Homeಮುಖಪುಟಮೊದಲ ಬಾರಿಗೆ ವಿಧಾನಸಭೆ ಪ್ರವೇಶ ಮಾಡುತ್ತಿರುವ ಶಾಸಕರ ವಿವರ ಇಲ್ಲಿದೆ

ಮೊದಲ ಬಾರಿಗೆ ವಿಧಾನಸಭೆ ಪ್ರವೇಶ ಮಾಡುತ್ತಿರುವ ಶಾಸಕರ ವಿವರ ಇಲ್ಲಿದೆ

- Advertisement -
- Advertisement -

ರಾಜ್ಯ ವಿಧಾಸಭಾ ಚುನಾವಣೆ ಮುಗಿದಿದ್ದು, ಈ ಬಾರಿ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾದವರು 63 ಜನ. ಅದರಲ್ಲಿ ಕಾಂಗ್ರೆಸ್‌ನಿಂದ 30 ಜನರು, ಬಿಜೆಪಿಯಿಂದ 22, ಜೆಡಿಎಸ್‌ನಿಂದ 8 ಹಾಗೂ ಪಕ್ಷೇತರರಾಗಿ ಇಬ್ಬರು, ಸರ್ವೋದಯ ಕರ್ನಾಟಕದಿಂದ ಒಬ್ಬರು ಶಾಸಕರಾಗಿ ಆಯ್ಕೆಯಾಗಿದ್ದಾರೆ.

ಕಾಂಗ್ರೆಸ್‌ನಿಂದ ಆಯ್ಕೆಯಾಗಿರುವ 30 ಶಾಸಕರ ವಿವರ

  1. ಮಾಯಕೊಂಡ (ಎಸ್‌ಸಿ ಮೀಸಲು)- ಕೆ.ಎಸ್‌. ಬಸವಂತಪ್ಪ
  2. ಚನ್ನಗಿರಿ- ಬಸವರಾಜು ವಿ. ಶಿವಗಂಗಾ
  3. ಜಗಳೂರು (ಎಸ್‌ಟಿ ಮೀಸಲು)- ಬಿ.ದೇವೇಂದ್ರಪ್ಪ
  4. ಚಿತ್ರದುರ್ಗ- ಕೆ.ಸಿ. ವೀರೇಂದ್ರ
  5. ಕಲಬುರಗಿ ದಕ್ಷಿಣ- ಅಲ್ಲಮಪ್ರಭು ಪಾಟೀಲ
  6. ಪಾವಗಡ (ಎಸ್‌ಸಿ ಮೀಸಲು)- ಎಚ್‌.ವಿ. ವೆಂಕಟೇಶ್
  7. ರಾಮನಗರ- ಎಚ್‌.ಎ. ಇಕ್ಬಾಲ್‌ ಹುಸೇನ್‌
  8. ದೇವನಹಳ್ಳಿ (ಎಸ್‌ಸಿ ಮೀಸಲು)- ಕೆ.ಎಚ್‌ ಮುನಿಯಪ್ಪ
  9. ನೆಲಮಂಗಲ (ಎಸ್‌ಸಿ ಮೀಸಲು)- ಎನ್‌. ಶ್ರೀನಿವಾಸಯ್ಯ
  10. ಪುಲಕೇಶಿನಗರ (ಎಸ್‌ಸಿ ಮೀಸಲು)- ಎ.ಸಿ. ಶ್ರೀನಿವಾಸ
  11. ನಂಜನಗೂಡು- ದರ್ಶನ್‌ ಧ್ರುವನಾರಾಯಣ
  12. ಕೆ.ಆರ್.ನಗರ- ಡಿ.ರವಿಶಂಕರ್‌
  13. ಚಾಮರಾಜ- ಕೆ. ಹರೀಶ್‌ಗೌಡ
  14. ಗುಂಡ್ಲುಪೇಟೆ- ಎಚ್.ಎಂ. ಗಣೇಶ್ ಪ್ರಸಾದ್
  15. ಮಡಿಕೇರಿ- ಡಾ.ಮಂತರ್ ಗೌಡ
  16. ವಿರಾಜಪೇಟೆ- ಎ.ಎಸ್. ಪೊನ್ನಣ್ಣ
  17. ಮಂಡ್ಯ ಗಣಿಗ ರವಿಕುಮಾರ್
  18. ಮದ್ದೂರು- ಕದಲೂರು‌ ಉದಯ್
  19. ಚಿಕ್ಕಬಳ್ಳಾಪುರ- ಪ್ರದೀಪ್ ಈಶ್ವರ್
  20. ಕೂಡ್ಲಿಗಿ- ಡಾ.ಎನ್‌.ಟಿ. ಶ್ರೀನಿವಾಸ್‌
  21. ಬಾದಾಮಿ- ಭೀಮಸೇನ ಚಿಮ್ಮನಕಟ್ಟಿ
  22. ಸಿಂದಗಿ- ಅಶೋಕ ಮನಗೂಳಿ
  23. ಶಿರಸಿ- ಭೀಮಣ್ಣ ನಾಯ್ಕ
  24. ಕುಡಚಿ- ಮಹೇಶ್‌ ತಮ್ಮಣ್ಣವರ
  25. ಸವದತ್ತಿ ಯಲ್ಲಮ್ಮ- ವಿಶ್ವಾಸ ವೈದ್ಯ
  26. ಚನ್ನಮ್ಮನ ಕಿತ್ತೂರು- ಬಾಬಾಸಾಹೇಬ್‌ ಪಾಟೀಲ
  27. ಬೆಳಗಾವಿ ಉತ್ತರ- ಆಸೀಫ್‌ (ರಾಜು) ಸೇಠ್‌
  28. ಬಳ್ಳಾರಿ ನಗರ- ನಾ.ರಾ. ಭರತ್‌ ರೆಡ್ಡಿ
  29. ಪುತ್ತೂರು- ಅಶೋಕ್‌ ಕುಮಾರ್‌ ರೈ
  30. ರಾಣೆಬೆನ್ನೂರು- ಪ್ರಕಾಶ್ ಕೋಳಿವಾಡ

ಬಿಜೆಪಿಯಿಂದ ಆಯ್ಕೆಯಾಗಿರುವ 22 ಶಾಸಕರ ವಿವರ

  1. ಶಿವಮೊಗ್ಗ ನಗರ- ಎಸ್.ಎನ್. ಚನ್ನಬಸಪ್ಪ
  2. ಶಿಕಾರಿಪುರ- ಬಿ.ವೈ. ವಿಜಯೇಂದ್ರ
  3. ಬೀದರ್ ದಕ್ಷಿಣ- ಶೈಲೇಂದ್ರ ಬೆಲ್ದಾಳೆ
  4. ಹುಮನಾಬಾದ್- ಸಿದ್ದು ಪಾಟೀಲ
  5. ಜಯನಗರ- ಸಿ.ಕೆ. ರಾಮಮೂರ್ತಿ
  6. ದೊಡ್ಡಬಳ್ಳಾಪುರ- ಧೀರಜ್‌ ಮುನಿರಾಜು
  7. ಮಹದೇವಪುರ (ಎಸ್‌ಸಿ ಮೀಸಲು)- ಮಂಜುಳಾ ಲಿಂಬಾವಳಿ
  8. ಕೃಷ್ಣರಾಜ- ಟಿ.ಎಸ್. ಶ್ರೀವತ್ಸ
  9. ಬೇಲೂರು- ಎಚ್‌.ಕೆ. ಸುರೇಶ್‌
  10. ಸಕಲೇಶಪುರ- ಸಿಮೆಂಟ್‌ ಮಂಜುನಾಥ
  11. ಹೂವಿನಹಡಗಲಿ- ಕೃಷ್ಣ ನಾಯ್ಕ
  12. ಜಮಖಂಡಿ- ಜಗದೀಶ ಗುಡಗುಂಟಿ
  13. ಹುಬ್ಬಳ್ಳಿ–ಧಾರವಾಡ ಕೇಂದ್ರ- ಮಹೇಶ್‌ ಟೆಂಗಿನಕಾಯಿ
  14. ಖಾನಾಪುರ- ವಿಠಲ ಹಲಗೇಕರ
  15. ಹುಕ್ಕೇರಿ- ನಿಖಿಲ್‌ ಕತ್ತಿ
  16. ಕುಂದಗೋಳ- ಎಂ.ಆರ್‌. ಪಾಟೀಲ
  17. ಶಿರಹಟ್ಟಿ- ಡಾ.ಚಂದ್ರು ಲಮಾಣಿ
  18. ಉಡುಪಿ- ಯಶ್‌ಪಾಲ್ ಸುವರ್ಣ
  19. ಕುಂದಾಪುರ- ಕಿರಣ್ ಕುಮಾರ್ ಕೊಡ್ಗಿ
  20. ಬೈಂದೂರು- ಗುರುರಾಜ ಶೆಟ್ಟಿ ಗಂಟಿಹೊಳೆ
  21. ಕಾಪು- ಗುರ್ಮೆ ಸುರೇಶ್ ಶೆಟ್ಟಿ
  22. ಸುಳ್ಯ (ಎಸ್‌ಸಿ ಮೀಸಲು)- ಭಾಗೀರಥಿ ಮುರುಳ್ಯ

ಜೆಡಿಎಸ್‌ನಿಂದ ಆಯ್ಕೆಯಾಗಿರುವ 8 ಶಾಸಕರ ವಿವರ

  1. ದೇವದುರ್ಗ- ಜಿ.ಕರೆಮ್ಮ
  2. ಗುರುಮಠಕಲ್ -ಶರಣಗೌಡ ಕಂದಕೂರ
  3. ಮುಳಬಾಗಿಲು (ಎಸ್‌ಸಿ ಮೀಸಲು)- ಸಮೃದ್ಧಿ ಮಂಜುನಾಥ್‌
  4. ಶಿಡ್ಲಘಟ್ಟ – ಬಿ.ಎನ್‌. ರವಿಕುಮಾರ್‌
  5. ಹುಣಸೂರು- ಜಿ.ಡಿ. ಹರೀಶ್‌ಗೌಡ
  6. ಹನೂರು- ಎಂ.ಆರ್. ಮಂಜುನಾಥ್
  7. ಕೆ.ಆರ್.ಪೇಟೆ- ಎಚ್.ಟಿ. ಮಂಜು
  8. ಹಾಸನ- ಸ್ವರೂಪ್‌ ಪ್ರಕಾಶ್‌

ಸರ್ವೋದಯ ಕರ್ನಾಟಕ ಪಕ್ಷ

ದರ್ಶನ್ ಪುಟ್ಟಣ್ಣಯ್ಯ

ಪಕ್ಷೇತರರರು

ಗೌರಿಬಿದನೂರು-ಕೆ.ಎಚ್‌. ಪುಟ್ಟಸ್ವಾಮಿಗೌಡ;ಪಕ್ಷೇತರ

ಹರಪನಹಳ್ಳಿ- ಎಂ.ಪಿ. ಲತಾ ಮಲ್ಲಿಕಾರ್ಜುನ;ಪಕ್ಷೇತರ

ಇದನ್ನೂ ಓದಿ: ಬಿಜೆಪಿ ಮುಕ್ತವಾಯಿತು ದ್ರಾವಿಡ ಕುಟುಂಬದ ನೆಲ: ಸ್ಟಾಲಿನ್ ಟ್ವೀಟ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ: ಅಪಹರಣಕ್ಕೊಳಗಾಗಿದ್ದ ಸಂತ್ರಸ್ತೆಯ ರಕ್ಷಣೆ

0
ಅಪಹರಣಕ್ಕೊಳಗಾಗಿದ್ದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ, ಶಾಸಕ ಹೆಚ್‌.ಡಿ ರೇವಣ್ಣ ಅವರ ಮನೆ ಕೆಲಸದ ಮಹಿಳೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಅಧಿಕಾರಿಗಳು ಇಂದು (ಮೇ 4) ರಕ್ಷಣೆ ಮಾಡಿದ್ದಾರೆ. ಪ್ರಜ್ವಲ್...