Homeಕರ್ನಾಟಕಜೆಡಿಎಸ್ 3ನೇ ಪಟ್ಟಿ ಬಿಡುಗಡೆ; 7 ಕ್ಷೇತ್ರಗಳಲ್ಲಿ ಬಾಹ್ಯ ಬೆಂಬಲ ಘೋಷಣೆ

ಜೆಡಿಎಸ್ 3ನೇ ಪಟ್ಟಿ ಬಿಡುಗಡೆ; 7 ಕ್ಷೇತ್ರಗಳಲ್ಲಿ ಬಾಹ್ಯ ಬೆಂಬಲ ಘೋಷಣೆ

- Advertisement -
- Advertisement -

ಜೆಡಿಎಸ್ ಮೂರನೇ ಪಟ್ಟಿ ಬಿಡುಗಡೆ ಆಗಿದ್ದು, ಒಟ್ಟು 59ಕ್ಷೇತ್ರಗಳ ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ. ಶಿವಮೊಗ್ಗದಿಂದ ಆಯನೂರು ಮಂಜುನಾಥ್ ಹಾಗೂ ಅರಸೀಕೆರೆಯಿಂದ ಎನ್ ಆರ್ ಸಂತೋಷ್ ಗೆ ಟಿಕೆಟ್ ನೀಡಲಾಗಿದೆ.

ರಾಜ್ಯದ 7 ಕ್ಷೇತ್ರಗಳಲ್ಲಿ ಜೆಡಿಎಸ್​ ಬಾಹ್ಯ ಬೆಂಬಲ ಘೋಷಣೆ..

1-ನಂಜನಗೂಡು ಕ್ಷೇತ್ರದಲ್ಲಿ ದರ್ಶನ್ ಧ್ರುವನಾರಾಯಣಗೆ ಬೆಂಬಲ

2-ಕಲಬುರಗಿ ಗ್ರಾಮಾಂತರ ಕ್ಷೇತ್ರದಲ್ಲಿ ಸಿಪಿಐ(ಎಂ)ಗೆ ಬೆಂಬಲ

3-ಬಾಗೇಪಲ್ಲಿ ಕ್ಷೇತ್ರದಲ್ಲಿ ಸಿಪಿಐ(ಎಂ)ಗೆ ಜೆಡಿಎಸ್​​ ಬೆಂಬಲ

4-ಕೆ.ಆರ್.ಪುರಂ ಕ್ಷೇತ್ರದಲ್ಲಿ ಸಿಪಿಐ(ಎಂ)ಗೆ ಜೆಡಿಎಸ್​​ ಬೆಂಬಲ

5-ಸಿ.ವಿ.ರಾಮನ್​ನಗರ ಕ್ಷೇತ್ರದಲ್ಲಿ ಆರ್​ಪಿಐ ಅಭ್ಯರ್ಥಿಗೆ ಬೆಂಬಲ

6-ಮಹದೇವಪುರ ಕ್ಷೇತ್ರದಲ್ಲಿ ಆರ್​ಪಿಐ ಅಭ್ಯರ್ಥಿಗೆ ಬೆಂಬಲ

7-ವಿಜಯನಗರ ಕ್ಷೇತ್ರದಲ್ಲಿ ಆರ್​ಪಿಐ ಅಭ್ಯರ್ಥಿಗೆ ಬೆಂಬಲ

ಕ್ಷೇತ್ರಗಳು – ಜೆಡಿಎಸ್‌ ಅಭ್ಯರ್ಥಿಗಳು

ಜಗಳೂರು- ದೇವರಾಜ

ಶಿವಮೊಗ್ಗ ನಗರ- ಆಯನೂರು ಮಂಜುನಾಥ್

ಸೊರಬ-ಬಾಸೂರು ಚಂದ್ರೇಗೌಡ

ಸಾಗರ- ಜಾಕೀರ್

ರಾಜರಾಜೇಶ್ವರಿ ನಗರ- ಡಾ: ನಾರಾಯಣಸ್ವಾಮಿ

ಮಲ್ಲೇಶ್ವರಂ- ಉತ್ಕರ್ಷ

ಚಾಮರಾಜಪೇಟೆ- ಗೋವಿಂದರಾಜು

ಚಿಕ್ಕಪೇಟೆ- ಇಮಾನ್ ಪಾಷಾ

ಪದ್ಮನಾಭನಗರ- ಬಿ. ಮಂಜುನಾಥ್‌

ಬಿ.ಟಿ.ಎಂ ಲೇಔಟ್- ವೆಂಕಟೇಶ್

ಜಯನಗರ- ಕಾಳೇಗೌಡ

ಬೊಮ್ಮನಹಳ್ಳಿ- ನಾರಾಯಣರಾಜು

ಅರಸೀಕೆರೆ- ಎನ್.ಆರ್. ಸಂತೋಷ

ಮೂಡಬಿದರೆ- ಅಮರಶ್ರೀ

ಸುಳ್ಯ (ಎಸ್‌.ಸಿ)- ವೆಂಕಟೇಶ್ ಹೆಚ್.ಎನ್.

ವಿರಾಜಪೇಟೆ- ಮನ್ಸೂರ್ ಅಲಿ

ಚಾಮರಾಜ- ಎಚ್.ಕೆ ರಮೇಶ್ (ರವಿ)

ನರಸಿಂಹರಾಜ- ಅಬ್ದುಲ್ ಖಾದರ್ ಶಾಹಿದ್

ಚಾಮರಾಜನಗರ- ಮಲ್ಲಿಕಾರ್ಜುನ ಸ್ವಾಮಿ

ನಿಪ್ಪಾಣಿ- ರಾಜು ಮಾರುತಿ ಪವಾರ್

ಚಿಕ್ಕೋಡಿ- ಸದಾಶಿವ ವಾಳ್ಕೆ

ಕಾಗವಾಡ- ಮಲ್ಲಪ್ಪ

ಹುಕ್ಕೇರಿ- ಬಸವರಾಜ ಗೌಡ ಪಾಟೀಲ್

ಅರಬಾವಿ- ಪ್ರಕಾಶ್ ಕಾ ಶೆಟ್ಟಿ

ಯಮಕನ ಮರಡಿ- ಮಾರುತಿ ಮಲ್ಲಪ್ಪ ಅಸ್ತಗಿ

ಬೆಳಗಾವಿ ಉತ್ತರ- ಶಿವಾನಂದ ಮುಗಿಲಿಹಾಳ್

ಬೆಳಗಾವಿ ದಕ್ಷಿಣ- ಶ್ರೀನಿವಾಸ್ ತೋಳಲ್ಕರ್

ಬೆಳಗಾವಿ ಗ್ರಾಮಾಂತರ- ಶಂಕರ ಗೌಡ ರುದ್ರಗೌಡ ಪಾಟೀಲ್

ರಾಮದುರ್ಗ- ಪ್ರಕಾಶ್ ಮೂದೋಳ್

ಮುಧೋಳ- ಧರ್ಮರಾಜ್ ವಿಠಲ್ ದೊಡ್ಡಮನಿ

ತೇರದಾಳ- ಸುರೇಶ್ ಅರ್ಜುನ್ ಮಡಿವಾಳರ್

ಜಮಖಂಡಿ- ಯಾಜುಬ್ ಬಾಬಾಲಾಲ್ ಕಪಡೇಕರ್

ಬೀಳಗಿ- ರುಕ್ಮುದ್ದೀನ್ ಸೌದಗರ್

ಬಾಗಲಕೋಟೆ- ದೇವರಾಜ ಪಾಟೀಲ್

ಹುನಗುಂದ- ಶಿವಪ್ಪ ಮಹದೇವಪ್ಪ ಬೋಲಿ

ವಿಜಯಪುರ ನಗರ- ಬಂಡೇ ನವಾಜ್ ಮಾಬರಿ

ಸುರಪುರ- ಶ್ರವಣಕುಮಾರ್ ನಾಯ್ಕ್

ಗುಲ್ಬರ್ಗಾ ದಕ್ಷಿಣ – ಕೃಷ್ಣಾರೆಡ್ಡಿ

ಔರಾದ್- ಜೈಸಿಂಗ್ ರಾಥೋಡ್

ರಾಯಚೂರು ನಗರ- ವಿನಯಕುಮಾರ್

ಮಸ್ಕಿ- ರಾಘವೇಂದ್ರ ನಾಯ್ಕ್

ಕನಕಗಿರಿ- ರಾಜಗೋಪಾಲ್

ಯಲಬುರ್ಗಾ- ಮಲ್ಲಣಗೌಡ ಸಿದ್ದಪ್ಪ ಕೋಣನಗೌಡ

ಕೊಪ್ಪಳ- ಚಂದ್ರಶೇಖರ್

ಶಿರಹಟ್ಟಿ- ಹನುಮಂತಪ್ಪ ನಾಯಕ

ಗದಗ- ವೆಙಕನಗೌಡ ಗೋವಿಂದಗೌಡರ್

ರೋಣ- ಮುಗದಮ್ ಸಾಬ್ ಮುದೋಳ್

ನರಗುಂದ- ರುದ್ರಗೌಡ ನಿಂಗನಗೌಡ ಪಾಟೀಲ್

ನವಲಗುಂದ – ಕಲ್ಲಪ್ಪ ನಾಗಪ್ಪ ಗಡ್ಡಿ

ಕುಂದಗೋಳ- ಹಜರತ್ ಅಲಿ ಅಲ್ಲಾಸಾಬ್

ಧಾರವಾಡ- ಮಂಜುನಾಥ್ ಲಕ್ಷ್ಮಣ್ ಹಗೇದಾರ್

ಹು- ಧಾ ಕೇಂದ್ರ- ಸಿದ್ದಲಿಂಗೇಶ್ ಗೌಡ ಮಹಾಂತ ಒಡೆಯರ್

ಕಲಘಟಗಿ- ವೀರಪ್ಪ ಬಸಪ್ಪ ಶೀಗೇಹಟ್ಟಿ

ಹಾವೇರಿ ತುಕಾರಂ ಮಾಕಳಿ

ಬ್ಯಾಡಗಿ- ಸುನೀತ ಪೂಜಾರಗ

ಕೂಡ್ಲಗಿ- ಕೋಡಿಹಳ್ಳಿ ಭೀಮಪ್ಪ

ಚಿತ್ರದುರ್ಗ- ರಘು ಆಚಾರ್

ಹೊಳಲ್ಕೆರೆ- ಇಂದ್ರಜಿತ್ ನಾಯಕ್

ಕ್ಷೇತ್ರ ಬದಲಾದ ಅಭ್ಯರ್ಥಿಗಳು

ಬಸವನಬಾಗೆವಾಡಿ- ಸೋಮನಗೌಡ ಪಾಟೀಲದ

ಬಸವಕಲ್ಯಾಣ- ಸಂಜಯ್ ವಾಡೇಕರ್

ಬೀದರ್- ಸೂರ್ಯಕಾಂತ್ ನಾಗರಪಲ್ಲಿ

ಕುಷ್ಟಗಿ- ಶರಣಪ್ಪ ಕುಂಬಾರ್

ಹಗರಿಬೊಮ್ಮನಹಳ್ಳಿ- ನೇಮಿರಾಜ್ ನಾಯ್ಕ್

ಬಳ್ಳಾರಿ ನಗರ- ಅನಿಲ್ ಲಾಡ್

ಚನ್ನಗಿರಿ- ತೇಜಸ್ವಿ ಪಾಟೀಲ್

ಮೂಡಿಗೆರೆ (ಎಸ್‌.ಸಿ)- ಎಂಪಿ ಕುಮಾರಸ್ವಾಮಿ

ರಾಜಾಜಿನಗರ- ಡಾ.ಅಂಜನಪ್ಪ

ಬೆಂಗಳೂರು (ದಕ್ಷಿಣ)- ರಾಜಗೋಪಾಲ್ ರೆಡ್ಡಿ

ಮಂಡ್ಯ- ಬಿ.ಆರ್.ರಾಮಚಂದ್ರ

ವರುಣಾ- ಡಾ. ಭಾರತಿ ಶಂಕರ್‌

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...