Homeಮುಖಪುಟವಿವಿಧ ಜಾತಿಗಳಿಗೆ ಮೂರು ಪಕ್ಷಗಳು ಟಿಕೆಟ್ ನೀಡಿದೆಷ್ಟು? ಗೆದ್ದಿದೆಷ್ಟು?

ವಿವಿಧ ಜಾತಿಗಳಿಗೆ ಮೂರು ಪಕ್ಷಗಳು ಟಿಕೆಟ್ ನೀಡಿದೆಷ್ಟು? ಗೆದ್ದಿದೆಷ್ಟು?

- Advertisement -
- Advertisement -

2023ರ ಕರ್ನಾಟಕ ವಿಧಾನಸಭಾ ಫಲಿತಾಂಶ ಪ್ರಕಟಗೊಂಡಿದೆ. ಕಾಂಗ್ರೆಸ್ ಪಕ್ಷ ಅಭೂತಪೂರ್ವ ಗೆಲುವು ಸಾಧಿಸಿ ಸರ್ಕಾರ ರಚಿಸಲು ಮುಂದಾಗಿದೆ. ಈ ಚುನಾವಣೆಯಲ್ಲಿ ಜಾತಿ ಸಮೀಕರಣದಲ್ಲಿ ಕಾಂಗ್ರೆಸ್ ಯಶಸ್ವಿಯಾಗಿದೆ. ಹಾಗಾಗಿ ವಿವಿಧ ಜಾತಿಗಳಿಗೆ ಮೂರು ಪಕ್ಷಗಳು ಟಿಕೆಟ್ ನೀಡಿದೆಷ್ಟು? ಗೆದ್ದಿದೆಷ್ಟು ಎಂಬ ವಿವರ ಇಲ್ಲಿದೆ.

ಲಿಂಗಾಯತ ಸಮುದಾಯದ ಅಭ್ಯರ್ಥಿಗಳಿಗೆ ಮೂರು ಪಕ್ಷಗಳೂ ಹೆಚ್ಚಿನ ಸಂಖ್ಯೆಯಲ್ಲಿ ಟಿಕೆಟ್ ನೀಡಿದ್ದವು.

ಲಿಂಗಾಯತ ಸಮುದಾಯ 

ಕಾಂಗ್ರೆಸ್: 51 (34 ಕ್ಷೇತ್ರಗಳಲ್ಲಿ ಗೆಲುವು) -74.51%

ಬಿಜೆಪಿ: 68 (19 ಕ್ಷೇತ್ರಗಳಲ್ಲಿ ಗೆಲುವು) – 26.47%

ಜೆಡಿಎಸ್: 44 (02 ಕ್ಷೇತ್ರಗಳಲ್ಲಿ ಗೆಲುವು) – 4.55%

ಒಕ್ಕಲಿಗ ಸಮುದಾಯ

ಕಾಂಗ್ರೆಸ್: 42 (23 ಕ್ಷೇತ್ರಗಳಲ್ಲಿ ಗೆಲುವು) -52.38%

ಬಿಜೆಪಿ: 42 (11 ಕ್ಷೇತ್ರಗಳಲ್ಲಿ ಗೆಲುವು) – 23.81%

ಜೆಡಿಎಸ್: 54 (10 ಕ್ಷೇತ್ರಗಳಲ್ಲಿ ಗೆಲುವು) – 20.37%

ಪರಿಶಿಷ್ಟ ಜಾತಿ

ಕಾಂಗ್ರೆಸ್: 36 (21 ಕ್ಷೇತ್ರಗಳಲ್ಲಿ ಗೆಲುವು) -58.38%

ಬಿಜೆಪಿ: 37 (12 ಕ್ಷೇತ್ರಗಳಲ್ಲಿ ಗೆಲುವು) – 32.43%

ಜೆಡಿಎಸ್: 33 (03 ಕ್ಷೇತ್ರಗಳಲ್ಲಿ ಗೆಲುವು) – 9.09%

ಪರಿಶಿಷ್ಟ ಪಂಗಡ

ಕಾಂಗ್ರೆಸ್: 17 (15 ಕ್ಷೇತ್ರಗಳಲ್ಲಿ ಗೆಲುವು) -88.24%

ಬಿಜೆಪಿ: 18 (02 ಕ್ಷೇತ್ರಗಳಲ್ಲಿ ಗೆಲುವು) – 11.11%

ಜೆಡಿಎಸ್: 14 (01 ಕ್ಷೇತ್ರಗಳಲ್ಲಿ ಗೆಲುವು) – 7.14%

ಕುರುಬ ಸಮುದಾಯ

ಕಾಂಗ್ರೆಸ್: 15 (09 ಕ್ಷೇತ್ರಗಳಲ್ಲಿ ಗೆಲುವು) -66.67%

ಬಿಜೆಪಿ: 7 (01 ಕ್ಷೇತ್ರಗಳಲ್ಲಿ ಗೆಲುವು) – 28.18%

ಜೆಡಿಎಸ್: 11 (02 ಕ್ಷೇತ್ರಗಳಲ್ಲಿ ಗೆಲುವು) – 18.18%

ಮುಸ್ಲಿಂ ಸಮುದಾಯ

ಕಾಂಗ್ರೆಸ್: 15 (09 ಕ್ಷೇತ್ರಗಳಲ್ಲಿ ಗೆಲುವು) -60.00%

ಬಿಜೆಪಿ: 00 (ಗೆಲ್ಲಲು ಸಾಧ್ಯವಿಲ್ಲ) – 00%

ಜೆಡಿಎಸ್: 22 (00 ಕ್ಷೇತ್ರಗಳಲ್ಲಿ ಗೆಲುವು) – 00%

ಅತಿ ಹಿಂದುಳಿದ ಜಾತಿಗಳು

ಕಾಂಗ್ರೆಸ್: 16 (07 ಕ್ಷೇತ್ರಗಳಲ್ಲಿ ಗೆಲುವು) -43.75%

ಬಿಜೆಪಿ: 17 (06 ಕ್ಷೇತ್ರಗಳಲ್ಲಿ ಗೆಲುವು) – 29.41%

ಜೆಡಿಎಸ್: 12 (00 ಕ್ಷೇತ್ರಗಳಲ್ಲಿ ಗೆಲುವು) -00%

ಬ್ರಾಹ್ಮಣ ಸಮುದಾಯ

ಕಾಂಗ್ರೆಸ್: 07 (03 ಕ್ಷೇತ್ರಗಳಲ್ಲಿ ಗೆಲುವು) -42.86%

ಬಿಜೆಪಿ: 13 (07 ಕ್ಷೇತ್ರಗಳಲ್ಲಿ ಗೆಲುವು) – 61.54%

ಜೆಡಿಎಸ್: 02 (00 ಕ್ಷೇತ್ರಗಳಲ್ಲಿ ಗೆಲುವು) – 00%

ಇತರೆ ಸಮುದಾಯಗಳು

ಕಾಂಗ್ರೆಸ್: 24 (11 ಕ್ಷೇತ್ರಗಳಲ್ಲಿ ಗೆಲುವು) -45.83%

ಬಿಜೆಪಿ: 22 (10 ಕ್ಷೇತ್ರಗಳಲ್ಲಿ ಗೆಲುವು) – 40.91

ಜೆಡಿಎಸ್: 17 (01 ಕ್ಷೇತ್ರಗಳಲ್ಲಿ ಗೆಲುವು) – 4.00%

ಇದನ್ನೂ ಓದಿ: ಮೊದಲ ಬಾರಿಗೆ ವಿಧಾನಸಭೆ ಪ್ರವೇಶ ಮಾಡುತ್ತಿರುವ ಶಾಸಕರ ವಿವರ ಇಲ್ಲಿದೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ರಾಜಸ್ಥಾನ: ಬಿಜೆಪಿ ಸರ್ಕಾರದ ಯೋಜನೆಯಲ್ಲಿ 1,140 ಕೋಟಿ ರೂ.ನಷ್ಟ: ತಮ್ಮದೇ ಸರಕಾರದ ವಿರುದ್ಧ ಆರೋಪಿಸಿದ...

0
ರಾಜಸ್ಥಾನದ ಬಿಜೆಪಿ ಸರಕಾರ ಅಧಿಕಾರಕ್ಕೇರಿದ ಆರು ತಿಂಗಳಲ್ಲೇ ಬಿಕ್ಕಟ್ಟನ್ನು ಎದುರಿಸುತ್ತಿದ್ದು, ಮುಖ್ಯಮಂತ್ರಿಯ ಅಧೀನದ ಇಲಾಖೆಯಲ್ಲಿನ ವಸತಿ ಯೋಜನೆಯಲ್ಲಿನ ಲೋಪದೋಷವನ್ನು ಕ್ಯಾಬಿನೆಟ್ ಸಚಿವರೋರ್ವರು ಬಹಿರಂಗಪಡಿಸಿದ್ದು, ಇದರಿಂದ ಸರಕಾರದ ಬೊಕ್ಕಸಕ್ಕೆ 1,146 ಕೋಟಿ ರೂ. ನಷ್ಟವಾಗಿದೆ...