Homeಮುಖಪುಟಇನ್ನೋವೇಶನ್ ಇಂಡೆಕ್ಸ್‌ನಲ್ಲಿ ದೆಹಲಿ ಫಸ್ಟ್‌: ಕಲಿಕೆಯ ಫಲಿತಾಂಶಗಳಲ್ಲಿ ಕರ್ನಾಟಕ ನಂ.1..

ಇನ್ನೋವೇಶನ್ ಇಂಡೆಕ್ಸ್‌ನಲ್ಲಿ ದೆಹಲಿ ಫಸ್ಟ್‌: ಕಲಿಕೆಯ ಫಲಿತಾಂಶಗಳಲ್ಲಿ ಕರ್ನಾಟಕ ನಂ.1..

- Advertisement -
- Advertisement -

ಭಾರತದಾದ್ಯಂತ ಬದಲಾವಣೆ ಸೂಚ್ಯಂಕದ ಎಲ್ಲಾ ವಿಭಾಗಗಳಲ್ಲಿಯೂ ದೆಹಲಿ ಅಗ್ರಸ್ಥಾನದಲ್ಲಿದೆ.

ಸಾರ್ವಜನಿಕ ಶಿಕ್ಷಣ, ಮೊಹಲ್ಲಾ ಕ್ಲಿನಿಕ್‌ಗಳು, ಮನೆಬಾಗಿಲಿಗೆ ಸರ್ಕಾರಿ ಸೇವೆಗಳು, ಸಮ-ಬೆಸ ಸಂಖ್ಯೆ ವಾಹನ ಓಡಾಟ, ಮಾಲಿನ್ಯ ನಿಯಂತ್ರಣ ಸೇರಿ ಎಲ್ಲಾ ವಿಭಾಗಗಳಲ್ಲಿ ದೆಹಲಿ ಅತ್ಯುತ್ತಮ ಪ್ರದರ್ಶನ ತೋರಿದೆ. ಇವೆಲ್ಲವೂ ಕಿರಿಯ ರಾಜಕೀಯ ಪಕ್ಷದ ನವೀನ ಹಂತಗಳಾಗಿವೆ.

ಇದಕ್ಕಾಗಿ ದೆಹಲಿಗೆ ಮತ್ತು ಅರವಿಂದ್ ಕೇಜ್ರಿವಾಲ್‌ರವರಿಗೆ ಅಭಿನಂದನೆಗಳು ಎಂದು ಉಪಮುಖ್ಯಮಂತ್ರಿ ಮನೀಶ್‌ ಸಿಸೋಡಿಯಾ ಟ್ವೀಟ್‌ ಮಾಡಿದ್ದಾರೆ.

ನಿತಿ ಆಯೋಗದ ಇನ್ನೋವೇಶನ್ ಇಂಡೆಕ್ಸ್‌ನಲ್ಲಿ ಪ್ರಥಮ ಸ್ಥಾನ ಪಡೆದ ದೆಹಲಿಯ ಎಲ್ಲಾ ಜನರಿಗೆ ಅಭಿನಂದನೆಗಳು

ಉತ್ತಮ ಗುಣಮಟ್ಟದ ಶಿಕ್ಷಣ, ಆರೋಗ್ಯ ಮತ್ತು ಮೂಲಸೌಕರ್ಯಕ್ಕಾಗಿ ದೆಹಲಿ ಸರ್ಕಾರದ ಹೂಡಿಕೆಗಳು ಫಲಿತಾಂಶಗಳನ್ನು ತೋರಿಸುತ್ತಿವೆ ಎಂದು ದೆಹಲಿ ಸಿಎಂ ಅರವಿಂದ್‌ ಕೇಜ್ರಿವಾಲ್‌ ಟ್ವೀಟ್‌ ಮಾಡಿದ್ದಾರೆ.

ಇನ್ನು ನಿತಿ ಆಯೋಗದ SEQI ಯ ಉಲ್ಲೇಖದ ವರ್ಷದ ಪ್ರಕಾರ, ಕಲಿಕೆಯ ಫಲಿತಾಂಶಗಳ ಡೊಮೇನ್‌ನಲ್ಲಿ ಉತ್ತಮ ಪ್ರದರ್ಶನ ನೀಡುವ ದೊಡ್ಡ ರಾಜ್ಯಗಳಲ್ಲಿ ಕರ್ನಾಟಕ ನಂ.1 ಆಗಿ ಹೊರಹೊಮ್ಮಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಚುನಾವಣೆಯಲ್ಲಿ ಬೆಂಬಲಿಸಿಲ್ಲ ಎಂದು ದಲಿತರ ಮೇಲೆ ಹಲ್ಲೆ ಪ್ರಕರಣ: YSRCP ಮುಖಂಡನಿಗೆ ಜೈಲು

0
1996ರಲ್ಲಿ ನಡೆದಿದ್ದ ದಲಿತರ ಮೇಲಿನ ದೌರ್ಜನ್ಯ ಮತ್ತು ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ವೈಎಸ್‌ಆರ್ ಕಾಂಗ್ರೆಸ್ ಪಕ್ಷದ (ವೈಎಸ್‌ಆರ್‌ಸಿಪಿ) ಮುಖಂಡ ತೋಟ ತ್ರಿಮೂರ್ತಿಲು ಸೇರಿದಂತೆ ಒಂಬತ್ತು ಮಂದಿಯನ್ನು ವಿಶಾಖಪಟ್ಟಣ ನ್ಯಾಯಾಲಯವು ದೋಷಿ ಎಂದು ಘೋಷಿಸಿ...