Homeಮುಖಪುಟಕೊರೊನಾ Fact check : ಜನ ಮನೆಯಿಂದ ಹೊರಬರದಿರಲು ಬೀದಿಗಳಿಗೆ 800 ಸಿಂಹಗಳನ್ನು ಬಿಟ್ಟ ರಷ್ಯಾ?

ಕೊರೊನಾ Fact check : ಜನ ಮನೆಯಿಂದ ಹೊರಬರದಿರಲು ಬೀದಿಗಳಿಗೆ 800 ಸಿಂಹಗಳನ್ನು ಬಿಟ್ಟ ರಷ್ಯಾ?

- Advertisement -
- Advertisement -

ಕೊರೊನಾ ಹರಡದಂತೆ ತಡೆಯಲು ಜನ ಮನೆ ಬಿಟ್ಟು ಬೀದಿಗೆ ಬರದಂತೆ ತಡೆಯಲು ರಷ್ಯಾದ ಪ್ರಧಾನಿ ಪುಟಿನ್ ಪ್ರಾಣಿ ಸಂಗ್ರಹಾಲಯದಿಂದ 800 ಸಿಂಹ, ಹುಲಿಗಳನ್ನು ಬಿಡಲಾಗಿದೆ. ಅವು ಎಲ್ಲೆಂದರಲ್ಲಿ ತಿರುಗುತ್ತಿರುವುದರಿಂದ ಜನತೆ ಭಯಗೊಂಡು ಮನೆಯಲ್ಲಿಯೇ ಉಳಿದಿದ್ದಾರೆ.

ಈ ಫೋಟೊ ಎಷ್ಟು ವೈರಲ್ ಆಗಿದೆ ಎಂದರೆ ಕೆಲವು ಟಿವಿಗಳು ಸಹ ಪ್ರಸಾರ ಮಾಡಿವೆ. ಟ್ವಿಟ್ಟರ್‌ನಲ್ಲಿ 20 ಸಾವಿರಕ್ಕೂ ಹೆಚ್ಚು ಜನ ಇದನ್ನು ಷೇರ್‌ ಮಾಡಿದ್ದಾರೆ.

ಸತ್ಯ: ಇದು ಸುಳ್ಳು ಸುದ್ದಿಯಾಗಿದೆ. ಹೀಗೆ ಮಾಡುವುದು ಕಾನೂನುಗಳ ಉಲ್ಲಂಘನೆಯಾದ ಕಾರಣ ಯಾವ ದೇಶವೂ ಹೀಗೆ ಮಾಡಿಲ್ಲ. ಇಲ್ಲಿರುವ ಚಿತ್ರವು ರಷ್ಯಾದ್ದು ಅಲ್ಲ, ಚಿತ್ರವು ದಕ್ಷಿಣ ಆಫ್ರಿಕಾದ ಜೋಹಾನ್ಸ್‌ಬರ್ಗ್‌ನಿಂದ ಬಂದಿದೆ.


ಇದನ್ನೂ ಓದಿ: ಹರಡುತ್ತಿರುವ ಕೊರೊನಾ: ಈ ಸಂದರ್ಭದಲ್ಲಿ ಸರ್ಕಾರವೇನು ಮಾಡಬೇಕು? ಜನರೇನು ಮಾಡಬೇಕು?


ಕೊರೊನಾಗೂ ಈ ಚಿತ್ರಕ್ಕೂ ಯಾವುದೇ ಸಂಬಂಧವಿಲ್ಲ. “ಇದು CICA – Crime Intelligence and Community ಫೇಸ್‌ಬುಕ್  ಏಪ್ರಿಲ್ 13, 2016 ರಂದು ಪ್ರಕಟಗೊಂಡಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ: ಅಪಹರಣಕ್ಕೊಳಗಾಗಿದ್ದ ಸಂತ್ರಸ್ತೆಯ ರಕ್ಷಣೆ

0
ಅಪಹರಣಕ್ಕೊಳಗಾಗಿದ್ದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ, ಶಾಸಕ ಹೆಚ್‌.ಡಿ ರೇವಣ್ಣ ಅವರ ಮನೆ ಕೆಲಸದ ಮಹಿಳೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಅಧಿಕಾರಿಗಳು ಇಂದು (ಮೇ 4) ರಕ್ಷಣೆ ಮಾಡಿದ್ದಾರೆ. ಪ್ರಜ್ವಲ್...