Homeಕರ್ನಾಟಕಆಲ್ಪೈನ್‌ ಶಾಲೆಗೊಂದು ಶಾಲಾಗೀತೆ: ಮಕ್ಕಳ ದಿನಕ್ಕೆ ಮಕ್ಕಳಿಂದಲೇ ಹಾಡಿಸಿದ ಸಂಗೀತ ಶಿಕ್ಷಕ - ವಿಡಿಯೋ ನೋಡಿ

ಆಲ್ಪೈನ್‌ ಶಾಲೆಗೊಂದು ಶಾಲಾಗೀತೆ: ಮಕ್ಕಳ ದಿನಕ್ಕೆ ಮಕ್ಕಳಿಂದಲೇ ಹಾಡಿಸಿದ ಸಂಗೀತ ಶಿಕ್ಷಕ – ವಿಡಿಯೋ ನೋಡಿ

- Advertisement -
- Advertisement -

ಬೆಂಗಳೂರಿನ ಆಲ್ಪೈನ್ ಪಬ್ಲಿಕ್ ಶಾಲೆಯಲ್ಲಿ ಸಂಗೀತ ಶಿಕ್ಷಕನಾಗಿ 5 ವರ್ಷಗಳನ್ನು ಪೂರೈಸಿದ ಡಾ.ಚಿನ್ಮಯರಾವ್‌ರವರು ಮಕ್ಕಳ ದಿನಾಚರಣೆಯ ಈ ಸಂದರ್ಭದಲ್ಲಿ ನಮ್ಮ ಶಾಲೆಯ ಮಕ್ಕಳಿಂದಲೇ “ಹಾರ್ಕ್ ಅಲ್ಪೈನಿಯನ್ಸ್ ಆಲ್ ಅರೌಂಡ್” ಎಂಬ ಶಾಲಾ ಗೀತೆಯನ್ನು ಹಾಡಿಸಿ ಬಿಡುಗಡೆ ಮಾಡಿದ್ದರೆ.

ಯೂಟೂಬ್‌ನಲ್ಲಿ ಅದರ ಟ್ರೈಲರ್‌ ಒಂದನ್ನು ಅಪ್‌ಲೋಡ್‌ ಮಾಡಿ ಆಲ್ಪೈನ್ ಶಾಲೆಯ ಹಳೆಯ ವಿದ್ಯಾರ್ಥಿಗಳಿಗೆ, ಇಂದಿನ ವಿದ್ಯಾರ್ಥಿಗಳಿಗೆ ಹಾಗೂ ಮುಂದಿನ ವಿದ್ಯಾರ್ಥಿಗಳಿಗಾಗಿ ಅರ್ಪಣೆ ಮಾಡಿದ್ದಾರೆ.

ಹಾಡು ಕೇಳಿ

ಮಕ್ಕಳ ದಿನಾಚರಣೆಯ ಇಂದಿನ ದಿನ ಮಕ್ಕಳಿಗಾಗಿ ಮಕ್ಕಳಿಂದಲೇ ಗಾಯನ ಮಾಡಿಸಿರುವ ಧ್ವನಿಮುದ್ರಿಕೆಯನ್ನು ಅರ್ಪಣೆ ಮಾಡುತ್ತಿದ್ದೇನೆ. ಇದೇ ಗೀತೆಯ ವಾದ್ಯ ಆವೃತ್ತಿ, ಕರೋಕೆ ಸಹಿತ ಒಂದೇ ಗೀತೆಯನ್ನು ಹತ್ತು ಬಗೆಯಲ್ಲಿ ಧ್ವನಿಮುದ್ರಿಸುವ ಮೂಲಕ ಕೇವಲ ಕೇಳ್ಮೆಯಿಂದಲೇ ಮಕ್ಕಳು ಇದನ್ನು ಕಲಿತು ಹಾಡುವಂತಾಗಲು ಅನುಕೂಲ ಮಾಡಿಕೊಟ್ಟಿದ್ದೇನೆ ಎನ್ನುತ್ತಾರೆ ಡಾ.ಚಿನ್ಮಯ ರಾವ್.

ಇದೇ ಸಂದರ್ಭದಲ್ಲಿ ಈ ಪ್ರಯತ್ನಕ್ಕೆ ಸಹಕರಿಸಿದ ಶಾಲೆಯ ಸಂಸ್ಥಾಪಕರಾದ ಕಬೀರ್ ಹಾಗೂ ರಶೀದ್‌ರವರಿಗೆ ಹಾಗೂ ಶಾಲೆಯ ಪ್ರಾಂಶುಪಾಲರಾದ ಜಯಲಕ್ಷ್ಮೀಶಾಸ್ತ್ರೀರವರಿಗೂ ಧನ್ಯವಾದವನ್ನು ಅರ್ಪಿಸಿದ್ದಾರೆ.

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕಾಂಗ್ರೆಸ್ ಪ್ರಣಾಳಿಕೆ ಬಗ್ಗೆ ವಿವರಿಸಲು ಸಮಯಾವಕಾಶ ಕೋರಿ ಪ್ರಧಾನಿಗೆ ಖರ್ಗೆ ಪತ್ರ

0
ಲೋಕಸಭೆ ಚುನಾವಣೆಯ ಕಾಂಗ್ರೆಸ್ ಪ್ರಣಾಳಿಕೆ 'ನ್ಯಾಯಪತ್ರ'ದ ಕುರಿತು ಪ್ರಧಾನಿ ಮೋದಿ ಸರಣಿ ಹೇಳಿಕೆಗಳನ್ನು ಕೊಡುತ್ತಿದ್ದು, ಈ ಹಿನ್ನೆಲೆ ಪ್ರಣಾಳಿಕೆಯ ಕುರಿತು ವಿವರಿಸಲು ಸಮಯ ಕೋರಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪತ್ರ ಬರೆದಿದ್ದಾರೆ. ಖರ್ಗೆ...