Home Authors Posts by Vasu HV

Vasu HV

71 POSTS 10 COMMENTS

ಪ್ರಜಾತಂತ್ರದ ವಿಸ್ತರಣೆ ಮತ್ತು ಧ್ರುವೀಕರಣ: ಚಳವಳಿಗಳ ಗೆಲುವು ಮತ್ತು ಸೋಲು

0
ಸಮಕಾಲೀನ ಭಾರತ ಇಂದು ಎದುರಿಸುತ್ತಿರುವ ಸವಾಲನ್ನು ಮತ್ತು ಅದಕ್ಕೆದುರಾಗಿ ಪ್ರಜಾತಾಂತ್ರಿಕ ಚಳವಳಿಯು ಎದ್ದು ನಿಲ್ಲಲು ತಿಣುಕಾಡುತ್ತಿರುವುದನ್ನು ಅರ್ಥ ಮಾಡಿಕೊಳ್ಳಲು ನಾವು ಇತಿಹಾಸದಲ್ಲಿ ಎಷ್ಟು ಹಿಂದಿನಿಂದ ಬೇಕಾದರೂ ಆರಂಭಿಸಬಹುದು. ಅಂಬೇಡ್ಕರರು ‘ಕ್ರಾಂತಿ ಮತ್ತು ಪ್ರತಿಕ್ರಾಂತಿ’ಯಲ್ಲಿ...
ನಳಿನಿ

ಮಾಧುಸ್ವಾಮಿಯವರನ್ನು ಪ್ರಶ್ನಿಸಿದ ನಳಿನಿ ಯಾರು? ಅವರು ಯಾವಾಗಲೂ ಹಾಗೇನಾ?

0
ಕೋಲಾರ ಜಿಲ್ಲೆಯ ಅಗ್ರಹಾರ ಕೆರೆಯ ವೀಕ್ಷಣೆಗೆ ಹೋಗಿದ್ದ ಸಣ್ಣ ನೀರಾವರಿ ಸಚಿವ ಮಾಧುಸ್ವಾಮಿಯರನ್ನು ಪ್ರಶ್ನಿಸಿದ ನಳಿನಿ ಇಂದು ಆಕೆಯನ್ನು ಟಿವಿಯಲ್ಲಿ ನೋಡುತ್ತಿರುವ ಹೆಚ್ಚಿನವರಿಗೆ ಪರಿಚಯವಿರಲಿಕ್ಕಿಲ್ಲ. ಆದರೆ ಕೋಲಾರದಲ್ಲಿ ಮತ್ತು ರಾಜ್ಯದ ವಿವಿಧ ಜಿಲ್ಲೆಗಳ...

ಲಾಕ್‌ ಡೌನ್‌ ಕಾಲದಲ್ಲಿ ದೋಣಕುಪ್ಪೆ: ಲೋಕೇಶ್‌ ಬರೆದ ಸ್ವಾರಸ್ಯಕರ ವಿಷಾದಗೀತೆ

0
ಯುಗಾದಿ ಹಬ್ಬದ ಹಿಂದು ಮುಂದಿನ ರಾತ್ರಿಗಳು ಸಾಮಾನ್ಯವಾಗಿ ನಮಗೆ ನಿದ್ರಾರಹಿತ ರಾತ್ರಿಗಳು. ನಮ್ಮೂರು ದೋಣಕುಪ್ಪೆ. ಅದು ರಾಜ್ಯ ಹೆದ್ದಾರಿ 86 ರ ಪಕ್ಕದಲ್ಲಿ ಬರುವುದರಿಂದಲೂ, ಹೆದ್ದಾರಿಗೆ ನಮ್ಮ ಮನೆ ಹೊಂದಿಕೊಂಡಿರುವುದರಿಂದಲೂ, ಮಾಗಡಿ ದನಗಳ ಜಾತ್ರೆಗೆ...

ಮೈಸೂರಿನಲ್ಲಿ ಸಂಗೀತ: ಪೋಷಕ ವರ್ಗ ಮತ್ತು ಕನ್ನಡದ ಪ್ರಶ್ನೆ- ವಿಶೇಷ ಸರಣಿಯ 2ನೇ ಭಾಗ

0
ಮೈಸೂರಿನಲ್ಲಿ ಸಂಗೀತ ದ ಕುರಿತ ವಿವರಗಳೊಂದಿಗೆ ತಮ್ಮ ವಿಶಿಷ್ಟ ಸರಣಿಯನ್ನು ಡಾ.ಶಶಿಕಾಂತ್‌ ಕೌಡೂರ್‌ ಮುಂದುವರೆಸಿದ್ದಾರೆ.   ಈ ಹಿಂದಿನ ಸಂಚಿಕೆಯಲ್ಲಿ ಮೈಸೂರಿನ ಸಂಗೀತಗಾರರು ಸರಕಾರದ ಇತರ ನೌಕರರಿಗಿಂತ ಭಿನ್ನರೆಂಬ ಬಿಂಬಿಸುವಿಕೆ ಹೇಗೆ ಮತ್ತು ಏಕೆ ನಡೆಯಿತೆಂದು...

ಕೃಷಿ ಕ್ಷೇತ್ರದ ಸಮಸ್ಯೆಗಳು: ಡಾ.ಕಮ್ಮರಡಿಯವರ ಲೇಖನ ಸರಣಿ -ಆಹಾರ ಭದ್ರತೆ ನೀಡಿದ ರೈತರ ಪಾಡೇನು?

0
ಡಾ. ಟಿ. ಎನ್. ಪ್ರಕಾಶ್ ಕಮ್ಮರಡಿ     ಭಾರತವು ಸ್ವಾತಂತ್ರ್ಯ ಪಡೆದ ನಂತರದ ವರ್ಷಗಳಲ್ಲಿ ಆಹಾರದ ಉತ್ಪಾದನೆ ಅತೀ ಕಡಿಮೆಯಿದ್ದು, ಹಸಿದಹೊಟ್ಟೆಗೆ ಊಟ ನೀಡುವುದೇ ದೊಡ್ಡ ಸಮಸ್ಯೆಯಾಗಿತ್ತು. ಆಹಾರ ಭದ್ರತೆಯು ಅಂದಿನ ಪ್ರಧಾನ ಸಮಸ್ಯೆ ಹಾಗಾಗಿ...

ಕರ್ನಾಟಕ ಸಂಗೀತ, ಕನ್ನಡ ಮತ್ತು ಕನ್ನಡಿಗರು: ಹತ್ತೊಂಬತ್ತನೇ ಶತಮಾನದ ಮೈಸೂರು ಸಂಸ್ಥಾನದ ಕೆಲವು ನೋಟಗಳು

0
ಕರ್ನಾಟಕ ಸಂಗೀತ ಕುರಿತ ಈ ಲೇಖನವನ್ನು ಮೂಲದಲ್ಲಿ ಇಂಗ್ಲಿಷಿನಲ್ಲಿ ಬರೆದದ್ದು: ಡಾ. ಶಶಿಕಾಂತ ಕೌಡೂರು ಕನ್ನಡ ಅನುವಾದ: ಪ್ರೊ. ಎಸ್. ನಾರಾಯಣನ್ 1960ರ ದಶಕದ ದಕ್ಷಿಣ ಕರ್ನಾಟಕದಲ್ಲಿ, ಮುಖ್ಯವಾಗಿ ಬೆಂಗಳೂರಿನ ಸುತ್ತಮುತ್ತಲಲ್ಲಿ, ಕನ್ನಡ ರಾಷ್ಟ್ರೀಯತೆ (nationalism)...

ಪಾದರಾಯನಪುರ-ಬೆಳೆಸಲಾಗುತ್ತಿರುವ ಬಿಕ್ಕಟ್ಟು: ಅಧಿಕಾರಿಗಳಿಗೆ ಒತ್ತಡ? ಕಾಣದ ಕೈಗಳೇಕೆ ಕೆಲಸ ಮಾಡುತ್ತಿವೆ?

2
ಪಾದರಾಯನಪುರದ ವಿಚಾರಕ್ಕೆ ಹೋಗುವ ಮುನ್ನ ವೈಟ್‍ಫೀಲ್ಡ್ ವಿಚಾರಕ್ಕೆ ಹೋಗಬೇಕಿದೆ. ಏಕೆಂದರೆ ಪಾದರಾಯನಪುರದ ರೀತಿಯಲ್ಲೇ ಅಲ್ಲೂ ಸಹಾ ಮಾಧ್ಯಮಗಳು (ವಿಶೇಷವಾಗಿ ಟಿವಿ ಚಾನೆಲ್‍ಗಳು) ಅಧಿಕಾರಿಗಳನ್ನು ಒಂದು ಕಾರ್ಯಾಚರಣೆ ಮಾಡಲೇಬೇಕೆನ್ನುವ ಒತ್ತಡ ನಿರ್ಮಿಸಿ ಕಾನೂನಿಗೆ ವಿರುದ್ಧವಾದ...

ಕೊರೋನಾ ಆಹಾರ ಸಹಾಯವಾಣಿ 155214ಕೆಲಸ ಮಾಡುತ್ತಿದೆಯೇ?: ನಾನುಗೌರಿ.ಕಾಂಗೆ ಆಘಾತ ತಂದ ಅನುಭವ

0
ಕೊರೊನಾ ಸಂಕಷ್ಟದ ಈ ಸಂದರ್ಭದಲ್ಲಿ ನಾನುಗೌರಿ.ಕಾಂ ಸರ್ಕಾರವನ್ನು ಪ್ರಶ್ನೆ ಮಾಡುವುದಷ್ಟೇ ಮಾಡಬಾರದು ಎಂದು ಭಾವಿಸಿದೆ. ಇಂತಹ ಹೊತ್ತಿನಲ್ಲಿ ಸರ್ಕಾರದ ಜೊತೆಗೂ ನಿಂತು ಕೆಲಸ ಮಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ.  ಜನರಿಗೆ ನೆರವು ಒದಗಿಸುತ್ತಿರುವ ಹಲವು...

ಜೆ ಎನ್ ಯು ಕನ್ನಡ ಪೀಠದ ಹೊಸ ಪ್ರಯತ್ನ: ಕನ್ನಡ ಕಲಿಕೆಗೊಂದು ಹೊಸ ಜಾಲತಾಣ

2
ಕನ್ನಡ ನಾಡು ಹೆಮ್ಮೆ ಪಡಬೇಕಾದ ಒಂದು ಪ್ರಯತ್ನವು ದೆಹಲಿಯಲ್ಲಿ ನಡೆದಿದೆ. ಜೆ.ಎನ್.ಯು ಕನ್ನಡ ಪೀಠವು ಕೈಗೆತ್ತಿಕೊಂಡು ಯಶಸ್ವಿಯಾಗಿ ಜಾರಿ ಮಾಡಿದ ಮಹತ್ಕಾರ್ಯಗಳಲ್ಲಿ ಕನ್ನಡ ಕಲಿಕೆ ಜಾಲತಾಣವೂ (www.kannadakalike.org)ಒಂದು. ಅದರ ಕುರಿತು ಅಲ್ಲಿನ ಸಂಶೋಧನಾ...

ಲಿಂಗಾಯಿತರು ನನಗೆ ಮತ ಕೊಡದಿದ್ದರೂ ಪರವಾಗಿಲ್ಲ, ಬಸವ ತತ್ವದ ಮೇಲೆ ನಡೆದರೆ ಸಾಕು: ಶಾಸಕ ಬಿ.ನಾರಾಯಣರಾವ್ ಸಂದರ್ಶನ

2
‘ಇಷ್ಟು ಕೋಟಿ ರೊಕ್ಕ ಕೊಟ್ಟರ ಅದನ್ನ ಎಲ್ಲಿಡೋದು ಅಂತ ನಮಗ ಗೊತ್ತಾಗವಲ್ದು ರೀ’ ಎಂದು ವಿಧಾನಸಭೆಯಲ್ಲಿ ಬಿ.ನಾರಾಯಣರಾವ್ ಅವರು ಮಾತನಾಡಿದಾಗ ಕರ್ನಾಟಕದ ಮತದಾರ ಬಂಧುಗಳಿಗೆ ಅದನ್ನು ಹೇಗೆ ಸ್ವೀಕರಿಸಬೇಕು ಎಂದು ಗೊತ್ತಾಗಲಿಲ್ಲ. ಮಾತಾಡುತ್ತಿದ್ದ...