Home Authors Posts by ಡಾ. ಸುಭಾಷ್ ರಾಜಮಾನೆ

ಡಾ. ಸುಭಾಷ್ ರಾಜಮಾನೆ

9 POSTS 0 COMMENTS

ಮಂಪರು: ಸ್ತ್ರೀಸಂವೇದನೆ ಹಾಗೂ ಮೈಮನಗಳ ಉಭಯ ಸಂಕಟ

ಚೀಮನಹಳ್ಳಿ ರಮೇಶಬಾಬು ಅವರ ’ಮಂಪರು’ ಕೃತಿಯು ಕನ್ನಡ ಕಾದಂಬರಿ ಪ್ರಕಾರದ ಸಾಧ್ಯತೆಗಳನ್ನು ಸಮರ್ಥವಾಗಿ ದುಡಿಸಿಕೊಂಡಿದೆ. ಆಧುನಿಕತೆಯ ಫಲವಾಗಿರುವ ಮಹಾನಗರದ ಔದ್ಯೋಗಿಕ ಜೀವನ ಹಾಗೂ ಅದರ ತತ್ಫಲವಾಗಿ ಅಸ್ತವ್ಯಸ್ತಗೊಳ್ಳುವ ವೈಯಕ್ತಿಕ ಬದುಕಿನ ವ್ಯಾಪಾರಗಳನ್ನು ಕಟ್ಟಿಕೊಡುವುದನ್ನು...

ಪುಸ್ತಕ ವಿಮರ್ಶೆ; ಉಪ್ಪುಚ್ಚಿ ಮುಳ್ಳು: ಅಂತಃಕರಣಕ್ಕೆ ಕಿವಿಯಾದ ಕತೆಗಳು

ದಯಾ ಗಂಗನಘಟ್ಟ ಅವರು ತಮ್ಮ ಮೊದಲ ಕಥಾಸಂಕಲನ ’ಉಪ್ಪುಚ್ಚಿ ಮುಳ್ಳು' ಮೂಲಕ ಕನ್ನಡ ಸಣ್ಣ ಕಥಾಲೋಕವನ್ನು ಪ್ರವೇಶಿಸಿದ್ದಾರೆ. ಕತೆ ಹೇಳುವ ತೋಂಡಿ ಪರಂಪರೆಯ ಧಾಟಿಯಿಂದಾಗಿ ಕತೆಗಳು ಥಟ್ಟನೆ ಗಮನ ಸೆಳೆಯುತ್ತವೆ. ಇಲ್ಲಿಯ ಕತೆಗಳು...

ಬೆಂಗಳೂರು ಲ್ಯಾಂಡ್‌ಮಾರ್ಕ್ಸ್; ’ಬ್ಲಾಸಂ ಬುಕ್ ಹೌಸ್’ಗೆ 20ರ ಪ್ರಾಯ: ಪುಸ್ತಕಗಳ ಸುಗಂಧ ಪಸರಿಸಿದ ಮಾಯಿಗೌಡ

ನಾವು ಇಂದು ಆನ್‌ಲೈನ್ ಕಾಲದಲ್ಲಿದ್ದೇವೆ. ಬಹುತೇಕ ಯಾವುದೇ ಪುಸ್ತಕವನ್ನು ಆನ್‌ಲೈನ್ ಮೂಲಕ ಆರ್ಡರ್ ಮಾಡಿ ತರಿಸಿಕೊಳ್ಳಬಹುದು. ಆದರೂ ನಾನು ಪುಸ್ತಕದ ಅಂಗಡಿಗಳಿಗೆ ಎಡತಾಕುವುದೇಕೆ? ಕಳೆದು ಇಪ್ಪತ್ತು ವರುಷಗಳಿಂದ ನಾನು ಬೆಂಗಳೂರಿನಲ್ಲಿರುವ ಎಲ್ಲ ಬಗೆಯ...

ತಿಚ್ ನ್ಹಾತ್ ಹಾನ್ ’ಮನೋಮಗ್ನತೆಯ ಹರಿಕಾರ’ನಿಗೆ ವಿದಾಯ

ತಮ್ಮನ್ನು ತಾವು ವಿಶ್ವ ಮಾನವನೆಂದೇ ಸಾರಿಕೊಂಡಿದ್ದ ಜಗತ್ತಿನಾದ್ಯಂತ ಪ್ರಭಾವ ಬೀರಿದ್ದ ಬೌದ್ಧ ಭಿಕ್ಕು ಹಾಗೂ ಜೆನ್ ಮಾಸ್ಟರ್ ತಿಚ್ ನ್ಹಾತ್ ಹಾನ್ ಅವರು ಜನವರಿ 22ರಂದು ತಮ್ಮ 95ನೇ ವಯಸ್ಸಿನಲ್ಲಿ ತೀರಿಕೊಂಡರು. ವಿಯೆಟ್ನಾಂ...

ದೀಪವಿರದ ದಾರಿಯಲ್ಲಿ: ಸಲಿಂಗಪ್ರೇಮವನ್ನು ಪ್ರಧಾನವಸ್ತುವಾಗಿರಿಸಿಕೊಂಡಿರುವ ಕೃತಿಯಲ್ಲಿ ಸಂಕೀರ್ಣತೆಯ ಕೊರತೆ

ಹೊಸ ತಲೆಮಾರು ತನ್ನದೇ ರೀತಿಯಲ್ಲಿ ಸೃಜನಶೀಲ ಬರವಣಿಗೆಯಲ್ಲಿ ತೊಡಗಿಸಿಕೊಂಡಿದೆ. ವಿಶೇಷವೆಂದರೆ ಸಮಕಾಲೀನ ಸಾಮಾಜಿಕ ಬಿಕ್ಕಟ್ಟುಗಳೇ ಕೃತಿಗಳ ವಸ್ತುಗಳಾಗುತ್ತಿವೆ. ಈ ಹಿನ್ನೆಲೆಯಲ್ಲಿ ಕರಾವಳಿ ಸೀಮೆಯವರಾದ ಸುಶಾಂತ್ ಕೋಟ್ಯಾನ್ ಅವರ ’ದೀಪವಿರದ ದಾರಿಯಲ್ಲಿ' ಕಾದಂಬರಿಯು ಪುರುಷ...