Home Authors Posts by ಡಾ. ಸರ್ಜಾಶಂಕರ ಹರಳಿಮಠ

ಡಾ. ಸರ್ಜಾಶಂಕರ ಹರಳಿಮಠ

3 POSTS 0 COMMENTS

ನಾಟಕ ವಿಮರ್ಶೆ; ಪ್ರಭಾಸ: ಪ್ರಜ್ವಲಿಸಿದ ಪ್ರತಿಭೆ ಮೇರಿ ಕ್ಯೂರಿ

ಮಹಿಳೆಯರ ಪ್ರತಿಭೆ, ಚೈತನ್ಯಗಳ ಬಗ್ಗೆ ಅಜ್ಞಾನ, ಅನಾದರವಿದ್ದುದು ಭಾರತದಲ್ಲಿ ಮಾತ್ರವಲ್ಲ, ಇದೊಂದು ಜಾಗತಿಕ ವಿದ್ಯಮಾನವೇ ಆಗಿತ್ತು. ಈ ಅಜ್ಞಾನ, ಅನಾದರಗಳು ಇನ್ನೂ ಪೂರ್ಣ ಅಳಿದಿಲ್ಲ. ಹತ್ತೊಂಬತ್ತನೆಯ ಶತಮಾನದ ಮಧ್ಯಭಾಗದಲ್ಲಿ ಪೋಲೆಂಡಿನಲ್ಲಿ ಜನಿಸಿದ, ನಂತರ...

ಡೇರ್ ಡೆವಿಲ್ ಮುಸ್ತಾಫಾ: ’ಆತ ಮುಸ್ಲಿಮ್ ಆದ್ರೂ ಒಳ್ಳೇ ಮನುಷ್ಯ!!’

ನಿರ್ದೇಶಕರು ಸಮಾಜದಲ್ಲಿ, ಅದರಲ್ಲೂ ನಿರ್ದಿಷ್ಟವಾಗಿ ಕೋಮುವಾದಿಗಳು ಮತ್ತು ಮೂಲಭೂತವಾದಿಗಳ ಚಿತಾವಣೆಗಳಿಂದ, ಹರೆಯಕ್ಕೆ ಕಾಲಿಡುತ್ತಿರುವ ಯುವಜನತೆಯಲ್ಲಿ ತೀವ್ರಗತಿಯಲ್ಲಿ ವ್ಯಾಪಿಸುತ್ತಿರುವ ಕೋಮುವಿಷವನ್ನು ತೊಡೆದುಹಾಕುವ ಸದುದ್ದೇಶದ ಪ್ರಯತ್ನವಾಗಿ ಈ ಸಿನಿಮಾ ಮಾಡಿದ್ದಾರೆ ಎನ್ನುವುದು ಸಿನಿಮಾದ ಹಲವು ದೃಶ್ಯಗಳಲ್ಲಿ...

’ದೇಸಿ ಮಾರ್ಗ’ ಎಂಬ ’ದಲಿತ ಮಾರ್ಗ’

ಒಡಲುಗೊಂಡವ ಹಸಿವ; ಒಡಲುಗೊಂಡವ ಹುಸಿವಒಡಲುಗೊಂಡವನೆಂದುನೀನೆನ್ನ ಜರಿದೊಮ್ಮೆ ನುಡಿಯದಿರ!ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ! ರಾಮನಾಥ ವಿಜ್ಞಾನದ ವಿಸ್ಮಯಕಾರಿ ಅನ್ವೇಷಣೆಗಳು, ಊಹಿಸಲಸಾಧ್ಯವಾಗಿ ಬೆಳೆದು ನಿಂತ ಮಾಹಿತಿ ತಂತ್ರಜ್ಞಾನ, ನಮ್ಮ ದೇಶ ಶ್ರೀಮಂತವಾಗಿದೆ ಎಂದು ಸಾಕ್ಷ್ಯ ನುಡಿಯಲು ಬಿಂಬಿಸುವ...