೆ ಕಳೆದ ಭಾರಿಗಿಂತ ಕಡಿಮೆ ಅನುದಾನ ಇಡಲಾಗಿದೆ. ಇದು ಅಭಿವೃದ್ದಿ ವಿರೋಧಿ ಬಜೆಟ” ಎಂದು ಕಿಡಿ ಕಾರಿದ್ದಾರೆ.
ಅವರ ಮಾತುಗಳನ್ನು ಕೆಳಗಿನ ವಿಡಿಯೋದಲ್ಲಿ ವೀಕ್ಷಿಸಬಹುದಾಗಿದೆ.
ಸೋಮವಾರ ಬೆಳಿಗ್ಗೆ ನಡೆದ ಮೊದಲನೆ ಭಾಗದ ಅಧಿವೇಶನದ ಚರ್ಚೆಯನ್ನು ಇಲ್ಲಿ ವೀಕ್ಷಿಸಬಹುದಾಗಿದೆ.
ಇದನ್ನೂ ಓದಿ: ಲಾಕ್‌ಡೌನ್ ಬೇಡವೆಂದರೆ ಸರ್ಕಾರದೊಂದಿಗೆ ಕೊರೊನಾ ನಿಯಂತ್ರಿಸಲು ಸಹಕರಿಸಿ: ಯಡಿಯೂರಪ್ಪ
ಇದನ್ನೂ ಓದಿ: ಬೆಳಗಾವಿ ಕನ್ನಡಿಗರದ್ದು, ವಿವಾದದಲ್ಲಿ ಮೋದಿ ಸೇರಿದಂತೆ ಯಾರ ಮಧ್ಯಸ್ಥಿತಿಕೆಯೂ ಬೇಡ: ಕುಮಾರಸ್ವಾಮಿ
ಇದನ್ನೂ ಓದಿ:ಮೀಸಲಾತಿ ವಿಚಾರದಲ್ಲಿ ಬಿಜೆಪಿ ಸರ್ಕಾರಗಳಿಗೆ ಸ್ಪಷ್ಟತೆಯಾಗಲೀ, ಇಚ್ಛಾಶಕ್ತಿಯಾಗಲೀ ಇಲ್ಲ; ಸಿದ್ದರಾಮಯ್ಯ
ಇದನ್ನೂ ಓದಿ: ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ: ನನಗೆ ರಕ್ಷಣೆ ಕೊಡಿ ಎಂದ ಯುವತಿ – ವೀಡಿಯೊ ವೈರಲ್


