Homeಕರ್ನಾಟಕಕಾಂಗ್ರೆಸ್ ಅಭ್ಯರ್ಥಿಗಳ ಅಂತಿಮ ಪಟ್ಟಿ ಬಿಡುಗಡೆ; 224 ಕ್ಷೇತ್ರಗಳ ಅಭ್ಯರ್ಥಿಗಳ ಮಾಹಿತಿ ಇಲ್ಲಿದೆ..

ಕಾಂಗ್ರೆಸ್ ಅಭ್ಯರ್ಥಿಗಳ ಅಂತಿಮ ಪಟ್ಟಿ ಬಿಡುಗಡೆ; 224 ಕ್ಷೇತ್ರಗಳ ಅಭ್ಯರ್ಥಿಗಳ ಮಾಹಿತಿ ಇಲ್ಲಿದೆ..

- Advertisement -
- Advertisement -

ಕರ್ನಾಟಕ ವಿಧಾನಸಭಾ ಚುನಾವಣೆಯ ಆರನೇ (ಅಂತಿಮ) ಪಟ್ಟಿಯನ್ನು ಬುಧವಾರ ತಡರಾತ್ರಿ ಕಾಂಗ್ರೆಸ್‌ ಪಕ್ಷ ಬಿಡುಗಡೆ ಮಾಡಿದೆ.

ಬಾಕಿ ಉಳಿದಿದ್ದ 5 ಕ್ಷೇತ್ರಗಳಿಗೆ ಬುಧವಾರ ತಡರಾತ್ರಿ 2 ಗಂಟೆಗೆ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದೆ.  ಈ ಮೂಲಕ ಕಾಂಗ್ರೆಸ್​ ಎಲ್ಲಾ 224 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ.

6ನೇ ಪಟ್ಟಿಯಲ್ಲಿನ ಅಭ್ಯರ್ಥಿಗಳು..

ಮಂಗಳೂರು ನಗರ ಉತ್ತರ- ಇನಾಯತ್‌ ಉಲ್ಲಾ

ಸಿ.ವಿ.ರಾಮನ್‌ ನಗರ- ಎಸ್‌. ಆನಂದ್‌ ಕುಮಾರ್‌

ರಾಯಚೂರು- ಮೊಹಮ್ಮದ್‌ ಶಲಾಂ,

ಶಿಡ್ಲಘಟ್ಟಕ್ಕೆ ಬಿ.ವಿ.ರಾಜೀವ್‌ ಗೌಡ

ಅರಕಲಗೂಡು- ಎಚ್.ಪಿ. ಶ್ರೀಧರ್‌ ಗೌಡ

ಮೇ 10ರಂದು ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಿಗೆ ಮತದಾನ ನಡೆಯಲಿದ್ದು, ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲು ಇಂದು (ಏ.20) ಕೊನೆಯ ದಿನವಾಗಿದೆ. ಈ ಹಿನ್ನೆಲೆಯಲ್ಲಿ ಕೊನೆಯ ದಿನ ವಿವಿಧ ಪಕ್ಷಗಳ ಅಭ್ಯರ್ಥಿಗಳು ತಮ್ಮ ನಾಮಪತ್ರ ಸಲ್ಲಿಸಲಿದ್ದಾರೆ.

224 ಕ್ಷೇತ್ರಗಳ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ

  1. ಚಿಕ್ಕೋಡಿ- ಗಣೇಶ್ ಹುಕ್ಕೇರಿ
  2. ಕಾಗವಾಡ- ಬರಮಗೌಡ ಆಲಗೌಡ ಕಾಗೆ
  3. ಕುಡಚಿ (ಎಸ್‌ಸಿ)- ಮಹೇಂದ್ರ ಕೆ. ತಮ್ಮಣ್ಣನವರ್‌
  4. ಹುಕ್ಕೇರಿ- ಎ.ಬಿ.ಪಾಟೀಲ್‌
  5. ಯಮಕನಮರಡಿ (ಎಸ್‌ಟಿ)- ಸತೀಶ್ ಲಕ್ಷ್ಮಣ್‌ ರಾವ್ ಜಾರಕಿಹೊಳಿ.
  6. ಬೆಳಗಾಂ ಗ್ರಾಮಾಂತರ- ಲಕ್ಷ್ಮಿ ರವೀಂದ್ರ ಹೆಬ್ಬಾಳ್ಕರ್‌
  7. ಖಾನಾಪುರ- ಡಾ.ಅಂಜಲಿ ನಿಂಬಳ್ಕರ್‌
  8. ಬೈಲಹೊಂಗಳ- ಮಹಾಂತೇಶ್‌ ಶಿವಾನಂದ್‌ ಕೌಜಲಗಿ
  9. ರಾಮದುರ್ಗ- ಅಶೋಕ್ ಎಂ.ಪತ್ತನ್
  10. ಜಮಖಂಡಿ- ಆನಂದ್ ಸಿದ್ದು ನ್ಯಾಮನಗೌಡ
  11. ಹುನಗುಂದ- ವಿಜಯಾನಂದ್ ಕಾಶ್ಯಪನವರ್‌
  12. ಮುದ್ದೆಬಿಹಾಳ- ಸಿ.ಎಸ್.ನಾಡಗೌಡ
  13. ಬಸವನಬಾಗೇವಾಡಿ – ಶಿವಾನಂದ್ ಪಾಟೀಲ್
  14. ಬಬಲೇಶ್ವರ- ಎಂ.ಬಿ.ಪಾಟೀಲ್
  15. ಇಂಡಿ- ಯಶವಂತ್ ರಾಯನಗೌಡ ವಿ.ಪಾಟೀಲ್
  16. ಜೇವರ್ಗಿ- ಅಜಯ್‌ ಧರ್ಮಸಿಂಗ್‌
  17. ಸುರಪುರ (ಎಸ್‌.ಟಿ)- ರಾಜವೆಂಕಟಪ್ಪ ನಾಯಕ್‌
  18. ಶಹಾಪುರ- ಶರಣಬಸಪ್ಪಗೌಡ
  19. ಚಿತ್ತಾಪುರ (ಎಸ್‌ಸಿ)- ಪ್ರಿಯಾಂಕ್ ಖರ್ಗೆ
  20. ಸೇಡಂ- ಡಾ.ಶರಣಪ್ರಕಾಶ್ ಪಾಟೀಲ್‌
  21. ಚಿಂಚೋಳಿ (ಎಸ್‌ಸಿ)- ಸುಭಾಷ್ ವಿ.ರಾಥೋಡ್
  22. ಗುಲ್ಬರ್ಗ ಉತ್ತರ- ಕನೀಝ್‌ ಪತಿಮಾ
  23. ಆಳಂದ- ಬಿ.ಆರ್‌.ಪಾಟೀಲ್‌
  24. ಹುಮನಾಬಾದ್‌- ರಾಜಶೇಖರ್‌ ಬಿ.ಪಾಟೀಲ್‌
  25. ಬೀದರ್‌ ದಕ್ಷಿಣ- ಅಶೋಕ್ ಖೇಣಿ
  26. ಬೀದರ್‌- ರಹೀಮ್ ಖಾನ್
  27. ಬಾಲ್ಕಿ- ಈಶ್ವರ್ ಖಂಡ್ರೆ
  28. ರಾಯಚೂರ್‌ ಗ್ರಾಮಾಂತರ (ಎಸ್‌ಟಿ)- ಬಸವನಗೌಡ ದದ್ದಲ್‌
  29. ಮಸ್ಕಿ (ಎಸ್‌ಟಿ)- ಬಸನಗೌಡ ತುರುವಿಹಾಳ್‌
  30. ಕುಷ್ಠಗಿ- ಅಮರೇಗೌಡ ಪಾಟೀಲ್ ಬೈಯ್ಯಾಪುರ
  31. ಕನಕಗಿರಿ (ಎಸ್‌ಸಿ)- ಶಿವರಾಜ್‌ ಸಂಗಪ್ಪ ತಂಗಡಗಿ
  32. ಯಲಬುರ್ಗ- ಬಸವರಾಜ ರಾಯರೆಡ್ಡಿ
  33. ಕೊಪ್ಪಳ- ಕೆ.ರಾಘವೇಂದ್ರ
  34. ಗದಗ- ಎಚ್.ಕೆ.ಪಾಟೀಲ್‌
  35. ರೋಣ- ಜಿ.ಎಸ್.ಪಾಟೀಲ್‌
  36. ಹುಬ್ಬಳ್ಳಿ ಧಾರವಾಡ ಪೂರ್ವ (ಎಸ್‌ಸಿ)- ಪ್ರಸಾದ್ ಅಬ್ಬಯ್ಯ
  37. ಹಳಿಯಾಳ- ಆರ್‌.ವಿ.ದೇಶಪಾಂಡೆ
  38. ಕಾರವಾರ- ಸತೀಶ್ ಕೃಷ್ಣ
  39. ಭಟ್ಕಳ- ಮಂಕಾಳ್ ಸುಬ್ಬ ವೈದ್ಯ
  40. ಹಾನಗಲ್- ಶ್ರೀನಿವಾಸ ವಿ.ಮಾನೆ
  41. ಹಾವೇರಿ (ಎಸ್‌ಸಿ)- ರುದ್ರಪ್ಪ ಲಮಾಣಿ
  42. ಬ್ಯಾಡಗಿ- ಬಸವರಾಜ ಎನ್‌.ಶಿವಣ್ಣನರ್‌
  43. ಹಿರೇಕೆರೂರು- ಯು.ಬಿ.ಬಣಕಾರ್‌
  44. ರಾಣಿಬೆನ್ನೂರು- ಪ್ರಕಾಶ್ ಕೆ.ಕೋಳಿವಾಡ
  45. ಹಡಗಲಿ (ಎಸ್‌ಸಿ)- ಪಿ.ಟಿ.ಪರಮೇಶ್ವರ್‌ ನಾಯ್ಕ್‌
  46. ಹಗರಿಬೊಮ್ಮನಹಳ್ಳಿ (ಎಸ್‌ಸಿ)- ಎಲ್‌ಬಿಪಿ ಭೀಮಾ ನಾಯ್ಕ್‌
  47. ವಿಜಯನಗರ- ಎಚ್.ಆರ್‌.ಗವಿಯಪ್ಪ
  48. ಕಂಪ್ಲಿ (ಎಸ್‌ಟಿ)- ಜೆ.ಎನ್‌.ಗಣೇಶ್‌
  49. ಬಳ್ಳಾರಿ (ಎಸ್‌ಟಿ)- ಬಿ.ನಾಗೇಂದ್ರ
  50. ಸಂಡೂರು (ಎಸ್‌ಟಿ)- ಇ.ತುಕಾರಾಮ್‌
  51. ಚಳ್ಳಕೆರೆ (ಎಸ್‌ಟಿ)- ಟಿ.ರಘುಮೂರ್ತಿ
  52. ಹಿರಿಯೂರು- ಡಿ.ಸುಧಾಕರ
  53. ಹೊಸದುರ್ಗ- ಗೋವಿಂದಪ್ಪ ಬಿ.ಜಿ.
  54. ದಾವಣಗೆರೆ ಉತ್ತರ- ಎಸ್‌.ಎಸ್.ಮಲ್ಲಿಕಾರ್ಜುನ್
  55. ದಾವಣಗೆರೆ ದಕ್ಷಿಣ- ಶಾಮನೂರ್ ಶಿವಶಂಕರಪ್ಪ
  56. ಮಾಯಕೊಂಡ (ಎಸ್‌ಸಿ)- ಕೆ.ಎಸ್.ಬಸವರಾಜು
  57. ಭದ್ರಾವತಿ- ಸಂಗಮೇಶ್ವರ ಬಿ.ಕೆ.
  58. ಸೊರಬ- ಎಸ್.ಮಧುಬಂಗಾರಪ್ಪ
  59. ಸಾಗರ- ಗೋಪಾಲಕೃಷ್ಣ ಬೇಳೂರು
  60. ಬೈಂದೂರು- ಕೆ.ಗೋಪಾಲ್ ಪೂಜಾರಿ
  61. ಕುಂದಾಪುರ- ಎಂ.ದಿನೇಶ್ ಹೆಗ್ಡೆ
  62. ಕಾಪು- ವಿನಯಕುಮಾರ್‌ ಸೊರಕೆ
  63. ಶೃಂಗೇರಿ- ಟಿ.ಡಿ.ರಾಜೇಗೌಡ
  64. ಚಿಕ್ಕನಾಯಕನಹಳ್ಳಿ- ಕಿರಣ್‌ ಕುಮಾರ್‌
  65. ತಿಪಟೂರು- ಕೆ.ಷಡಕ್ಷರಿ
  66. ತುರುವೇಕೆರೆ- ಬಿ.ಎಂ.ಕಾಂತರಾಜ್
  67. ಕುಣಿಗಲ್- ಡಾ.ಎಚ್.ಡಿ.ರಂಗನಾಥ್
  68. ಕೊರಟಗೆರೆ (ಎಸ್‌ಸಿ)- ಡಾ.ಜಿ.ಪರಮೇಶ್ವರ್‌
  69. ಶಿರಾ- ಟಿ.ಬಿ.ಜಯಚಂದ್ರ
  70. ಪಾವಗಡ (ಎಸ್‌ಸಿ)- ಎಚ್‌.ವಿ.ವೆಂಕಟೇಶ್‌
  71. ಮಧುಗಿರಿ- ಕೆ.ಎನ್‌.ರಾಜಣ್ಣ
  72. ಗೌರಿಬಿದನೂರು- ಶಿವಶಂಕರ್‌ ರೆಡ್ಡಿ ಎನ್‌.ಎಚ್.
  73. ಬಾಗೇಪಲ್ಲಿ- ಎಸ್.ಎನ್‌.ಸುಬ್ಬಾರೆಡ್ಡಿ
  74. ಚಿಂತಾಮಣಿ- ಡಾ.ಎಂ.ಸಿ.ಸುಧಾಕರ್‌
  75. ಶ್ರೀನಿವಾಸಪುರ- ಕೆ.ಆರ್‌.ರಮೇಶ್‌ಕುಮಾರ್‌
  76. ಕೋಲಾರ ಗೋಲ್ಡ್‌ ಫೀಲ್ಡ್‌ (ಎಸ್‌ಸಿ)- ರೂಪಕಲಾ ಎಂ.
  77. ಬಂಗಾಪೇಟೆ (ಎಸ್‌ಸಿ)- ಎಸ್‌.ಎನ್‌.ನಾರಾಯಣಸ್ವಾಮಿ
  78. ಮಾಲೂರು- ಕೆ.ವೈ.ನಂಜೇಗೌಡ
  79. ಬ್ಯಾಟರಾಯನಪುರ-  ಕೃಷ್ಣಬೈರೇಗೌಡ
  80. ರಾಜರಾಜೇಶ್ವರಿನಗರ- ಎಚ್.ಕುಸುಮಾ
  81. ಮಲ್ಲೇಶ್ವರಂ- ಅನೂಪ್‌ ಅಯ್ಯಾಂಗರ್‌
  82. ಹೆಬ್ಬಾಳ- ಬಿ.ಎಸ್.ಸುರೇಶ
  83. ಸರ್ವಜ್ಞನಗರ- ಕೆ.ಜೆ.ಜಾರ್ಜ್
  84. ಶಿವಾಜಿನಗರ- ರಿಜ್ವಾನ್ ಅರ್ಹದ್‌
  85. ಶಾಂತಿನಗರ- ಎನ್‌.ಎ.ಹ್ಯಾರಿಸ್‌
  86. ಗಾಂಧಿನಗರ- ದಿನೇಶ್‌ ಗುಂಡೂರಾವ್‌
  87. ರಾರಾಜಿನಗರ- ಪುಟ್ಟಣ್ಣ
  88. ಗೋವಿಂದನಗರ- ಪ್ರಿಯಕೃಷ್ಣ
  89. ವಿಜಯನಗರ- ಎಂ.ಕೃಷ್ಣಪ್ಪ
  90. ಚಾಮರಾಜಪೇಟೆ- ಜಮೀರ್‌ ಅಹಮದ್ ಖಾನ್‌
  91. ಬಸವನಗುಡಿ- ಯು.ಬಿ.ವೆಂಕಟೇಶ್‌
  92. ಬಿಟಿಎಂ ಲೇಔಟ್‌- ರಾಮಲಿಂಗರೆಡ್ಡಿ
  93. ಜಯನಗರ- ಸೌಮ್ಯಾ ಆರ್‌
  94. ಮಹದೇವಪುರ (ಎಸ್‌ಸಿ)- ಟಿ.ನಾಗೇಶ್‌
  95. ಆನೇಕಲ್‌ (ಎಸ್‌ಸಿ)- ಬಿ.ಶಿವಣ್ಣ
  96. ಹೊಸಕೋಟೆ- ಶರತ್‌ ಕುಮಾರ್ ಬಚ್ಚೇಗೌಡ
  97. ದೇವನಹಳ್ಳಿ (ಎಸ್‌ಸಿ)- ಕೆ.ಎಚ್.ಮುನಿಯಪ್ಪ
  98. ದೊಡ್ಡಬಳ್ಳಾಪುರ- ಟಿ.ವೆಂಕಟರಾಮಯ್ಯ
  99. ನೆಲಮಂಗಲ (ಎಸ್‌ಸಿ)- ಶ್ರೀನಿವಾಸಯ್ಯ ಎನ್‌.
  100. ಮಾಗಡಿ- ಎಚ್.ಸಿ.ಬಾಲಕೃಷ್ಣ
  101. ರಾಮನಗರ- ಇಕ್ಬಾಲ್ ಹುಸೇನ್‌ ಎಚ್‌.ಎ.
  102. ಕನಕಪುರ- ಡಿ.ಕೆ.ಶಿವಕುಮಾರ್‌
  103. ಮಳವಳ್ಳಿ (ಎಸ್‌ಸಿ)- ಪಿ.ಎಂ.ನರೇಂದ್ರಸ್ವಾಮಿ
  104. ಶ್ರೀರಂಗಪಟ್ಟಣ- ಎ.ಬಿ.ರಮೇಶ್ ಬಂಡಿಸಿದ್ದೇಗೌಡ
  105. ನಾಗಮಮಂಗಲ- ಚಲುವರಾಯಸ್ವಾಮಿ
  106. ಹೊಳೆನರಸೀಪುರ- ಶ್ರೇಯಸ್ ಎಂ.ಪಟೇಲ್‌
  107. ಸಕಲೇಶಪುರ (ಎಸ್‌ಸಿ)- ಮುರಳಿಮೋಹನ್‌
  108. ಬೆಳ್ತಂಗಡಿ- ರಕ್ಷಿತ್‌ ಶಿವರಾಮ್‌
  109. ಮೂಡಬಿದ್ರಿ- ಮಿಥುನ್‌ ಎಂ.ರೈ
  110. ಮಂಗಳೂರು- ಯು.ಟಿ. ಖಾದರ್‌
  111. ಬಂಟ್ವಾಳ- ರಾಮನಾಥ ರೈ
  112. ಸುಳ್ಯ (ಎಸ್‌ಸಿ)- ಕೃಷ್ಣಪ್ಪ
  113. ವಿರಾಜಪೇಟೆ- ಎ.ಎಸ್‌.ಪೊನ್ನಣ್ಣ
  114. ಪಿರಿಯಾಪಟ್ಟಣ- ಕೆ.ವೆಂಕಟೇಶ್‌
  115. ಕೆ.ಆರ್‌.ನಗರ- ಡಿ.ರವಿಶಂಕರ್‌
  116. ಹುಣಸೂರು- ಎಚ್‌.ಪಿ.ಮಂಜುನಾಥ್
  117. ಎಚ್‌.ಡಿ.ಕೋಟೆ (ಎಸ್‌ಟಿ)- ಅನಿಲ್ ಚಿಕ್ಕಮಾದು
  118. ನಂಜನಗೂಡು (ಎಸ್‌ಸಿ)- ದರ್ಶನ್‌ ಧ್ರುವನಾರಾಯಣ
  119. ನರಸಿಂಹರಾಜ – ತನ್ವೀರ್ ಸೇಠ್‌
  120. ವರುಣ- ಸಿದ್ದರಾಮಯ್ಯ
  121. ಟಿ.ನರಸೀಪುರ (ಎಸ್‌ಸಿ)- ಎಚ್‌.ಸಿ.ಮಹದೇವಪ್ಪ
  122. ಹನೂರು- ಆರ್‌.ನರೇಂದ್ರ
  123. ಚಾಮರಾಜನಗರ- ಸಿ.ಪುಟ್ಟರಂಗಶೆಟ್ಟಿ
  124. ಗುಂಡ್ಲಪೇಟೆ- ಎಚ್.ಎಂ.ಗಣೇಶ್ ಪ್ರಸಾದ್
  125. ನಿಪ್ಪಾಣಿ – ಕನಕಸಾಹೇಬ್ ಪಾಟೀಲ್
  126. ಗೋಕಾಕ್ – ಮಹಾಂತೇಶ್ ಕಡದಿ
  127. ಕಿತ್ತೂರು – ಬಾಬಾಸಾಹೇನ್ ಡಿ ಪಾಟೀಲ್
  128. ಸವದತ್ತಿ ಯಲ್ಲಮ್ಮ – ವಿಶ್ವಾಶ್ ವಸಂತ್ ವೈದ್ಯ
  129. ಮುಧೋಳ್ (ಎಸ್‌ಸಿ) – ರಾಮಪ್ಪ ಬಾಳಪ್ಪ ತಿಮ್ಮಾಪೂರ್
  130. ಬೀಳಗಿ – ಜೆ.ಟಿ ಪಾಟೀಲ್
  131. ಬಾದಾಮಿ – ಭೀಮಸೇನ್ ಬಿ ಚಿಮ್ಮನಟ್ಟಿ
  132. ಬಾಗಲಕೋಟೆ – ಹುಲ್ಲಪ್ಪ ವೈ ಮೇಟಿ
  133. ಬಿಜಾಪುರ ನಗರ – ಅದ್ಬುಲ್ ಹಮೀದ್ ಖಾಜಸಾಹೇಬ್ ಮುಶ್ರಿಫ್
  134. ನಾಗಠಾಣ (ಎಸ್‌ಸಿ) ವಿಠ್ಠಲ್ ಕಟಕದೊಂಡ್
  135. ಅಫಜಲಪುರ – ಎಂ.ವೈ ಪಾಟೀಲ್
  136. ಯಾದಗಿರಿ – ಚನ್ನರೆಡ್ಡಿ ಪಾಟೀಲ್
  137. ಗುರುಮಿಠಕಲ್ – ಬಾಬುರಾವ್ ಚಿಂಚನಸೂರ್
  138. ಗುಲ್ಬರ್ಗ ದಕ್ಷಿಣ- ಅಲ್ಲಮಪ್ರಭು ಪಾಟೀಲ್
  139. ಬಸವಕಲ್ಯಾಣ – ವಿನಯ್ ಧರಂ ಸಿಂಗ್
  140. ಗಂಗಾವತಿ – ಇಕ್ವಾಲ್ ಅನ್ಸಾರಿ
  141. ನರಗುಮದ್ – ಬಿ.ಆರ್ ಯಾವಗಲ್
  142. ಧಾರವಾಡ – ವಿನಯ್ ಕುಲಕರ್ಣಿ
  143. ಕಲಘಟಗಿ – ಸಂತೋಷ್ ಲಾಡ್
  144. ಸಿರಸಿ – ಭೀಮಣ್ಣ ನಾಯ್ಕ್
  145. ಯೆಲ್ಲಾಪುರ – ವಿ.ಎಸ್ ಪಾಟೀಲ್
  146. ಕೂಡ್ಲಿಗಿ (ಎಸ್‌ಟಿ) ಡಾ.ಶ್ರೀನಿವಾಸ್ ಎನ್.ಟಿ
  147. ಮೊಳಕಾಲ್ಮೂರು (ಎಸ್‌ಟಿ) – ಎನ್.ವೈ ಗೋಪಾಲಕೃಷ್ಣ
  148. ಚಿತ್ರದುರ್ಗ – ಕೆ.ಸಿ ವೀರೇಂದ್ರ
  149. ಹೊಳ್ಕಕೆರೆ (ಎಸ್‌ಸಿ)- ಆಂಜನೇಯ ಎಚ್
  150. ಚನ್ನಗಿರಿ – ಬಸವರಾಜು ವಿ ಶಿವಗಂಗ
  151. ತೀರ್ಥಹಳ್ಳಿ – ಕಿಮ್ಮನೆ ರತ್ನಾಕರ್
  152. ಉಡುಪಿ – ಪ್ರಸಾದರಾಜ್ ಕಂಚನ್
  153. ಕಡೂರ್ – ಆನಂದ ಕೆ.ಎಸ್
  154. ತುಮಕೂರು ನಗರ – ಇಕ್ಬಾಲ್ ಅಹ್ಮದ್
  155. ಗುಬ್ಬಿ – ಎಸ್.ಆರ್ ಶ್ರೀನಿವಾಸ್
  156. ಯೆಲಹಂಕ – ಕೇಶವ ರಾಜಣ್ಣ
  157. ಯಶವಂತಪುರ – ಎಸ್.ಬಾಲರಾಜ್‌ ಗೌಡ
  158. ಮಹಾಲಕ್ಷ್ಮಿ ಲೇಔಟ್ – ಕೇಶವ ಮೂರ್ತಿ
  159. ಪದ್ಮನಾಭನಗರ – ವಿ.ರಘುನಾಥ ನಾಯ್ಡು
  160. ಮೇಲುಕೋಟೆ – ಸರ್ವೋದಯ ಕರ್ನಾಟಕ ಪಕ್ಷದ ದರ್ಶನ್ ಪುಟ್ಟಣ್ಣಯ್ಯನವರಿಗೆ ಬೆಂಬಲ
  161. ಮಂಡ್ಯ – ಪಿ. ರವಿಕುಮಾರ್
  162. ಕೆ.ಆರ್ ಪೇಟೆ – ಬಿ.ಎಲ್ ದೇವರಾಜ್
  163. ಬೇಲೂರು – ಬಿ.ಶಿವರಾಂ
  164. ಮಡಿಕೇರಿ – ಡಾ.ಮಂತರ್ ಗೌಡ
  165. ಚಾಮುಂಡೇಶ್ವರಿ – ಸಿದ್ದೇಗೌಡ
  166. ಕೊಳ್ಳೇಗಾಲ (ಎಸ್‌ಸಿ) – ಎ.ಆರ್ ಕೃಷ್ಣ ಮೂರ್ತಿ
  167.  ಅಥಣಿ -ಲಕ್ಷ್ಮಣ ಸವದಿ
  168. ರಾಯಭಾಗ (ಎಸ್‌ಸಿ) – ಮಹಾವೀರ್ ಮೋಹಿತ್
  169. ಅರಭಾವಿ – ಅರವಿಂದ ದಳವಾಯಿ
  170. ಬೆಳಗಾವಿ ಉತ್ತರ – ಆಸಿಫ್ ಸೇಠ್
  171. ಬೆಳಗಾವಿ ದಕ್ಷಿಣ – ಶ್ರೀಮತಿ. ಪ್ರಭಾವತಿ ಮಾಸ್ತಮರ್ಡಿ
  172. ತೇರದಾಳ – ಸಿದ್ದಪ್ಪ ರಾಮಪ್ಪ ಕೊಣ್ಣೂರ
  173. ದೇವರ ಹಿಪ್ಪರಗಿ – ಶರಣಪ್ಪ ಟಿ.ಸುಣಗಾರ
  174. ಸಿಂಧಗಿ – ಅಶೋಕ್ ಎಂ.ಮನಗು
  175. ಗುಲ್ಬರ್ಗ ಗ್ರಾಮಾಂತರ (ಎಸ್‌ಸಿ) – ರೇವು ನಾಯಕ್ ಬೆಳಮಗಿ
  176. ಔರಾದ್ (ಎಸ್‌ಸಿ) – ಡಾ. ಶಿಂಧೆ ಭೀಮಸೇನ್ ರಾವ್
  177. ಮಾನ್ವಿ (ಎಸ್.ಟಿ) – ಜಿ.ಹಂಪಯ್ಯ ನಾಯಕ್
  178. ದೇವದುರ್ಗ (ಎಸ್.ಟಿ) – ಶ್ರೀಮತಿ. ಶ್ರೀದೇವಿ ಆರ್.ನಾಯಕ್
  179. ಸಿಂಧನೂರು – ಹಂಪನಗೌಡ ಬಾದರ್ಲಿ
  180. ಶಿರಹಟ್ಟಿ –(SC) – ಶ್ರೀಮತಿ ಸುಜಾತ ಎನ್ ದೊಡ್ಡಮನಿ
  181. ನವಲಗುಂದ – ಎನ್.ಎಚ್. ಕೋನರೆಡ್ಡಿ
  182. ಕುಂದಗೋಳ – ಶ್ರೀಮತಿ ಕುಸುಮವತಿ ಶಿವಳ್ಳಿ
  183. ಕುಮಟ – ನಿವೇದಿತ್ ಆಳ್ವ
  184. ರುಗುಪ್ಪ- (ಎಸ್.ಟಿ) – ಬಿ.ಎಂ ನಾಗರಾಜ್
  185. ಬಳ್ಳಾರಿ ನಗರ – ನಾರಾ ಭರತ್ ರೆಡ್ಡಿ
  186. ಜಗಳೂರು (ಎಸ್‌ಟಿ) – ಬಿ.ದೇವೇಂದ್ರಪ್ಪ
  187. ಹರಪನಹಳ್ಳಿ – ಎನ್ ಕೊಟ್ರೇಶ್
  188. ಹೊನ್ನಾಳಿ – ಡಿ.ಜಿ ಶಾಂತನಗೌಡ
  189. ಶಿವಮೊಗ್ಗ ಗ್ರಾಮೀಣ (ಎಸ್‌ಸಿ) – ಡಾ.ಶ್ರೀನಿವಾಸ್ ಕರಿಯಣ್ಣ
  190. ಶಿವಮೊಗ್ಗ – ಎಚ್.ಸಿ ಯೋಗೇಶ್
  191. ಶಿಕಾರಿಪುರ – ಜಿ.ಬಿ ಮಾಲತೇಶ್
  192. ಕಾರ್ಕಳ – ಉದಯ್ ಶೆಟ್ಟಿ
  193. ಮೂಡಿಗೆರೆ (ಎಸ್‌ಸಿ) – ಶ್ರೀಮತಿ ನಯನ ಜ್ಯೋತಿ
  194. ತರೀಕೆರೆ – ಜಿ.ಎಚ್ ಶ್ರೀನಿವಾಸ
  195. ತುಮಕೂರು ಗ್ರಾಮಾಂತರ – ಜಿ.ಎಸ್ ಷಣ್ಮುಕಪ್ಪ ಯಾದವ್
  196. ಚಿಕ್ಕಬಳ್ಳಾಪುರ – ಪ್ರದೀಪ್ ಈಶ್ವರ್ ಅಯ್ಯರ್
  197. ಕೋಲಾರ- ಕೊತ್ತೂರು ಮಂಜುನಾಥ್
  198. ದಾಸಹಳ್ಳಿ – ಧನಂಜಯ್ ಗಂಗಾಧರಯ್ಯ
  199. ಚಿಕ್ಕಪೇಟೆ – ಆರ್.ವಿ ದೇವರಾಜು
  200. ಬೊಮ್ಮನಹಳ್ಳಿ – ಉಮಾಪತಿ ಶ್ರೀನಿವಾಸ್ ಗೌಡ
  201. ಬೆಂಗಳೂರು ದಕ್ಷಿಣ – ಆರ್.ಕೆ ರಮೇಶ್
  202. ಚನ್ನಪಟ್ಟಣ – ಗಂಗಾಧರ್ ಎಸ್
  203. ಮದ್ದೂರು – ಕದಲೂರು ಉದಯ್
  204. ಅರಸೀಕೆರೆ – ಶಿವಲಿಂಗೇಗೌಡ
  205. ಹಾಸನ – ಬನವಾಸಿ ರಂಗಸ್ವಾಮಿ
  206. ಮಂಗಳೂರು ನಗರ ದಕ್ಷಿಣ – ಜಾನ್ ರಿಚರ್ಡ್ ಲೋಬೊ
  207. ಪುತ್ತೂರು – ಅಶೋಕ್ ಕುಮಾರ್ ರೈ
  208. ಕೃಷ್ಣರಾಜ – ಎಂ.ಕೆ ಸೋಮಶೇಖರ್
  209.  ಚಾಮರಾಜ – ಕೆ.ಹರೀಶ್ ಗೌಡ
  210. ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ – ಜಗದೀಶ್ ಶೆಟ್ಟರ್
  211. ಹರಿಹರ – ನಂದಿಗಾವಿ ಶ್ರೀನಿವಾಸ್
  212. ಶ್ರವಣಬೆಳಗೊಳ – ಎಂ. ಎಸ್. ಗೋಪಾಲಸ್ವಾಮಿ
  213. ಹುಬ್ಬಳ್ಳಿ-ಧಾರವಾಡ ಪಶ್ಚಿಮ – ದೀಪಕ್ ಚಿಂಚೋರೆ
  214. ಚಿಕ್ಕಮಗಳೂರು – ಹೆಚ್‌. ಡಿ. ತಮ್ಮಯ್ಯ
  215. ಲಿಂಗಸಗೂರು – ದುರ್ಗಪ್ಪ ಎಸ್. ಹೂಲಗೇರಿ
  216. ಶಿಗ್ಗಾಂವಿ – ಯಾಸೀರ್ ಖಾನ್ ಪಠಾಣ್
  217. ಮುಳಬಾಗಿಲು – ಡಾ. ಬಿ.ಸಿ. ಮುದ್ದುಗಂಗಾಧರ್
  218. ಕೆ.ಆರ್. ಪುರಂ- ಡಿ.ಕೆ. ಮೋಹನ್
  219. ಪುಲಕೇಶಿ ನಗರ – ಎ.ಸಿ. ಶ್ರೀನಿವಾಸ್
  220. ಮಂಗಳೂರು ನಗರ ಉತ್ತರ-ಇನಾಯತ್‌ ಉಲ್ಲಾ
  221. ಸಿ.ವಿ.ರಾಮನ್‌ ನಗರ- ಎಸ್‌. ಆನಂದ್‌ ಕುಮಾರ್‌
  222. ರಾಯಚೂರು- ಮೊಹಮ್ಮದ್‌ ಶಲಾಂ,
  223. ಶಿಡ್ಲಘಟ್ಟಕ್ಕೆ ಬಿ.ವಿ.ರಾಜೀವ್‌ ಗೌಡ
  224. ಅರಕಲಗೂಡು- ಎಚ್.ಪಿ. ಶ್ರೀಧರ್‌ ಗೌಡ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ರಾಜಸ್ಥಾನ: ಲೈಂಗಿಕ ದೌರ್ಜನ್ಯದ ಕುರಿತು ವರದಿ ಮಾಡಿದ್ದ ದಲಿತ ಪತ್ರಕರ್ತನ ಮೇಲೆ ಹಲ್ಲೆ

0
ರಾಜಸ್ಥಾನದ ಜೈಸಲ್ಮೇರ್‌ನಲ್ಲಿ ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ನಡೆದ ಬಗ್ಗೆ ನಿರಂತರವಾಗಿ ವರದಿಯನ್ನು ಪ್ರಕಟಿಸಿ, ಆರೋಪಿ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲು ಕಾರಣನಾಗಿದ್ದ ದಲಿತ ಪತ್ರಕರ್ತನ ಮೇಲೆ ಹಲ್ಲೆ ನಡೆಸಲಾಗಿದೆ. ಹರಿ ಸಿಂಗ್...